PREM'S CLASSE'S (UPSC/KAS/PDO/PSI/GROUP -C)
6.93K subscribers
1.24K photos
71 videos
459 files
682 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ಪ್ರತಿದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು ಈ ಚಾನೆಲ್ ಅಲ್ಲಿ ಹಂಚಿಕೊಳ್ಳಲಾಗುವುದು.
https://t.me/Premsclassnewspaper
2
•ದಿನದ ಮಾತು•❤️
ನಿನ್ನ ಸಾಮರ್ಥ್ಯವನ್ನು ಕಂಡು ಊರಿಗೆಲ್ಲ ಉರಿಯಾಗಿದೆ.
ನೀನು ಮಾತ್ರ ಅನುಮಾನಿಸುತ್ತ ಕುಳಿತಿರುವೆ.
👍144
This media is not supported in your browser
VIEW IN TELEGRAM
BEHIND EVERY ANGER,THERE'S LOVE....
BUT WE ONLY SEE THE ANGER
31🥰1
•ದಿನದ ಮಾತು•❤️
ಕೆಲವರು ನಿನ್ನನ್ನು ಕನಸುಗಾರ ಅಂತಾರೆ.
ನೀನು, ನಿದ್ದೆ ಬಿಟ್ಟು ದುಡಿಯುವವನು ಅಂತ ಅವರಿಗೇನು ಗೊತ್ತು?
👌123
Forwarded from MANIFESTATION with Prem
ನಮಗೆ ಗೊತ್ತಿಲ್ಲ ಅಂದಮಾತ್ರಕ್ಕೆ ಪ್ರಪಂಚದಲ್ಲಿ ಏನು ಇಲ್ಲ ಅಂದರ್ಥವಲ್ಲ ,

ಲಕ್ಷಾಂತರ ನಕ್ಷತ್ರಗಳು ಸೇರಿ , ನಕ್ಷತ್ರಪುಂಜವಾಗುತ್ತವೆ , ಲಕ್ಷಾಂತರ ನಕ್ಷತ್ರಪುಂಜಗಳು ,
ಲಕ್ಷಾಂತರ ಗ್ಯಾಲಕ್ಸಿಗಳು ,
ಲಕ್ಷಾಂತರ ಗ್ಯಾಲಕ್ಸಿಗಳು ಸೇರಿ ಆಗಿರುವುದು ಈ
Universe (ಬ್ರಹ್ಮಾಂಡ) .

ಅದರಲ್ಲಿ ಒಂದು ಗ್ಯಾಲಕ್ಸಿ Milky way ,
ಅದರಲ್ಲಿ 1 solar system (ಸೌರವ್ಯೂಹ) ,
ಅದರಲ್ಲಿ 8 ಗ್ರಹಗಳು
ಅದರಲ್ಲಿ ಒಂದು ಚಿಕ್ಕ ಗ್ರಹ ಭೂಮಿ,

ಇದರ ಬಗ್ಗೆ ನಮಗೆ ಗೊತ್ತಿರುವುದು , ನಮ್ಮ ವಿಜ್ಞಾನಕ್ಕೆ ಗೊತ್ತಿರುವುದು 0.1% ಅಷ್ಟೇ, , , , ಅದಕ್ಕಿಂತ ಕಡಿಮೆ .

ಇತ್ತೀಚೆಗೆ ಯುವ ಜನತೆಗೆ ತಮಗೆ ತಿಳಿದಿರುವುದು ಮಾತ್ರ ಸತ್ಯ , mobile, google , ಇಷ್ಟೇ.

ಮನಸ್ಸು , ಸುಪ್ತ ಮನಸ್ಸು (Subconscious mind),
Universe , MANIFEST ಅಂದರೆ ಎಲ್ಲವೂ ಸುಳ್ಳು ಎನ್ನುವ ಮನೋಭಾವ .

ಎಷ್ಟೋ doctors ಅದರಲ್ಲೂ ಹೋಮಿಯೋಪತಿ ವೈದ್ಯರು ಕೇಳಿ ಮನಸ್ಸು , ಅದನ್ನು ಅರಿತು ಅವರು ಮಾಡುವ ಚಿಕಿತ್ಸೆ , ಅದರ ಅಚ್ಚರಿ ಗೊತ್ತಾಗುತ್ತದೆ .
ಎಲ್ಲವನ್ನೂ ನಾಳೆ ಮಾತನಾಡೋಣ ಸಮಯ ಮಧ್ಯಾನ್ಹ 1 ಗಂಟೆಗೆ .

ಕರೆ ಮಾಡಿ Youtube Live ಅಲ್ಲೇ ಮಾತನಾಡಲು
7619165243 ( ಭಾನುವಾರ ಮಧ್ಯಾನ್ಹ 1 ಗಂಟೆಗೆ ಮಾತ್ರ ನಾನು ಲಭ್ಯ) .

