PREM'S CLASSE'S (UPSC/KAS/PDO/PSI/GROUP -C)
https://youtu.be/-sQwEbj_kIY?si=cNa1kAnpn4cwUKdT
ಇದು PREMS CLASSES Material ಅಲ್ಲ.
ಅವಶ್ಯಕತೆ ಇರುವವರು use ಮಾಡ್ಕೋಬಹುದು...
ನೆನಪಿರಲಿ
ಹೇಗಿದೆ ? Full ಪಠ್ಯಕ್ರಮ ಓಳಗೊಂಡಿದೆಯೇ ? ಇವೆಲ್ಲಾ ಯಾವದು ನನಗೆ ಗೊತ್ತಿಲ.
ನೀವೆ enquiry ಮಾಡಿ.. ಓಕೆ ಆದ್ರೆ join ಆಗಿ...
I am not recommending, i am just sharing available Notes ....

•ದಿನದ ಮಾತು•❤️
ಬದುಕಿನ ನೈಜ ಸ್ಥಿತಿ ಅರಿವಾಗಬೇಕೆಂದರೆ ಬಡ ಪುರುಷನನ್ನು ಅಥವಾ ರೂಪವಿಲ್ಲವೆಂದು ಕೊರಗುವ ಹೆಣ್ಣನ್ನು ಕೇಳಬೇಕು!

👍9
•ದಿನದ ಮಾತು•❤️
ಪಡೆದು ದೊಡ್ಡವರಾದವರು ಕಡಿಮೆ. ಕೊಟ್ಟು ಅಗಾಧವಾಗಿ ಬೆಳೆದವರೇ ಹೆಚ್ಚು!

👍6
ನಮ್ಮ PREM'S CLASSES ತರಗತಿಗಳಿಗೆ ಇಷ್ಟೊಂದು ಪ್ರೀತಿ , ಸಹಕಾರಕ್ಕೆ ತಮಗೆಲ್ಲರಿಗೂ ಧನ್ಯವಾದಗಳು .
ಕೇವಲ 499 ರೂಪಾಯಿಗಳಲ್ಲಿ ಅಷ್ಟೊಂದು ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಸಂಸ್ಥೆ ನಮ್ಮದು ಎನ್ನುವುದು ನಮ್ಮ ಹೆಮ್ಮೆ .
ಇದೀಗ ಇನ್ನೊಂದು ಮೈಲಿಗಲ್ಲು ESI ಮತ್ತು PSI COMPLETE BATCH ಶುರುಮಾಡುತ್ತೇವೆ ,
ಇದು ಕೂಡ ಎಲ್ಲರಿಗಿಂತ ಕಡಿಮೆ ಬೆಲೆಗೆ ಮತ್ತು UPSC ತರಗತಿಯ ಗುಣಮಟ್ಟದ PSI ತರಗತಿಗಳು , ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
QUALITY is NOT EXPENSIVE.
ಅತೀ ಶೀಘ್ರದಲ್ಲಿ , , , , , , ಯಾವುದೇ ಸಂಸ್ಥೆಯಲ್ಲಿ ತರಗತಿ ತೆಗೆದುಕೊಳ್ಳಿ ತರಗತಿ demo ನೋಡಿ ತೆಗೆದುಕೊಳ್ಳಿ .
#QUALITY #AFFORDABILITY #responsibility #Premsclasses .

❤2👍2🔥2
COMPLETE SYLLABUS:
1) ECONOMY
2) ENVIRONMENT
3) CONSTITUTION
4) GEOGRAPHY
5) HISTORY
6) MENTAL ABILITY
7)SCIENCE and TECHNOLOGY
8) PAPER : 01
Translation , Eassay writing , Precise writing.
ಸಂಪೂರ್ಣ ಪಠ್ಯಕ್ರಮ:
ಆರ್ಥಿಕತೆ
ಪರಿಸರ ಅಧ್ಯಯನ
ಸಂವಿಧಾನ
ಭೂಗೋಳಶಾಸ್ತ್ರ
ಇತಿಹಾಸ
ಮಾನಸಿಕ ಸಾಮರ್ಥ್ಯ
ವಿಜ್ಞಾನ ಮತ್ತು ತಂತ್ರಜ್ಞಾನ
+ ಪತ್ರಿಕೆ: 01
(ಅನುವಾದ , ಪ್ರಭಂದ , ಸಾರಾಂಶ ಬರವಣಿಗೆ. )

