•ದಿನದ ಮಾತು•❤️
ಉಸಿರು ಮುಗಿದು ಆಸೆ ಉಳಿದರೆ ಅದು ಮೃತ್ಯು. ಆಸೆ ಮುಗಿದು ಉಸಿರು ಉಳಿದರೆ ಅದೇ ಮುಕ್ತಿ.

🔥13
ದಿನದ ಮಾತು ❤️
ನಿಮ್ಮ ಸಂಪತ್ತನ್ನು ಖುಷಿಯಿಂದ ಇತರರಿಗೆ ಎಲ್ಲ ಹಂಚಿಹೋಗಿ ಅಥವಾ ಕಣ್ಣೀರ್ಗರೆಯುತ್ತ ಬಿಟ್ಟುಹೋಗಿ. ಜೊತೆಗೆ ಒಯ್ಯುವುದು ಮಾತ್ರ ಸಾಧ್ಯವಿಲ್ಲ.

🔥3
•ದಿನದ ಮಾತು•
ಬಡವನೊಂದಿಗೆ ಹತ್ತಿರದ ಸಂಬಂಧವನ್ನೂ ಹೇಳಿಕೊಳ್ಳೋದಿಲ್ಲ,
ಸಿರಿವಂತನೊಂದಿಗಿನ ದೂರದ ಸಂಬಂಧವನ್ನೂ ಕೊಚ್ಚಿಕೊಳ್ಳುತ್ತಾರೆ.

👍12
•ದಿನದ ಮಾತು•❤️
ಪ್ರತಿಕ್ಷಣವೂ ನಿನ್ನಬಳಿ ಎಷ್ಟು ಸಂಪತ್ತಿದೆ ಎನ್ನೋದು ಗೊತ್ತಿರುತ್ತದೆ. ಆದರೆ ಎಷ್ಟು ಸಂಪತ್ತು ಖರ್ಚು ಮಾಡಿದರೂ ನಿನ್ನ ಬಳಿ ಉಳಿದಿರುವ ಕ್ಷಣವೆಷ್ಟು ಎಂದು ಅರಿಯಲಾಗದು!

👍8