•ದಿನದ ಮಾತು•❤️
ನಿರಂತರವಾದ ಅಲೆಗಳನ್ನು ಎದುರಿಸಿ ಗೆದ್ದವನನ್ನು ಸಮುದ್ರ ಇನ್ನು ಹೆದರಿಸಲಾರದು!

👍8❤1
"I came here to teach, but instead, I was taught."
ಆರಾಮವಾಗಿ ಕೋಚಿಂಗ್ ಸೆಂಟರ್ ಅಲ್ಲಿ ಪಾಠ ಮಾಡುತ್ತಾ ಒಳ್ಳೆಯ ಸಂಬಳ ಸಿಗುತ್ತಿದ್ದ ಈ ಸನ್ನಿವೇಶದಲ್ಲಿ ಒಂದು ದಿನ ಒಂದು ನಿರ್ಧಾರ ಮಾಡಿದೆ ,ನಾನು ಎಷ್ಟು ಪಾಠ ಮಾಡಿದರೂ ಸಹ ಉಳ್ಳವರು ಕೇಳುತ್ತಾರೆ , ಆದರೆ ಗ್ರಾಮೀಣ ಭಾಗದಲ್ಲಿರುವ ಮತ್ತು ಬಡತನದ ಬೇಗೆಯಲ್ಲಿ ಬೇಯುತ್ತಿರುವ ವಿದ್ಯಾರ್ಥಿಗಳು ಹೇಗೆ ತರಗತಿ ಕೇಳುತ್ತಾರೆ , ಮತ್ತು ನನಗೆ ಕೋಚಿಂಗ್ ತೆಗೆದುಕೊಳ್ಳಲು ಆಗಲಿಲ್ಲ , ಅದು ನನ್ನ ವಿದ್ಯಾರ್ಥಿಗಳಿಗೆ ಬರಬಾರದು ಎಂದು ನಿರ್ಧರಿಸಿ ofline ಕೋಚಿಂಗ್ ಸೆಂಟರ್ ಅಲ್ಲಿ ಪಾಠ ಮಾಡುವುದು ಕಡಿಮೆ ಮಾಡೋಣ , ಸಾಲ ಮಾಡಿಯಾದರೂ ಒಂದು ಗುಣಮಟ್ಟವುಳ್ಳ್ಳ ಶಿಕ್ಷಣ ಅತೀ ಕಡಿಮೆ ಬೆಲೆಯಲ್ಲಿ ಕೊಡೋಣ ಎಂದು ಯೋಚಿಸಿದಾಗ , ಎಲ್ಲಾ ಸ್ನೇಹಿತರೂ ಬೇಡ Prem risk ತಗೋಬೇಡ, ಸಾಲ ಮಾಡಬೇಡ ಆರಾಮವಾಗಿ ಒಳ್ಳೆಯ payment ಸಿಗ್ತಿದೆ, offline ಕೋಚಿಂಗ್ ಅಲ್ಲೇ ಕ್ಲಾಸ್ ಮಾಡು ಎಂದು ನನ್ನ ಮೇಲಿನ ಪ್ರೀತಿಗೆ ಹೇಳಿದರು ,
ಆದರೆ ಈಗ 3 ಬ್ಯಾಚ್ ಮುಗಿದು , ಸುಮಾರು online ಮತ್ತು ಪರ್ಸನಲ್ Mentorship 30 + ವಿದ್ಯಾರ್ಥಿಗಳು, ಒಟ್ಟಾರೆ 150+ KAS ವಿದ್ಯಾರ್ಥಿಗಳು mains ಗೆ preparation ಮಾಡುತ್ತಿದ್ದಾರೆ .
ಹೊಸ ಬ್ಯಾಚ್ ಶುರುವಾಗಿ ಇನ್ನೂ ವಾರ ಆಗಿಲ್ಲ , ಆಗಲೇ 500+ ವಿದ್ಯಾರ್ಥಿಗಳು ಇದ್ದಾರೆ,
ನನ್ನ ಈ teaching journey ಅಲ್ಲಿ ನೀವು ಕೊಟ್ಟಿರುವ ಪ್ರೀತಿ , ನೀವು ತೋರಿರುವ ಗೌರವ , ನಿಮ್ಮ ಸಹಕಾರಕ್ಕೆ ನಾನು ಋಣಿ.

❤39🙏11👏5🔥4👍1🤔1
•ದಿನದ ಮಾತು•❤️
ಸಿಹಿ ಮಾತಾಡುವವರು ಹಾಗಲಕಾಯಿಯನ್ನೂ ಮಾರಿಬಿಡುತ್ತಾರೆ, ಕಹಿ ಮಾತಿನವರ ಜೇನು ತುಪ್ಪವೂ ಮಾರಾಟವಾಗಲಾರದು!

👍10❤4
•ದಿನದ ಮಾತು•❤️
ನಾವೆಲ್ಲರೂ ನಟರೇ. ಆದರೆ ಎಲ್ಲರಿಗೂ ಮತ್ತೊಬ್ಬರ ಅವಾಂತರದ ನಾಟಕವೇ ಇಷ್ಟವಾಗೋದು.

👍4🔥4
•ದಿನದ ಮಾತು•❤️
ಮನುಜನಲ್ಲಿ ಆವರಿಸಿರುವ ಮೂರ್ಖತನವನ್ನು ಕೇವಲ ಮಾತುಗಳಿಂದ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ, ಅಜ್ಞಾನ ದೂರವಾಗಲು ಜ್ಞಾನವನ್ನು ಪಡೆದುಕೊಂಡು, ಪಡೆದುಕೊಂಡ ಜ್ಞಾನವನ್ನು ಕಾರ್ಯರೂಪಕ್ಕೆ ತರಬೇಕು.

👍5🤯3