ಬೇರೆ ಸಮಯದಲ್ಲಿ , UPSC, KAS IAS , PSI ESI ತರಗತಿಗಳು, Mentorship ಅಲ್ಲಿ busy.
12🔥3🥰1
•ದಿನದ ಮಾತು•❤️
ಓದಲು ಒಂದು ಕ್ಷಣ, ಆಲೋಚನೆಗೆ ಗಂಟೆಗಳು,
ಅರಿತು-ಅಳವಡಿಸಿಕೊಳ್ಳಲು
ಇಡಿಯ ಜನ್ಮವೇ ಬೇಕಾಗುತ್ತದೆ!
6
ಹಾಗಂತ ನೀವು
ಬೆಳೆಯುತ್ತಿಲ್ಲ ಅಂತಲ್ಲ.
13🔥2
•ದಿನದ ಮಾತು•❤️
ವಿಚಿತ್ರವಾಗಿಬಿಟ್ಟಿದ್ದೇವೆ.
ಮೊಬೈಲಿಗೆ ಸಮಯ ಕೊಡುತ್ತೇವೆ, ಮಕ್ಕಳಿಗೆ ಮೊಬೈಲು ಕೊಡಿಸುತ್ತೇವೆ!
😁5🥰3
•ದಿನದ ಮಾತು•❤️
ನಿರೀಕ್ಷೆಯೊಂದಿಗೆ ಆರಂಭವಾಗುವ ದಿನ ಅನುಭವದೊಂದಿಗೆ ಮುಕ್ತಾಯವಾಗುತ್ತದೆ.
9🔥3
This media is not supported in your browser
VIEW IN TELEGRAM
Shubhanshu Shukla’s latest video shows him relearning to walk as part of his post-space mission recovery
🫡124🙏1
Audio from IPS ASPIRANT
3🔥2
UPSC EPFO EO & AO Recruitment Short Notice Out

Total Post : 230 & (155 | 75)
Post Name :
EO : Enforcement Officer
AO : Accountant Officer
APFC : Asst. Provident Fund Commissioner

Age Limit : 21 - 30 & 35 (APFC) Years

Qualification : Graduate

Apply Online : 29 July - 18 August

Pay Level 07 & 08 (APFC)


UPSC EPFO Selection Process

Stage-I : Written Exam (Objective) 300 Marks
Stage-II : Interview
7
•ದಿನದ ಮಾತು•❤️
ವಾಸ್ತವ ಒಪ್ಪಿಕೊ.
ಅಂದುಕೊಂಡಂತೆ ಬದುಕು ನಡೆಯೊಲ್ಲ!
14
PREM'S CLASSE'S (UPSC/KAS/PDO/PSI/GROUP -C)
•ದಿನದ ಮಾತು•❤️ ವಾಸ್ತವ ಒಪ್ಪಿಕೊ. ಅಂದುಕೊಂಡಂತೆ ಬದುಕು ನಡೆಯೊಲ್ಲ!
ಗಂಟೆ ಎಂಟು ಆಯ್ತು ಅಲ್ವಾ
TIME to BREAK SILENCE.....
Manifesto
ನಾಳೆ ಬೆಳಗ್ಗೆ ಬೇಗ ಎದ್ದು ಹಾಸಿಗೆ ಮೇಲೆ ಕೂತು manifesto Manifesto ಅಂತ ಹೇಳಿಕೊಂಡರೆ, ಅದು manifesto ಮಾಡಿದಂತಲ್ಲ.....
PREM'S CLASSE'S SUCCESS MEET
ಕಾರ್ಯಕ್ರಮದಲ್ಲಿ ಚನ್ನಬಸಪ್ಪ ಸರ್ ಒಂದು ಅದ್ಬುತ ಮಾತನ್ನ ಹೇಳ್ತಾರೆ:- Universe ಅನ್ನು ಪ್ರೀತಿಸಬೇಕು, ಅದೇ ರೀತಿ Universe ಕೂಡ ನಿಮ್ಮನ್ನ ಪ್ರೀತಿಸುವಂತೆ Manifesto ಮಾಡಬೇಕು.....
ಏನ್ರಿ ಪ್ರೀತಿ ಅಂದ್ರೆ
ಪ್ರೀ
ತಿ
ಅಂತ ದೂರ ಇದ್ದರೆ ಪ್ರೀತಿ ಆಗೋದಿಲ್ಲ ಪ್ರೀತಿ ಅಂದರೆ ಒಂದು ಇಬ್ಬರ ನಡುವಿನ ಭಾಂದವ್ಯ ಅದು ಕೂಡ ಸುಮ್ಮನೆ ಕೂತರೆ ಯಾರ ಮೇಲು ಪ್ರೀತಿ ಬರೋದಿಲ್ಲ....
Prem Sir, manifesto Manifesto ಅಂತ ಹೇಳಿಕೊಂಡು ಕುಳಿತುಕೊಳ್ಳಲು ಹೇಳಿಲ್ಲ ಅದಕ್ಕೆ ಬೇಕಾದ ಪ್ರಯತ್ನ ಪಡಬೇಕೆಂದು ಹೇಳಿದ್ದಾರೆ, ಪ್ರೀತಿ ಮಾಡೋದು ಕೂಡ ಒಂದು ಕೆಲಸ.....
ವಾಸ್ತವ ನೀನು ಈಗ ಉಸಿರಾಡುತ್ತಿರುವುದು ಕೂಡ ವಾಸ್ತವ, ಉಸಿರು ನಿಲ್ಲಿಸಲು ಸಾಧ್ಯವೇ.......


ಪ್ರಯತ್ನವೇ Manifesto
10🤩6🥰2
•ದಿನದ ಮಾತು•❤️
ನನ್ನ ಬಗ್ಗೆ ಕುರಿಗಳು ಏನು ಮಾತಾಡಿಕೊಳ್ಳುತ್ತವೋ ಅಂತ ಸಿಂಹವೆಂದಿಗೂ ತಲೆಕೆಡಿಸಿಕೊಳ್ಳಲಾರದು!
🔥133🥰1👏1
ದಿನದ ಮಾತು❤️
ಆಸೆ ರಾಜನನ್ನು ದಾಸನನ್ನಾಗಿಸುತ್ತದೆ, ಸಹನೆ ದಾಸನನ್ನೂ ರಾಜನನ್ನಾಗಿಸುತ್ತದೆ.
12🔥2