This media is not supported in your browser
VIEW IN TELEGRAM
PM narendra modi to be conferred with Trinidad and Tobago’s highest civilian honour, 'The Order of the Republic of Trinidad and Tobago'.
❤2
Hellooo Helloo,
ಅಕ್ಕ ತಂಗಿಯರೇ, ಅಣ್ಣ ತಮ್ಮಂದಿರೆ ಪ್ರತಿದಿನ ಕನ್ನಡ ಮತ್ತು ಆಂಗ್ಲ ಭಾಷೆಯ ದಿನ ಪತ್ರಿಕೆಗಳು ಇಲ್ಲಿ ಲಭ್ಯವಿದೆ....
https://t.me/Premsclassnewspaper

Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
❤5
This media is not supported in your browser
VIEW IN TELEGRAM
President Christine Carla Kangaloo of Trinidad & Tobago conferred on PM narendra modi- ‘The Order of the Republic of Trinidad and Tobago’.
ಮಹಾಗುರುಗಳಿಗೆ ನಮಸ್ಕಾರ !
ನಾವು ಯಾವುದೇ ಕೋಚಿಂಗ್ ಹೆಸರನ್ನು ತೆಗೆದುಕೊಂಡಿಲ್ಲ , ಇದೇ ರೀತಿಯ ಪೋಸ್ಟ್ ಮಾಡಿದ್ದು .
ಇದನ್ನು post ಮಾಡಿದ ಉದ್ದೇಶ ನಮ್ಮ ವಿದ್ಯಾರ್ಥಿಗಳಿಗೆ Conceptual Clarity ಸಿಕ್ಕಿದೆ , ಇದೇ ಅವರ ಕೊನೆಯ ಕೋಚಿಂಗ್ ಆಗಬೇಕು , ಮತ್ತೆ ಮತ್ತೆ ಕೋಚಿಂಗ್ ಗೆ ಹಣ ಹಾಕಬಾರದು ಎಂದು ನಾವು ತರಗತಿ ಶುರುವಾದಾಗ ಹೇಳಿದ್ದೆವು , ಇದನ್ನು ಯಾವುದೇ ಸಂಸ್ಥೆಗೆ ತೆಗಳುವ ಉದ್ಧೇಶದಿಂದಲ್ಲ . ಇದರಲ್ಲಿ ನಿಮ್ಮ ಹೆಸರು ಎಲ್ಲಿ ಬಂದಿದೆ ಹೇಳಿ ಮಹಾಗುರುಗಳೇ
ಅದಾಗ್ಯೂ ತಮಗೆ ಮನಸ್ಸಿಗೆ ಬೇಜಾರು ಇದ್ದರೆ , ಕ್ಷಮಿಸಿ .
ನಾನು ಇಲ್ಲಿ ಯಾರಿಗೂ ನೋವು ಉಂಟುಮಾಡುವ ಉದ್ದೇಶ ಇಲ್ಲ , ನಮ್ಮ ತರಗತಿಯ ಎಲ್ಲಾ ವೀಡಿಯೋದಲ್ಲಿ ಎಲ್ಲಿ ಒಳ್ಳೆಯ ತರಗತಿ ಸಿಗುತ್ತದೆ ಅಲ್ಲೇ ತೆಗೆದುಕೊಳ್ಳಿ ಎಂದು.
ಇನ್ನೊಂದು ವಿಷಯ ಗುರುಗಳೇ , ನಾನು ಹಾಕಿರುವುದು IPS ASPIRANT ಅಂಥ , ಖಂಡಿತಾ ಇದನ್ನು ಮತ್ತೆ ಮತ್ತೆ ಹಾಕುತ್ತೇನೆ ,
ನೀವು ಹೇಳುವುದಿಲ್ಲವೇ ? ನಿಮ್ಮ ಗುರಿ , ನಿಮ್ಮ ಆಲೋಚನೆ ನಿಮ್ಮ ಯೋಜನೆ ಒಂದು ಕಡೆ ನಿಮಗೆ ಪ್ರತೀ ಕ್ಷಣ ಕಾಣಿಸುವ ಜಾಗದಲ್ಲಿ ಬರೆದುಕೊಳ್ಳಿ ಎಂದು , ಅದು ನಮ್ಮ subconscious mind ಅಲ್ಲಿ ಇರುತ್ತದೆ ಎಂದು.
ಇದನ್ನೂ ಸಹ ಟೀಕಿಸುತ್ತಿರಲ್ಲವೇ ?
ಇನ್ನೂ ಒಂದು ವಿಷಯ ಕೋಟಿ ಓದುಗರು ಇರುವ ತಮ್ಮ YouTube ಅಲ್ಲಿ community ಹಾಕಿದ್ದಾರೆ ಎಂದು ಬಳಸಿದ್ದೀರಾ?
ಹೌದು ಮಹಾಗುರುಗಳೇ , ನಮ್ಮದು ಚಿಕ್ಕದು , ನೀವು ಶುರುವಾದಾಗ zero subscriber ಅಲ್ಲವೇ?

