"The Hindu" English Newspaper available here
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
❤3
Brooooooo... Apply for the job even if you don't think you meet all of the requirements. Let THEM disqualify you, never disqualify yourself. Never be the one who says no to yourself.
🔥11❤2🙏1
•ದಿನದ ಮಾತು•❤️
ಕನಸಿಗೆ ಅಡಚಣೆಯಿಲ್ಲದ ನಿದ್ದೆ
ಬೇಕು.ಗುರಿಗೆ ನಿದ್ದೆ ಮಾಡಲಾಗದಷ್ಟು
ಶ್ರಮ ಬೇಕು.ಮಲಗಿ ಕನಸು ಕಂಡು
ಎದ್ದು ಗುರಿ ತಲಪೋಣ.!
ಕನಸಿಗೆ ಅಡಚಣೆಯಿಲ್ಲದ ನಿದ್ದೆ
ಬೇಕು.ಗುರಿಗೆ ನಿದ್ದೆ ಮಾಡಲಾಗದಷ್ಟು
ಶ್ರಮ ಬೇಕು.ಮಲಗಿ ಕನಸು ಕಂಡು
ಎದ್ದು ಗುರಿ ತಲಪೋಣ.!
❤13
A father's sacrifice is hidden in tears, his dedication touches the heart.
Nights of struggle,
Days of hard work, all for us.
His selflessness holds pain, endured silently, giving wings to our dreams.
Happy Father's day❤️

❤24🔥1
Disclaimer:
Tomorrow in YouTube live manifestation session at sharp 5.55am - keep a book and pen ready with you!!
ನಾಳೆ ಯುಟ್ಯುಬ್ ಲೈವ್ ಮ್ಯಾನಿಫೆಸ್ಟೇಷನ್ ಅವಧಿ ಬೆಳಗ್ಗೆ 5:55 ಕ್ಕೆ ಸರಿಯಾಗಿ ಪೆನ್ನು, ಪುಸ್ತಕದ ಜೊತೆ ಸಿದ್ದವಿರಿ!!

👍8❤3
•ದಿನದ ಮಾತು•❤️
ಬೇರೆಯವರು ಸವೆಸಿದ ಹಾದಿ ಅನುಸರಿಸಿದರೆ ಫುಲ್ ಟ್ರಾಫಿಕ್.
ನಿನ್ನದೇ ದಾರಿ ಆದರೆ ನೀನೊಬ್ಬನೇ!!

🔥11❤4
Timetable dated 13-06-2025 various group-c posts.pdf
603.3 KB
KPSC GROUP-C TIME TABLE
•ದಿನದ ಮಾತು•❤️
ಹೊರಗಿನಿಂದ ಒಡೆದ ಮೊಟ್ಟೆ ಜೀವಕ್ಕೆ ಕಾರಣವಾಗಲಾರದು. ಸಾಧನೆಯೂ ಹಾಗೆಯೇ. ಒಳಗಿನಿಂದಲೇ ಪಕ್ವಗೊಳ್ಳಬೇಕು!

❤4
"The Hindu" English Newspaper available here
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
❤1
•ದಿನದ ಮಾತು•❤️
ಅನ್ಯಾಯದ ವಿರುದ್ಧ ವ್ಯಕ್ತಿಯೊಬ್ಬ
ಪ್ರತಿಭಟನೆಗೆ ನಿಲ್ಲೋದು
ತನಗೆ ಅದರ ಅನುಭವವಾದಾಗಲೇ.
ಅನ್ಯಾಯದ ವಿರುದ್ಧ ವ್ಯಕ್ತಿಯೊಬ್ಬ
ಪ್ರತಿಭಟನೆಗೆ ನಿಲ್ಲೋದು
ತನಗೆ ಅದರ ಅನುಭವವಾದಾಗಲೇ.
❤8👍2
•ದಿನದ ಮಾತು•❤️
ಹಣವು ಮನುಷ್ಯನ ಗುಣವನ್ನು ಪರೀಕ್ಷಿಸಲು ಅತ್ಯಂತ ವಿಶ್ವಾಸಾರ್ಹ ಒರೆಗಲ್ಲು.

❤9
ಈ ವಿಡಿಯೋ ನೋಡಲು ಮನಸ್ಸು ಮಾಡಿದ ವೀಕ್ಷಕ ಪ್ರಭುಗಳ ಸೌಭಾಗ್ಯ , ನಿಮಗೆ ಇದೆಲ್ಲವನ್ನೂ ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಲಿ ,
ಏಪ್ರಿಲ್ 06 ರಂದು ಹುಟ್ಟಿದ ಪ್ರೇಮ್ ನ ವಿಡಿಯೋ edit ಮಾಡಲು ನಮ್ಮ editor ಜೀವನದ 3 ತಿಂಗಳು ತೆಗೆದುಕೊಂಡಿದ್ದು ವಿಪರ್ಯಾಸ | ದೇವರು ನನಗೆ ಆರೋಗ್ಯ ವಿದ್ಯೆ , ಆಯುಷ್ಯ , ಆಸ್ತಿ , ಅಂತಸ್ತು , ಒಳ್ಳೆಯ ನಡೆ ನುಡಿ , ಬೇರೆಯವರಿಗೆ ಸಹಾಯ ಮಾಡುವ ಶಕ್ತಿ ಕೊಡುವುದರ ಜೊತೆಗೆ ನಮ್ಮ editor ಗೆ ಒಳ್ಳೆ ಬುದ್ಧಿ , ಸಮಯಕ್ಕೆ ಸರಿಯಾಗಿ edit ಮಾಡುವ ಸಮಯ , ಸಮಯವಿದ್ದರೂ ಸಮಯವಿಲ್ಲದ ಹಾಗೆ ಬದುಕಿದ ನಮ್ಮ editor ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಾ .
ಧನ್ಯವಾದಗಳು ನನ್ನ ಹುಟ್ಟುಹಬ್ಬವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದ ಬೇಡ ಬೇಡ ಎಂದರೂ ಬಿಡದೆ ಅನಾರೋಗ್ಯಕರ cake 🍰 ತಂದು ಅನಾಗರೀಕರಂತೆ ವರ್ತಿಸಿದ ನನ್ನ ಸ್ನೇಹಿತರಿಗೆ , ಕುಂಬಳಕಾಯಿ , ಕಲ್ಲಂಗಡಿ ಹಣ್ಣು ಹೀಗೆ ಪ್ರಕೃತಿಯ cake idea ಕೊಟ್ಟ ಆ ಸೌಭಾಗ್ಯವತಿ ಸ್ನೇಹಿತೆ, ಅದಕ್ಕೆ ಸಹಕರಿಸಿದ ಸಹಾ ಕಲಾವಿದರರಿಗೆ ವಂದನೆ .

❤28🔥1