PREM'S CLASSE'S (UPSC/KAS/PDO/PSI/GROUP -C)
6.96K subscribers
1.24K photos
71 videos
459 files
683 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಜೀವನದಲ್ಲಿ ಅತ್ಯಂತ ಕಠಿಣ ಪರೀಕ್ಷೆಯೆಂದರೆ ಸಹನೆ. ಸೂಕ್ತ ಸಮಯ ಬಂದೇ ಬರುತ್ತದೆ, ಕಾಯಬೇಕಷ್ಟೆ.
13👍4🥰1
Class Cancellation Notice
Dear students,

Due to throat pain, today's class has been canceled. Wishing you all a speedy recovery for me, and I look forward to catching up with you all soon!

Feel better soon!

ಇಂದು ತರಗತಿ ಇರುವುದಿಲ್ಲ .
😁4👍1
10,000+ learners🔥🔥🔥
Together, we’ve built a community that learns, aspires, and never gives up.
This 10,000 is not just a number –
It’s 10,000 dreams, 10,000 warriors, and 10,000 steps closer to success.
📚
Let’s keep chasing goals, cracking exams, and growing stronger.

With gratitude and commitment,
Prem yaana youtube channel
12🔥2🥰1
•ದಿನದ ಮಾತು•❤️
ನಿನ್ನ ಮನಸ್ಸನ್ನಷ್ಟೇ
ನೀನು ನಿಯಂತ್ರಿಸಬಹುದು,
ಹೊರಗಿನ ಜಗತ್ತನ್ನಲ್ಲ.
13🔥1
Brooooooo... Apply for the job even if you don't think you meet all of the requirements. Let THEM disqualify you, never disqualify yourself. Never be the one who says no to yourself.
🔥112🙏1
𝐕𝐢𝐞𝐭𝐧𝐚𝐦 𝐣𝐨𝐢𝐧𝐬 𝐁𝐑𝐈𝐂𝐒 𝐚𝐬 '𝐩𝐚𝐫𝐭𝐧𝐞𝐫 𝐜𝐨𝐮𝐧𝐭𝐫𝐲'

☑️Brazil's Foreign Ministry has announced that Vietnam has officially joined BRICS as a partner country.
1
•ದಿನದ ಮಾತು•❤️
ಕನಸಿಗೆ ಅಡಚಣೆಯಿಲ್ಲದ ನಿದ್ದೆ
ಬೇಕು.ಗುರಿಗೆ ನಿದ್ದೆ ಮಾಡಲಾಗದಷ್ಟು
ಶ್ರಮ ಬೇಕು.ಮಲಗಿ ಕನಸು ಕಂಡು
ಎದ್ದು ಗುರಿ ತಲಪೋಣ.!
13
A father's sacrifice is hidden in tears, his dedication touches the heart.
Nights of struggle,


Days of hard work, all for us.
His selflessness holds pain, endured silently, giving wings to our dreams.


Happy Father's day❤️
24🔥1
Disclaimer:
Tomorrow in YouTube live manifestation session at sharp 5.55am - keep a book and pen ready with you!!

ನಾಳೆ ಯುಟ್ಯುಬ್ ಲೈವ್ ಮ್ಯಾನಿಫೆಸ್ಟೇಷನ್ ಅವಧಿ ಬೆಳಗ್ಗೆ 5:55 ಕ್ಕೆ ಸರಿಯಾಗಿ ಪೆನ್ನು, ಪುಸ್ತಕದ ಜೊತೆ ಸಿದ್ದವಿರಿ!!
👍83
•ದಿನದ ಮಾತು•❤️
ಬೇರೆಯವರು ಸವೆಸಿದ ಹಾದಿ ಅನುಸರಿಸಿದರೆ ಫುಲ್ ಟ್ರಾಫಿಕ್.
ನಿನ್ನದೇ ದಾರಿ ಆದರೆ ನೀನೊಬ್ಬನೇ!!
🔥114
FREE FREE 🆓 🆓 ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅಲ್ಲಿಯವರೆಗೆ THE HINDU NEWSPAPER ತಲುಪುವುದಿಲ್ಲ ಆದ್ದರಿಂದ ಎಲ್ಲರಿಗೂ ಅನುಕೂಲವಾಗುವಂತೆ, ತಲುಪಿಸುವ ಪ್ರಯತ್ನ ಸದುಪಯೋಗ ಪಡಿಸಿಕೊಳ್ಳಿ.
👍10😁32
🚨 BREAKING NEWS

Cyprus honors PM Modi with its highest civilian award — the Grand Cross of the Order of Makarios III.
10
•ದಿನದ ಮಾತು•❤️
ಹೊರಗಿನಿಂದ ಒಡೆದ ಮೊಟ್ಟೆ ಜೀವಕ್ಕೆ ಕಾರಣವಾಗಲಾರದು. ಸಾಧನೆಯೂ ಹಾಗೆಯೇ. ಒಳಗಿನಿಂದಲೇ ಪಕ್ವಗೊಳ್ಳಬೇಕು!
4