❤6🔥1🥰1👏1
ಮತ್ತೊಂದು ವಿಷಯ Junior IPS ಎಂದು ನಮ್ಮ ವಿದ್ಯಾರ್ಥಿಯನ್ನು ವ್ಯಂಗ್ಯ ಮಾಡುವುದು ಎಷ್ಟು ಸರಿ ? ಅದೇನೇ ಆಗಲಿ ವಿದ್ಯಾರ್ಥಿ ನೀನು IPS ಆಗಲೇ ಬೇಕು ಇವರು ಹೇಳಿರುವುದು ನಿನ್ನೊಳಗಿನ ಒಂದು ಸ್ಪಾರ್ಕ್ ಆಕ್ಟಿವೇಟ್ ಮಾಡಿದ್ದಾರೆ.
ಸಾಯಿಕುಮಾರ್ IPS 😁 ನನ್ನನ್ನು ತೆಗಳಿ , ನಿಮಗೆ ಒಳ್ಳೆಯದು ಆಗಲಿ.
ನನಗೆ ಯಾರಾದರೂ ನನ್ನ ತರಗತಿ EFFECTIVE majority ಅರ್ಥ ಆಗಿಲ್ಲ ಎಂದರೆ , ಅಥವಾ ನೀವು ಸರಿ ಹೇಳುತ್ತಿಲ್ಲ ಎಂದರೆ , Extra ಅದರ ಮೇಲೆ work ಮಾಡಿಕೊಂಡು ಉತ್ತರಿಸುತ್ತಿದ್ದೆ.

❤5🔥1👏1
ನಮಸ್ತೇ ಗುರುಗಳೇ , ನಿಮ್ಮ ಕೋಚಿಂಗ್ ಹೆಸರು ಎಲ್ಲಿಯೂ ಹೇಳಿಲ್ಲ , ಅದ್ಯಾರೋ ನಿಮಗೆ ಬೇರೆ ರೀತಿ ಹೇಳಿದ್ದಾರೋ ಅದು ಸತ್ಯಕ್ಕೆ ದೂರದ ಮಾತು, ನಮಗೆ ಯಾವುದೇ ರೀತಿ ಬೇಸರವಿಲ್ಲ ನಾವೆಲ್ಲರೂ ಕೂಡ ಸೇವೆ ಕೊಡಲು ಬಂದಿದ್ದೇವೆ ಇಲ್ಲಿಗೆ....
ನನಗೆ ಯಾರ ಮೇಲೂ ಕೂಡ ದ್ವೇಷ ಇಲ್ಲ , ನಿಮಗೆ ನೋವು ಹಾಗಿದ್ದರೆ ಕ್ಷಮಿಸಿ. ಈ ವಿಚಾರದಿಂದ ಬೇಸರವಾದ ಎಲ್ಲರಿಗೂ ಕ್ಷಮೆ ಇರಲಿ.
ನಾನು Universe ನಂಬುತ್ತೇನೆ ನಾನು ಎಂದಿಗೂ ಯಾರಿಗೂ ನೋವು ಮಾಡುವುದಿಲ್ಲ .
ಹರಿಃ ಓಂ 🙏

❤9🔥1👏1
•ದಿನದ ಮಾತು•❤️
ಕೆಲವರು ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಮಾತಾಡುತ್ತಾರೆ.
ಇನ್ನೂ ಕೆಲವರು ನಿಮ್ಮೊಂದಿಗೆ ಮಾತಾಡಲು ಬಿಡುವು ಮಾಡಿಕೊಳ್ಳುತ್ತಾರೆ.
ಸರಿಯಾಗಿ ಆರಿಸಿಕೊಳ್ಳಿ.

❤21🥰1
https://kpsconline.karnataka.gov.in/login/login
KPSC-NHK- INDUSTRIAL EXTENSION OFFICER HALTICEKT RELEASED. 12&13/07/2025

❤2👍2🤔1
•ದಿನದ ಮಾತು•❤️
ಏನು ಕೊಟ್ಟರೂ ಕುಡಿಯುವಷ್ಟು ದಾಹ ಬೆಳೆಸಿಕೊಳ್ಳಬೇಡ.
ದಾಸನಾಗಿಬಿಡುತ್ತೀಯ!

❤15🔥1
Kannada and English Newspaper available here
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
•ದಿನದ ಮಾತು•❤️
ಹಂತಹಂತವಾಗಿ ಸಿಕ್ಕ ಯಶಸ್ಸು ಶಕ್ತಿಯಾಗಿ ಬದಲಾಗುತ್ತದೆ.
ತಕ್ಷಣಕ್ಕೆ ಬಂದದ್ದು ಅಹಂಕಾರ ಬೆಳೆಸುತ್ತದೆ.

🔥13❤5
•ದಿನದ ಮಾತು•❤️
ಸುತ್ತಿಗೆಯ ಕೊನೆಯ ಏಟು ಕಲ್ಲನ್ನು ಒಡೆಯುತ್ತದೆ.
ಅದರರ್ಥ ಈ ಹಿಂದಿನ ಹೊಡೆತಗಳು ವ್ಯರ್ಥವೆಂದಲ್ಲ.

❤10