PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಬದುಕಿರುವಾಗಲೇ ಹೆಗಲುಕೊಡಿ. ಎಲ್ಲ ಸಂಪ್ರದಾಯಗಳನ್ನು ಸತ್ತಮೇಲೇ ಆಚರಿಸಬೇಕೆಂದಿಲ್ಲ.
5👍2
https://youtu.be/BdCJS-dT29w?si=9imrqs6TqeObzPUk

MENTORSHIP ಕುರಿತು ಹೆಚ್ಚಿನ ಮಾಹಿತಿಗೆ ಮೇಲಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ .

ತರಗತಿಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ PREMS CLASSES App download ಮಾಡಿಕೊಳ್ಳಿ.
https://play.google.com/store/apps/details?id=co.alicia.ksglp
👍2
•ದಿನದ ಮಾತು•❤️
ಹುಟ್ಟಿದಾಗ ತೊಡುವ ಬಟ್ಟೆಗೂ, ಸತ್ತಾಗ ಹೊದಿಸುವ ಬಟ್ಟೆಗೂ ಜೇಬಿಲ್ಲ. ಆದರೆ ಜೀವನವಿಡೀ ಜೇಬು ತುಂಬಿಸುವುದು ಬಿಡುವುದಿಲ್ಲ.
🔥11👍21
•ದಿನದ ಮಾತು•❤️
ಮನೆಯೊಳಗೆ ಬರಲು ಬಿಡದಿದ್ದರೂ ನಾಯಿ
ನಿಯತ್ತು ಬಿಡಲ್ಲ ಆದರೆ..ಮನಸೊಳಗೆ ಜಾಗ
ಕೊಟ್ಟರು ಮನುಷ್ಯರು ನಿಯತ್ತಿನಿಂದಿರೋಲ್ಲ!!
10🔥2
Bro... bro... bro... You’re getting distracted again. Remember the promises you made to yourself. Get back on track.
👍20🔥3🥰3
•ದಿನದ ಮಾತು•❤️
ಬೆಕ್ಕು ಸಿಂಹವಾಗುವ ಕನಸು ಕಂಡರೆ ಮೊದಲು ಇಲಿ ತಿನ್ನೋದನ್ನು ಬಿಡಬೇಕು!
10
PREM'S CLASSE'S (UPSC/KAS/PDO/PSI/GROUP -C)
https://youtu.be/8DWYDJlH9wI?si=mZnT-d0_1jHkQPzX
ನಾಳೆ ಇಂದ mentorship 4 ನೇ ಬ್ಯಾಚ್ ( ಮಾರ್ಗದರ್ಶನ ಶುರುವಾಗಲಿದೆ )

Admission ಇಂದು ಕೊನೆಯ ದಿನ
🔥32
ದಿನದ ಮಾತು❤️
ಕತ್ತೆ ಹಂದಿಗಳಿಗೆ ರುಚಿಕರವಾದ ಊಟ ಅನವಶ್ಯ.ಪಶು ಪಕ್ಷಿಗಳಿಗೆ ರತ್ನದ ಹಾರ ಅನವಶ್ಯ. ಕುರುಡನಿಗೆ ದೀಪವು ಅನವಶ್ಯ ಅದೇ ರೀತಿ ಮೂರ್ಖನಿಗೆ ಶಾಸ್ತ್ರ ನೀತಿ, ಭೋದನೆಗಳು ಅನವಶ್ಯ
2👍1
PREM'S CLASSE'S (UPSC/KAS/PDO/PSI/GROUP -C)
https://youtu.be/noBe41LzGIQ?si=XwiR1uzIy-Q3PoQZ
ನಮ್ಮ ತರಗತಿಯ ಬಗ್ಗೆ ( PREMS CLASSES) UNACADEMY ಖ್ಯಾತಿಯ shreedar biradar sir ಅವರು ಹೇಳಿದ್ದಾರೆ , thank you soo much sir ❤️ .

ಇಷ್ಟೆಲ್ಲಾ prems classes ಯಶಸ್ಸಿಗೆ ಕಾರಣ ನಮ್ಮ ವಿದ್ಯಾರ್ಥಿಗಳು . ನಿಮ್ಮ ಪ್ರೀತಿಗೆ ಮತ್ತು ಸಹಕಾರಕ್ಕೆ ನಾನು ಋಣಿ .
7🔥2👍1
ದಿನದ ಮಾತು❤️
ಸೋತವರೊಂದಿಗೆ ಕುಳಿತುಕೊಳ್ಳಿ. ಅವರ ಬಳಿ ಅಹಂಕಾರವಿಲ್ಲ, ಅನುಭವವಿದೆ.
12👍4