PREM'S CLASSE'S (UPSC/KAS/PDO/PSI/GROUP -C)
6.96K subscribers
1.24K photos
71 videos
459 files
682 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
🙏 Remembering Nadaprabhu Kempegowda
The founder of Bengaluru and a true visionary.
Let’s honour his legacy on this Kempegowda Jayanthi. 💙
15👍5
•ದಿನದ ಮಾತು•❤️
ತಂಟೆಗೆ ಬರಬೇಡ.
ನಾನು ಸೊಂಟ ಕಟ್ಟಿ ನಿಂತರೆ ನೀನು
'ಬಚಾವಾಗುವುದು ಹೇಗೆ'
ಅಂತ google ನಲ್ಲಿ ಹುಡುಕಾಡುತ್ತ ಕೂರಬೇಕಾಗಬಹುದು!
21😁3👏2
Bro, don't forget the goal.
24😁4
•ದಿನದ ಮಾತು•❤️
ಎದುರಿಗೆ ಅದ್ಭುತವಾದ ಜಗತ್ತು ತಲೆಯೆತ್ತಿ ನಿಂತಿರುವಾಗ, ಹಿಂದೆ ತಿರುಗಿ ನೋಡಬೇಕಾದರೂ ಏಕೆ?
ಸುಮ್ಮನೆ ಮುನ್ನುಗ್ಗು..
8🥰2
•ದಿನದ ಮಾತು•❤️
ತುಂಬಾ ತಡವಾದರೆ
ತೆಗೆದುಕೊಳ್ಳುವ ನಿರ್ಣಯವೂ
ತಪ್ಪಾಗಬಹುದು.
11👍1🔥1
•ದಿನದ ಮಾತು•❤️
ಸಾಯುವಾಗ ನೆನಪುಗಳು ಇರಲಿ, ಕನಸುಗಳಲ್ಲ.
👍12
•ದಿನದ ಮಾತು•❤️
ಹಿಂದೆ ಮಾಡಿದ ತಪ್ಪಿಗಿಂತ
ಮುಂದೆ ಇಡುವ ಹೆಜ್ಜೆಯೇ
ಹೆಚ್ಚು ಮುಖ್ಯವಾಗುತ್ತದೆ.
🔥188
•ದಿನದ ಮಾತು•❤️
ಸತ್ತಿರೋರನ್ನು ಜಗತ್ತು ಎಷ್ಟು ಬೇಗನೆ ಮರೆಯುತ್ತೆ ಅನ್ನೋದು ಅರಿವಾದರೆ, ಬದುಕಿರುವಾಗ ಜನರನ್ನು ಮೆಚ್ಚಿಸುವ ಕೆಲಸ ಬಿಟ್ಟುಬಿಡುವೆ!
12
This media is not supported in your browser
VIEW IN TELEGRAM
BREAKING: Prime Minister Narendra Modi conferred with Ghana’s highest honour — Officer of the Order of the Star of Ghana.
11