PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
681 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
Forwarded from MANIFESTATION with Prem
Thank you ❤️
1
Forwarded from MANIFESTATION with Prem
MANIFESTATION ಕುರಿತು ನಾಳೆ ಒಂದು ವಿಡಿಯೋ ಮಾಡುತ್ತೇವೆ !

ಏನಾದರೂ ನಿಮ್ಮ ಪ್ರಶ್ನೆಗಳಿದ್ದರೆ ಕೇಳಿ ? ಏನಾದರೂ ಸರಿಯೇ ಕೇಳಿ ?

ಇಲ್ಲಿ ಕಾಮೆಂಟ್ ಮಾಡಿ , ನಾಳೆ ವಿಡಿಯೋದಲ್ಲಿ ಉತ್ತರಿಸುತ್ತೇವೆ .
7
•ದಿನದ ಮಾತು•❤️
ನಡೆಯಲು ಆರಂಭಿಸಿದವನಿಗೇ ದಾರಿ ನಿಶ್ಚಳವಾಗಿ ಕಾಣೋದು. ಕೂತು ಕನಸು ಕಾಣುವವನಿಗಲ್ಲ.
6
IBPS Clerk Notification 2025.pdf
746.8 KB
IBPS Clerk Notification 2025.pdf
𝗜𝗕𝗣𝗦 𝗖𝗹𝗲𝗿𝗸 𝗫𝗩 (𝟮𝟬𝟮𝟱–𝟮𝟲) 𝗡𝗼𝘁𝗶𝗳𝗶𝗰𝗮𝘁𝗶𝗼𝗻 𝗥𝗲𝗹𝗲𝗮𝘀𝗲𝗱

𝗧𝗼𝘁𝗮𝗹 𝗩𝗮𝗰𝗮𝗻𝗰𝗶𝗲𝘀: 𝟭𝟬,𝟮𝟳𝟳
𝗢𝗻𝗹𝗶𝗻𝗲 𝗔𝗽𝗽𝗹𝗶𝗰𝗮𝘁𝗶𝗼𝗻 𝗗𝗮𝘁𝗲𝘀: 𝟭𝘀𝘁 𝗔𝘂𝗴𝘂𝘀𝘁 𝘁𝗼 𝟮𝟭𝘀𝘁 𝗔𝘂𝗴𝘂𝘀𝘁 𝟮𝟬𝟮𝟱
𝗘𝗱𝘂𝗰𝗮𝘁𝗶𝗼𝗻𝗮𝗹 𝗤𝘂𝗮𝗹𝗶𝗳𝗶𝗰𝗮𝘁𝗶𝗼𝗻: 𝗚𝗿𝗮𝗱𝘂𝗮𝘁𝗶𝗼𝗻 𝗶𝗻 𝗮𝗻𝘆 𝗱𝗶𝘀𝗰𝗶𝗽𝗹𝗶𝗻𝗲

𝗔𝗴𝗲 𝗟𝗶𝗺𝗶𝘁:
𝗠𝗶𝗻𝗶𝗺𝘂𝗺: 𝟮𝟬 𝘆𝗲𝗮𝗿𝘀
𝗠𝗮𝘅𝗶𝗺𝘂𝗺: 𝟮𝟴 𝘆𝗲𝗮𝗿𝘀
(𝗔𝗴𝗲 𝗿𝗲𝗹𝗮𝘅𝗮𝘁𝗶𝗼𝗻 𝗮𝘀 𝗽𝗲𝗿 𝗴𝗼𝘃𝗲𝗿𝗻𝗺𝗲𝗻𝘁 𝗻𝗼𝗿𝗺𝘀)

𝗜𝗺𝗽𝗼𝗿𝘁𝗮𝗻𝘁 𝗗𝗮𝘁𝗲𝘀:
𝗣𝗿𝗲𝗹𝗶𝗺𝗶𝗻𝗮𝗿𝘆 𝗘𝘅𝗮𝗺𝗶𝗻𝗮𝘁𝗶𝗼𝗻: 𝗢𝗰𝘁𝗼𝗯𝗲𝗿 𝟮𝟬𝟮𝟱
𝗣𝗿𝗲𝗹𝗶𝗺𝘀 𝗥𝗲𝘀𝘂𝗹𝘁: 𝗢𝗰𝘁–𝗡𝗼𝘃 𝟮𝟬𝟮𝟱
𝗠𝗮𝗶𝗻𝘀 𝗘𝘅𝗮𝗺𝗶𝗻𝗮𝘁𝗶𝗼𝗻: 𝗡𝗼𝘃𝗲𝗺𝗯𝗲𝗿 𝟮𝟬𝟮𝟱
𝗣𝗿𝗼𝘃𝗶𝘀𝗶𝗼𝗻𝗮𝗹 𝗔𝗹𝗹𝗼𝘁𝗺𝗲𝗻𝘁: 𝗠𝗮𝗿𝗰𝗵 𝟮𝟬𝟮𝟲

