PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
" ಪಡೆದುಕೊಳ್ಳುವ ಆತುರದಲ್ಲಿ ಕಳೆದುಕೊಳ್ಳಬೇಡಿ "

ಅನೇಕ ಸಂದರ್ಭಕ್ಕೆ ಇದು ಸೂಕ್ತ . ತಮಗೆ ಏನೇನು ಅನಿಸುತ್ತದೆ ಹೇಳಬಹುದು ಈ ವಾಕ್ಯಕ್ಕೆ ಸಂಬಂಧಿಸಿದಂತೆ .

ಹಲೋ,

ನಾನು Prem , ಆಗಾಗ ಏನೇನೋ ಆಲೋಚನೆ ಬರುತ್ತವೆ ಮತ್ತು ಅದೆಲ್ಲವನ್ನು ನನ್ನ ಸ್ನೇಹಿತರ ಹತ್ತಿರ ಮತ್ತು ಆಧ್ಯಾತ್ಮಿಕ ಜ್ಞಾನವುಳ್ಳವರ ಜೊತೆ ಹಂಚಿಕೊಳ್ಳುವುದು ನನ್ನ ಅಭ್ಯಾಸ .

ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಹೇಳುವುದಿಲ್ಲ , ಏಕೆಂದರೆ ತಾವು ತಿಳಿದುಕೊಂಡಿರುವುದು ಮತ್ತು ಸ್ಪರ್ಧಾತ್ಮಕ ಶಿಕ್ಷಕರು ಹೇಳುವುದೇ ಸತ್ಯ ಅದೇ ಜ್ಞಾನ ಎನ್ನುವುದರಲ್ಲಿ ಎಲ್ಲರೂ ಮುಳುಗಿದ್ದಾರೆ .

" ಪಡೆದುಕೊಳ್ಳುವ ಆತುರದಲ್ಲಿ ಕಳೆದುಕೊಳ್ಳಬೇಡಿ "

ಅನೇಕ ಸಂದರ್ಭಕ್ಕೆ ಇದು ಸೂಕ್ತ . ತಮಗೆ ಏನೇನು ಅನಿಸುತ್ತದೆ ಹೇಳಬಹುದು ಈ ವಾಕ್ಯಕ್ಕೆ ಸಂಬಂಧಿಸಿದಂತೆ .
11🔥1
PREM'S CLASSE'S (UPSC/KAS/PDO/PSI/GROUP -C)
https://www.youtube.com/live/EquS7yNu1rE?si=U9DfQMikTZne-Foa
3 :03 ನಿಮಿಷಗಂಟೆಗೆ ಕರೆ ಮಾಡಿ ಮಾತನಾಡಿ , ನಿಮ್ಮ ಯಾವುದೇ ಅನುಮಾನ ಮತ್ತು ಸಮಸ್ಯೆ ಬಗೆಹರಿಸಿಕೊಳ್ಳಿ.

ಲೈವ್ ಆದಮೇಲೆ ಕರೆ ಮಾಡಬೇಡಿ ,ಬೇರೆ ಕೆಲಸವಿರುತ್ತದೆ .
1
•ದಿನದ ಮಾತು•❤️
ಪ್ರತಿಯೊಬ್ಬ ಶಕ್ತ ವ್ಯಕ್ತಿಯ ಹಿಂದೆಯೂ, 'ಬೇರೆ ದಾರಿಯೇ ಇಲ್ಲವೆಂಬ ಅನಿವಾರ್ಯತೆ'ಯ ಕಥೆ ಇದೆ.
7
•ದಿನದ ಮಾತು•❤️
ನೀವು ಜಯ ಗಳಿಸಬೇಕೆಂದರೆ ನಿಮ್ಮ ಸಾಮರ್ಥ್ಯದ ಬಗ್ಗೆ ಇರುವಷ್ಟೇ ಸ್ಪಷ್ಟತೆ ನಿಮ್ಮ ದೌರ್ಬಲ್ಯದ ಬಗ್ಗೆಯೂ ಇರಬೇಕು.
6
ನಮಸ್ತೇಸ್ತು ಮಹಾಮಾಯೆ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೆ ಮಹಾಲಕ್ಷ್ಮೀ ನಮೋಸ್ತುತೇ ||


ಸರ್ವರಿಗೂ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ತಾಯಿ ಮಹಾಲಕ್ಷ್ಮಿಯು ಎಲ್ಲರಿಗೂ ಸುಖ, ಶಾಂತಿ, ಆಯುರಾರೋಗ್ಯ, ಯಶಸ್ಸು, ಸಮೃದ್ಧಿ, ಸಂಪತ್ತು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.
🙏173
Today is Raksha Bandan. The true tradition of Raksha Bandhan is followed when brothers stand up for sisters in family & society. For a single piece of cloth tied by Draupadi to stop Sri Krishna’s finger from bleeding, He provided her complete protection

Happy Raksha Bandhan
13
•ದಿನದ ಮಾತು•❤️
ಪ್ರಗತಿ ಪ್ರತಿಬಾರಿಯೂ ಸದ್ದೇ ಆಗಬೇಕಿಲ್ಲ. ಅನೇಕಬಾರಿ ಅದು ಶಾಂತವಾಗಿಯೂ ಆಗಿಬಿಡುತ್ತದೆ!
9