PREM'S CLASSE'S (UPSC/KAS/PDO/PSI/GROUP -C)
6.93K subscribers
1.24K photos
71 videos
459 files
680 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
ಇಂದು ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟದಲ್ಲಿ ನಮ್ಮ ವಿದ್ಯಾರ್ಥಿಗಳು ದೂರದ ಊರುಗಳಿಂದ ಭಾಗವಹಿಸಿ ಯಶಸ್ವಿಗೊಳಿಸಲು ಸಹಕಾರ ನೀಡುತ್ತಿದ್ದಾರೆ , ಧನ್ಯವಾದಗಳು. ❤️ . ನಮ್ಮ ಹೋರಾಟ ಹಗರಣ ಮತ್ತು ಭಾಷಾಂತರದ ವಿರುದ್ಧವೇ ಹೊರತು , mains ಬರೆಯುತ್ತಿರುವ ವಿದ್ಯಾರ್ಥಿಗಳ ವಿರುದ್ಧವಲ್ಲ .
ನಮ್ಮ ಎಲ್ಲಾ mains ಬರೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ಭಯ ಬೇಡ , ತಮ್ಮ ಅಧ್ಯಯನ ಮುಂದುವರೆಸಿ , ಇಂದಲ್ಲ ನಾಳೆ ನೀವು mains ಬರೆಯಲೇ ಬೇಕು , ಮತ್ತು ನಮ್ಮ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾಷಾಂತರ ತಪ್ಪು ಆಗುವುದಿಲ್ಲ , ಈವಾಗ ನಡೆಯುತ್ತಿರುವ ಹೊರಟದಿಂದ ಎಚ್ಚರಿಕೆ ತಲುಪಿದೆ .
👍4714👎5🔥3
ಮುಖ್ಯಮಂತ್ರಿಗಳು 2 ದಿನಗಳ ಕಾಲಾವಕಾಶ ಕೇಳಿದ್ದಾರೆ , ಮುಂದಿನ 2 ದಿನಗಳ ನಂತರ KPSC ಪರೀಕ್ಷೆಯ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ಹೇಳುತ್ತಾರೆ ಎಂದು ಕರವೇ ಅಧ್ಯಕ್ಷರು ತಿಳಿಸಿದ್ದಾರೆ .
👍29🔥4
11th Std History_EM.pdf
21.2 MB
Tamil naadu state books ( english version)
2👍2
12th Std History_EM_FTB_24.pdf
18.5 MB
Tamilnadu state book (english version)
👍4
•ದಿನದ ಮಾತು•❤️
ಎಲ್ಲಾ ಬಲ್ಲವರಿಲ್ಲ
ಬಲ್ಲವರು ಯಾರಿಲ್ಲ
ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ...
🔥102👍1
The last date for submission for upsc CS preliminary exam 2025 has been further extended till 21/02/2025
👍3
•ದಿನದ ಮಾತು•❤️
ನಿರಂತರವಾದ ಅಲೆಗಳನ್ನು ಎದುರಿಸಿ ಗೆದ್ದವನನ್ನು ಸಮುದ್ರ ಇನ್ನು ಹೆದರಿಸಲಾರದು!
👍81
"I came here to teach, but instead, I was taught."

ಆರಾಮವಾಗಿ ಕೋಚಿಂಗ್ ಸೆಂಟರ್ ಅಲ್ಲಿ ಪಾಠ ಮಾಡುತ್ತಾ ಒಳ್ಳೆಯ ಸಂಬಳ ಸಿಗುತ್ತಿದ್ದ ಈ ಸನ್ನಿವೇಶದಲ್ಲಿ ಒಂದು ದಿನ ಒಂದು ನಿರ್ಧಾರ ಮಾಡಿದೆ ,ನಾನು ಎಷ್ಟು ಪಾಠ ಮಾಡಿದರೂ ಸಹ ಉಳ್ಳವರು ಕೇಳುತ್ತಾರೆ , ಆದರೆ ಗ್ರಾಮೀಣ ಭಾಗದಲ್ಲಿರುವ ಮತ್ತು ಬಡತನದ ಬೇಗೆಯಲ್ಲಿ ಬೇಯುತ್ತಿರುವ ವಿದ್ಯಾರ್ಥಿಗಳು ಹೇಗೆ ತರಗತಿ ಕೇಳುತ್ತಾರೆ , ಮತ್ತು ನನಗೆ ಕೋಚಿಂಗ್ ತೆಗೆದುಕೊಳ್ಳಲು ಆಗಲಿಲ್ಲ , ಅದು ನನ್ನ ವಿದ್ಯಾರ್ಥಿಗಳಿಗೆ ಬರಬಾರದು ಎಂದು ನಿರ್ಧರಿಸಿ ofline ಕೋಚಿಂಗ್ ಸೆಂಟರ್ ಅಲ್ಲಿ ಪಾಠ ಮಾಡುವುದು ಕಡಿಮೆ ಮಾಡೋಣ , ಸಾಲ ಮಾಡಿಯಾದರೂ ಒಂದು ಗುಣಮಟ್ಟವುಳ್ಳ್ಳ ಶಿಕ್ಷಣ ಅತೀ ಕಡಿಮೆ ಬೆಲೆಯಲ್ಲಿ ಕೊಡೋಣ ಎಂದು ಯೋಚಿಸಿದಾಗ , ಎಲ್ಲಾ ಸ್ನೇಹಿತರೂ ಬೇಡ Prem risk ತಗೋಬೇಡ, ಸಾಲ ಮಾಡಬೇಡ ಆರಾಮವಾಗಿ ಒಳ್ಳೆಯ payment ಸಿಗ್ತಿದೆ, offline ಕೋಚಿಂಗ್ ಅಲ್ಲೇ ಕ್ಲಾಸ್ ಮಾಡು ಎಂದು ನನ್ನ ಮೇಲಿನ ಪ್ರೀತಿಗೆ ಹೇಳಿದರು ,
ಆದರೆ ಈಗ 3 ಬ್ಯಾಚ್ ಮುಗಿದು , ಸುಮಾರು online ಮತ್ತು ಪರ್ಸನಲ್ Mentorship 30 + ವಿದ್ಯಾರ್ಥಿಗಳು, ಒಟ್ಟಾರೆ 150+ KAS ವಿದ್ಯಾರ್ಥಿಗಳು mains ಗೆ preparation ಮಾಡುತ್ತಿದ್ದಾರೆ .
ಹೊಸ ಬ್ಯಾಚ್ ಶುರುವಾಗಿ ಇನ್ನೂ ವಾರ ಆಗಿಲ್ಲ , ಆಗಲೇ 500+ ವಿದ್ಯಾರ್ಥಿಗಳು ಇದ್ದಾರೆ,
ನನ್ನ ಈ teaching journey ಅಲ್ಲಿ ನೀವು ಕೊಟ್ಟಿರುವ ಪ್ರೀತಿ , ನೀವು ತೋರಿರುವ ಗೌರವ , ನಿಮ್ಮ ಸಹಕಾರಕ್ಕೆ ನಾನು ಋಣಿ.
39🙏11👏5🔥4👍1🤔1