👉 𝗖𝗮𝗻𝗱𝗶𝗱𝗮𝘁𝗲𝘀 𝗮𝘀𝗽𝗶𝗿𝗶𝗻𝗴 𝗳𝗼𝗿 𝗰𝗹𝗲𝗿𝗶𝗰𝗮𝗹 𝗽𝗼𝘀𝘁𝘀 𝗶𝗻 𝗣𝗦𝗕𝘀 𝗺𝘂𝘀𝘁 𝗻𝗼𝘁 𝗺𝗶𝘀𝘀 𝘁𝗵𝗶𝘀 𝗼𝗽𝗽𝗼𝗿𝘁𝘂𝗻𝗶𝘁𝘆!
4
Agriculture officer and assistant agriculture officer(HK) TIME TABLE
AO and AAO (RPC) Time table
KPSC GROUP-B( RPC)TIME TABLE
2
•ದಿನದ ಮಾತು•❤️
ಗಾಬರಿಯಾಗಬೇಡಿ.
ನಿಮ್ಮ ಕುರಿತು ಮಾತನಾಡುವ ಯೋಗ್ಯತೆ ಅವನಿಗಿದೆಯಾ ಅಂತ ಒಮ್ಮೆ ಗಮನಿಸಿಬಿಡಿ.
11
When everyone is unable to help you, then your friend protects you from unrighteousness !!

Happy Friendship Day
20
" ಪಡೆದುಕೊಳ್ಳುವ ಆತುರದಲ್ಲಿ ಕಳೆದುಕೊಳ್ಳಬೇಡಿ "

ಅನೇಕ ಸಂದರ್ಭಕ್ಕೆ ಇದು ಸೂಕ್ತ . ತಮಗೆ ಏನೇನು ಅನಿಸುತ್ತದೆ ಹೇಳಬಹುದು ಈ ವಾಕ್ಯಕ್ಕೆ ಸಂಬಂಧಿಸಿದಂತೆ .

ಹಲೋ,

ನಾನು Prem , ಆಗಾಗ ಏನೇನೋ ಆಲೋಚನೆ ಬರುತ್ತವೆ ಮತ್ತು ಅದೆಲ್ಲವನ್ನು ನನ್ನ ಸ್ನೇಹಿತರ ಹತ್ತಿರ ಮತ್ತು ಆಧ್ಯಾತ್ಮಿಕ ಜ್ಞಾನವುಳ್ಳವರ ಜೊತೆ ಹಂಚಿಕೊಳ್ಳುವುದು ನನ್ನ ಅಭ್ಯಾಸ .

ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಹೇಳುವುದಿಲ್ಲ , ಏಕೆಂದರೆ ತಾವು ತಿಳಿದುಕೊಂಡಿರುವುದು ಮತ್ತು ಸ್ಪರ್ಧಾತ್ಮಕ ಶಿಕ್ಷಕರು ಹೇಳುವುದೇ ಸತ್ಯ ಅದೇ ಜ್ಞಾನ ಎನ್ನುವುದರಲ್ಲಿ ಎಲ್ಲರೂ ಮುಳುಗಿದ್ದಾರೆ .

" ಪಡೆದುಕೊಳ್ಳುವ ಆತುರದಲ್ಲಿ ಕಳೆದುಕೊಳ್ಳಬೇಡಿ "

ಅನೇಕ ಸಂದರ್ಭಕ್ಕೆ ಇದು ಸೂಕ್ತ . ತಮಗೆ ಏನೇನು ಅನಿಸುತ್ತದೆ ಹೇಳಬಹುದು ಈ ವಾಕ್ಯಕ್ಕೆ ಸಂಬಂಧಿಸಿದಂತೆ .
11🔥1
PREM'S CLASSE'S (UPSC/KAS/PDO/PSI/GROUP -C)
https://www.youtube.com/live/EquS7yNu1rE?si=U9DfQMikTZne-Foa
3 :03 ನಿಮಿಷಗಂಟೆಗೆ ಕರೆ ಮಾಡಿ ಮಾತನಾಡಿ , ನಿಮ್ಮ ಯಾವುದೇ ಅನುಮಾನ ಮತ್ತು ಸಮಸ್ಯೆ ಬಗೆಹರಿಸಿಕೊಳ್ಳಿ.

ಲೈವ್ ಆದಮೇಲೆ ಕರೆ ಮಾಡಬೇಡಿ ,ಬೇರೆ ಕೆಲಸವಿರುತ್ತದೆ .
1