PREM'S CLASSE'S (UPSC/KAS/PDO/PSI/GROUP -C)
6.95K subscribers
1.24K photos
71 videos
459 files
682 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಹಂತಹಂತವಾಗಿ ಸಿಕ್ಕ ಯಶಸ್ಸು ಶಕ್ತಿಯಾಗಿ ಬದಲಾಗುತ್ತದೆ.
ತಕ್ಷಣಕ್ಕೆ ಬಂದದ್ದು ಅಹಂಕಾರ ಬೆಳೆಸುತ್ತದೆ.
🔥135
•ದಿನದ ಮಾತು•❤️
ಸುತ್ತಿಗೆಯ ಕೊನೆಯ ಏಟು ಕಲ್ಲನ್ನು ಒಡೆಯುತ್ತದೆ.
ಅದರರ್ಥ ಈ ಹಿಂದಿನ ಹೊಡೆತಗಳು ವ್ಯರ್ಥವೆಂದಲ್ಲ.
10
•ದಿನದ ಮಾತು•❤️
ಜೀವನದಲ್ಲಿ ಯಾವುದಕ್ಕೇ ಆದರೂ ಗುಡ್ ಬೈ ಹೇಳಲು ಸದಾ ಸಿದ್ದವಿರುವವರಿಗೆ ಯಾವ ನೋವೂ ಕಾಡುವುದಿಲ್ಲ.
🔥1211
This media is not supported in your browser
VIEW IN TELEGRAM
🚨 BREAKING NEWS

🇮🇳 PM Narendra Modi conferred with Namibia’s HIGHEST civilian award 🏅

This marks his 27th foreign state honour 🎉
7
"ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ"


ಗುರು ಪೂರ್ಣಿಮಾ ಶುಭಾಶಯಗಳು🙏
🙏122
"ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ"
ಗುರು ಪೂರ್ಣಿಮಾ ಶುಭಾಶಯಗಳು🙏



*PREM'S CLASSES App* :
https://play.google.com/store/apps/details?id=co.alicia.ksglp

*For iPhone user* :
https://apps.apple.com/in/app/myinstitute/id1472483563
org code : ehgkoy

*For Your Laptop* 💻 and
Desktop:
https://web.classplusapp.com
Org code: ehgkoy

*Teligram link* :
https://t.me/Premsclasses

How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn
5🔥1
•ದಿನದ ಮಾತು•❤️
ಸಮಸ್ಯೆಗಳನ್ನೇ ಕಲ್ಪಿಸಿಕೊಳ್ಳುತ್ತಿದ್ದರೆ ಅವೇ ಮುತ್ತಿಕೊಳ್ಳುತ್ತವೆ.
ಕೃಪೆಯನ್ನು ಧ್ಯಾನಿಸುತ್ತಿದ್ದರೆ ಭಗವಂತನೇ ಪರಿಹಾರ ನೀಡಲು ಧಾವಿಸುತ್ತಾನೆ.
11🔥1
•ದಿನದ ಮಾತು•❤️
ಆಳವಾದ ಹರಿವುಳ್ಳ ನದಿ ಸದ್ದು ಮಾಡುವುದಿಲ್ಲ.
ಅರೆ ತಿಳಿದವರೇ ಸಮಸ್ಯೆ ಯಾವಾಗಲೂ!
6
A proud moment for Bharat's architectural ingenuity, strategic brilliance and cultural legacy.

The 'Maratha Military Landscapes of India' have been inscribed on the UNESCO World Heritage List.
11
IEO exam ಪ್ರಯುಕ್ತ Polity ತರಗತಿಗಳು ಇಂದು & ನಾಳೆ ರಜೆ ಇರುತ್ತದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ PREM'S CLASSES ವತಿಯಿಂದ ಶುಭ ಕೋರುತ್ತೇವೆ.


No Polity classes Today and tomorrow on account of IEO exam.
Best wishes from PREM CLASSES TEAM for the students who are writing exam🎉.
🔥2
IEO exam ಪ್ರಯುಕ್ತ Polity ತರಗತಿಗಳು ಇಂದು & ನಾಳೆ ರಜೆ ಇರುತ್ತದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ PREM'S CLASSES ವತಿಯಿಂದ ಶುಭ ಕೋರುತ್ತೇವೆ.


No Polity classes Today and tomorrow on account of IEO exam.
Best wishes from PREM CLASSES TEAM for the students who are writing exam🎉.
•ದಿನದ ಮಾತು•❤️
ಶಿಕ್ಷಣ ಪಡೆದ ಸ್ಥಳಕ್ಕೂ ಬುದ್ಧಿವಂತಿಕೆಗೂ ಸಂಬಂಧವಿಲ್ಲ.
ಹಾರ್ವರ್ಡ್ ನಲ್ಲಿ ಓದಿದ್ದೇನೆ ಎಂದುಕೊಳ್ಳುವವರೂ ದಡ್ಡರಾಗಿರುವುದನ್ನು ನೋಡಿಲ್ಲವೇ?
7