PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ನಮಸ್ತೇಸ್ತು ಮಹಾಮಾಯೆ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೆ ಮಹಾಲಕ್ಷ್ಮೀ ನಮೋಸ್ತುತೇ ||


ಸರ್ವರಿಗೂ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ತಾಯಿ ಮಹಾಲಕ್ಷ್ಮಿಯು ಎಲ್ಲರಿಗೂ ಸುಖ, ಶಾಂತಿ, ಆಯುರಾರೋಗ್ಯ, ಯಶಸ್ಸು, ಸಮೃದ್ಧಿ, ಸಂಪತ್ತು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.
🙏173
Today is Raksha Bandan. The true tradition of Raksha Bandhan is followed when brothers stand up for sisters in family & society. For a single piece of cloth tied by Draupadi to stop Sri Krishna’s finger from bleeding, He provided her complete protection

Happy Raksha Bandhan
13
•ದಿನದ ಮಾತು•❤️
ಪ್ರಗತಿ ಪ್ರತಿಬಾರಿಯೂ ಸದ್ದೇ ಆಗಬೇಕಿಲ್ಲ. ಅನೇಕಬಾರಿ ಅದು ಶಾಂತವಾಗಿಯೂ ಆಗಿಬಿಡುತ್ತದೆ!
9
•ದಿನದ ಮಾತು•❤️
‘ಗೌರವ ಕಳಕೊಂಡರೂ ಪರವಾಗಿಲ್ಲ, ಜನ ಗಮನಿಸಿದರೆ ಸಾಕು’ ಎನ್ನುವುದು ಸೋಶಿಯಲ್ ಮೀಡಿಯಾ ಯಶಸ್ಸಿನ ಮಂತ್ರ..
4
ಎಲ್ಲರೂ ಭಾಗವಹಿಸಿ....... ಪ್ರತಿಭಟನೆಯನ್ನು ಯಶಸ್ವಿಗೊಳಿಸಿ
👍8🔥21
ಇಂದು ನಡೆದ ಪ್ರತಿಭಟನೆಯ videos👆👆
•ದಿನದ ಮಾತು•❤️
ಕಾಲ ಎಲ್ಲರ ‘ಒರಿಜಿನಲ್ ಬಣ್ಣ’ ತೋರಿಸಿಬಿಡುತ್ತದೆ!
14💯2
•ದಿನದ ಮಾತು•❤️
ಪ್ರಯತ್ನ ಪಟ್ಟವನು ಸೋತೆ ಇಲ್ಲ..
ಆಗಲ್ಲ ಎಂದವನು ಗೆಲ್ಲುವುದೇ ಇಲ್ಲ..

"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"
🔥133
•ದಿನದ ಮಾತು•❤️
ಬಿಟ್ಟಿಯಾಗಿ ದೊರೆತರೆ ಅದು ಸ್ವಾತಂತ್ರ್ಯವಲ್ಲ, ಭಿಕ್ಷೆ.
ಸ್ವಾತಂತ್ರ್ಯವೆಂದರೆ ಸಾಹಸ!
🔥132
ಪ್ರತಿ ದಿನ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
https://t.me/Premsclassnewspaper