PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ನಾವೆಲ್ಲರೂ ನಟರೇ. ಆದರೆ ಎಲ್ಲರಿಗೂ ಮತ್ತೊಬ್ಬರ ಅವಾಂತರದ ನಾಟಕವೇ ಇಷ್ಟವಾಗೋದು.
👍4🔥4
•ದಿನದ ಮಾತು•❤️
ಮನುಜನಲ್ಲಿ ಆವರಿಸಿರುವ ಮೂರ್ಖತನವನ್ನು ಕೇವಲ ಮಾತುಗಳಿಂದ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ, ಅಜ್ಞಾನ ದೂರವಾಗಲು ಜ್ಞಾನವನ್ನು ಪಡೆದುಕೊಂಡು, ಪಡೆದುಕೊಂಡ ಜ್ಞಾನವನ್ನು ಕಾರ್ಯರೂಪಕ್ಕೆ ತರಬೇಕು.
👍5🤯3
This media is not supported in your browser
VIEW IN TELEGRAM
ನಮ್ಮ Online ತರಗತಿಯ ವಿದ್ಯಾರ್ಥಿ ಮಾಡಿರುವ ವಿಡಿಯೋ ತುಣುಕು , ನಿಮ್ಮ ಪ್ರೀತಿ ಸಹಕಾರಕ್ಕೆ ಧನ್ಯವಾದಗಳು ❤️❤️❤️


ನಮಗೆ Promotion ಮಾಡಲು ಪ್ರತ್ಯೇಕ ತಂಡ ಇಲ್ಲ , ಆದರೂ ಸಹ ನಮ್ಮ ವಿದ್ಯಾರ್ಥಿಗಳೇ ನಮಗೆ ಎಲ್ಲಾ ಸಹಕಾರ ಕೊಡುತ್ತಿದ್ದಾರೆ .

ಮೊದಲ ಬ್ಯಾಚ್ online ತರಗತಿ ಮತ್ತು ವೈಯಕ್ತಿಕ ಮಾರ್ಗದರ್ಶನ 4500 ವಿದ್ಯಾರ್ಥಿಗಳು ,

ಎರಡನೇ ಬ್ಯಾಚ್ 1000+ ,

ಇದೀಗ ಹೊಸ ಬ್ಯಾಚ್ ಅಲ್ಲಿ .

1) PSI - ESI COMPLETE COURSE ₹4444

2) KAS / FDA/ SDA - ₹3555

3) UPSC ಬ್ಯಾಚ್ ಶುರುವಾಗಿದ್ದು , ಈ ಹೊಸ ಬ್ಯಾಚ್ ಗೆ 500+ ವಿದ್ಯಾರ್ಥಿಗಳು JOIN ಆಗಿದ್ದಾರೆ , ಇದೆಲ್ಲವೂ ನಮ್ಮ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ .
11👍2🥰1
•ದಿನದ ಮಾತು•❤️
ಕನಸುಗಳು ನಕ್ಷತ್ರಗಳಂತೆ. ಅವುಗಳ ಸೊಬಗನ್ನು ಸವಿಯಬಹುದೇ ಹೊರತು ಸ್ಪರ್ಶಿಸಲಾಗದು. ಆದರೆ, ಅವುಗಳನ್ನು ಅನುಸರಿಸಿ ಮುನ್ನಡೆದರೆ ಗುರಿ ಮುಟ್ಟಬಹುದು
👍7👏1
587 Key Answer.pdf
420.2 KB
PDO NHK-587 Key Answer.pdf
👍1
588 Key Answer.pdf
419 KB
PDO NHK-588 Key Answer.pdf
👍2
ದಿನದ ಮಾತು•❤️
ಉಸಿರು ಮುಗಿದು ಆಸೆ ಉಳಿದರೆ ಅದು ಮೃತ್ಯು. ಆಸೆ ಮುಗಿದು ಉಸಿರು ಉಳಿದರೆ ಅದೇ ಮುಕ್ತಿ.
🔥13
ಪ್ರೋತ್ಸಾಹಿಸುವ ಗುಣವಿರಲಿ
🔥103👍1
ಹಲವು ವಿದ್ಯಾರ್ಥಿಗಳ ಒತ್ತಾಯದ ಮೇರಿಗೆ ಹೊಸ ವೈಯಕ್ತಿಕ ಮಾರ್ಗದರ್ಶನ ಶುರುವಾಗಲಿದೆ . ( ಕೊನೆಯ ಬ್ಯಾಚ್ ಶುರುವಾದ ನಂತರ ಹಲವು ವಿದ್ಯಾರ್ಥಿಗಳು admission ಕೇಳಿದ್ದರು ಆದರೆ ಆಗ seat fill ಆಗಿದ್ದವು, ಈಗ ಮತ್ತೊಂದು ಅವಕಾಶ ) .
7🔥2👍1