•ದಿನದ ಮಾತು•❤️
ದೂರದೃಷ್ಟಿಯಿಂದ,
ಶಾಂತವಾಗಿ ಇಟ್ಟ ಹೆಜ್ಜೆಯೂ
ಬಲುದೊಡ್ಡ ಸದ್ದು
ಮಾಡುತ್ತದೆ.
ದೂರದೃಷ್ಟಿಯಿಂದ,
ಶಾಂತವಾಗಿ ಇಟ್ಟ ಹೆಜ್ಜೆಯೂ
ಬಲುದೊಡ್ಡ ಸದ್ದು
ಮಾಡುತ್ತದೆ.
❤14
"The Hindu" English Newspaper available here
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
•ದಿನದ ಮಾತು•❤️
ತಂಟೆಗೆ ಬರಬೇಡ.
ನಾನು ಸೊಂಟ ಕಟ್ಟಿ ನಿಂತರೆ ನೀನು
'ಬಚಾವಾಗುವುದು ಹೇಗೆ'
ಅಂತ google ನಲ್ಲಿ ಹುಡುಕಾಡುತ್ತ ಕೂರಬೇಕಾಗಬಹುದು!
ತಂಟೆಗೆ ಬರಬೇಡ.
ನಾನು ಸೊಂಟ ಕಟ್ಟಿ ನಿಂತರೆ ನೀನು
'ಬಚಾವಾಗುವುದು ಹೇಗೆ'
ಅಂತ google ನಲ್ಲಿ ಹುಡುಕಾಡುತ್ತ ಕೂರಬೇಕಾಗಬಹುದು!
❤21😁3👏2
•ದಿನದ ಮಾತು•❤️
ಎದುರಿಗೆ ಅದ್ಭುತವಾದ ಜಗತ್ತು ತಲೆಯೆತ್ತಿ ನಿಂತಿರುವಾಗ, ಹಿಂದೆ ತಿರುಗಿ ನೋಡಬೇಕಾದರೂ ಏಕೆ?
ಸುಮ್ಮನೆ ಮುನ್ನುಗ್ಗು..
ಎದುರಿಗೆ ಅದ್ಭುತವಾದ ಜಗತ್ತು ತಲೆಯೆತ್ತಿ ನಿಂತಿರುವಾಗ, ಹಿಂದೆ ತಿರುಗಿ ನೋಡಬೇಕಾದರೂ ಏಕೆ?
ಸುಮ್ಮನೆ ಮುನ್ನುಗ್ಗು..
❤8🥰2
ಪ್ರತಿದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು ಲಭ್ಯವಿದೆ
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
•ದಿನದ ಮಾತು•❤️
ತುಂಬಾ ತಡವಾದರೆ
ತೆಗೆದುಕೊಳ್ಳುವ ನಿರ್ಣಯವೂ
ತಪ್ಪಾಗಬಹುದು.
ತುಂಬಾ ತಡವಾದರೆ
ತೆಗೆದುಕೊಳ್ಳುವ ನಿರ್ಣಯವೂ
ತಪ್ಪಾಗಬಹುದು.
❤11👍1🔥1
•ದಿನದ ಮಾತು•❤️
ಸಾಯುವಾಗ ನೆನಪುಗಳು ಇರಲಿ, ಕನಸುಗಳಲ್ಲ.
ಸಾಯುವಾಗ ನೆನಪುಗಳು ಇರಲಿ, ಕನಸುಗಳಲ್ಲ.
👍12
•ದಿನದ ಮಾತು•❤️
ಹಿಂದೆ ಮಾಡಿದ ತಪ್ಪಿಗಿಂತ
ಮುಂದೆ ಇಡುವ ಹೆಜ್ಜೆಯೇ
ಹೆಚ್ಚು ಮುಖ್ಯವಾಗುತ್ತದೆ.
ಹಿಂದೆ ಮಾಡಿದ ತಪ್ಪಿಗಿಂತ
ಮುಂದೆ ಇಡುವ ಹೆಜ್ಜೆಯೇ
ಹೆಚ್ಚು ಮುಖ್ಯವಾಗುತ್ತದೆ.
🔥18❤8
•ದಿನದ ಮಾತು•❤️
ಸತ್ತಿರೋರನ್ನು ಜಗತ್ತು ಎಷ್ಟು ಬೇಗನೆ ಮರೆಯುತ್ತೆ ಅನ್ನೋದು ಅರಿವಾದರೆ, ಬದುಕಿರುವಾಗ ಜನರನ್ನು ಮೆಚ್ಚಿಸುವ ಕೆಲಸ ಬಿಟ್ಟುಬಿಡುವೆ!
ಸತ್ತಿರೋರನ್ನು ಜಗತ್ತು ಎಷ್ಟು ಬೇಗನೆ ಮರೆಯುತ್ತೆ ಅನ್ನೋದು ಅರಿವಾದರೆ, ಬದುಕಿರುವಾಗ ಜನರನ್ನು ಮೆಚ್ಚಿಸುವ ಕೆಲಸ ಬಿಟ್ಟುಬಿಡುವೆ!
❤12