👍5🔥2👌2
ಇಷ್ಟಕ್ಕೆ ಎಷ್ಟು Course FEES ಇಡಬೇಕು?
( Per hour Studio charge 1500, ಶಿಕ್ಷಕರ ಸಂಬಳ , ಗುಣಮಟ್ಟ , ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಎಲ್ಲವನ್ನೂ ಒಮ್ಮೆ ನೋಡಿ ಹೇಳಿ )

Anonymous Poll
58%
4444
25%
4999
12%
5555
8%
9999
*ನಮ್ಮ ಸ್ನೇಹಿತರು, ಆಪ್ತರು , ನನ್ನ ವಿದ್ಯಾರ್ಥಿಗಳು ತುಂಬಾ ವಿದ್ಯಾರ್ಥಿಗಳು Mains ಬರಿಯುತ್ತಿದ್ದಾರೆ , ಆದರೆ ಸಂಭ್ರಮಿಸುವ ಮನಸ್ಸು ಆಗುತ್ತಿಲ್ಲ ಏಕೆಂದರೆ ಅದಕ್ಕಿಂತ ಬಹಳ ವಿದ್ಯಾರ್ಥಿಗಳು ,
ನಮ್ಮ ಜೀವನ ಇಷ್ಟೇ sir , ಬಡವರಾಗಿ ಹುಟ್ಟಿ ಬಡವರಾಗಿಯೇ ಸಾಯುತ್ತೀವಿ.
ಎಲ್ಲವೂ ಮುಗಿಯಿತು ನಮ್ಮ ಪ್ರಯತ್ನವೂ ಮುಗಿಯಿತು , , ಈ ರೀತಿಯ ಅನೇಕ ಮೆಸೇಜ್ ಗಳನ್ನು ನೋಡಿ , ನನಗೆ ನಮ್ಮ ವಿದ್ಯಾರ್ಥಿಗಳ , ನನ್ನ ಸ್ನೇಹಿತರ , ನನ್ನ ಆಪ್ತರ ಈ ಖುಷಿಯನ್ನು ಸಂಭ್ರಮಿಸಲು ಮನಸಾಗುತ್ತಿಲ್ಲ .
ಇದು ನನ್ನ ಮನಸ್ಸಿಗೆ ಬಂದಂತಹ ಈ ಕ್ಷಣದ ಮಾತು , ಯಾವುದೇ ಯೋಚಿಸದೆ , ಈ ಒಂದು ಮೆಸೇಜನ್ನು ಬರೆಯುತ್ತಿದ್ದೇನೆ ,
ನಿಮ್ಮ ಶ್ರಮ , ಒಂದು ವರ್ಷದ ಅಥವಾ ಅದಕ್ಕಿಂತ ಹೆಚ್ಚಿನ ನೀವು ಮಾಡಿದ ತ್ಯಾಗ , ಅನಿರೀಕ್ಷಿತ ಘಟನೆಗಳು , ಸಾಕಷ್ಟು ಹೋರಾಟಗಳು , ಸಾಕಷ್ಟು ಸುಳ್ಳು ವದಂತಿಗಳು ಇವೆಲ್ಲವನ್ನ ದಾಟಿ ನೀವು ಪರೀಕ್ಷೆಯನ್ನು ಬರೆದಿದ್ದೀರಲ್ಲವೇ ಅದೇ ಒಂದು ಸಾಧನೆ , ನಿಮ್ಮ ಪರಿಶ್ರಮಕ್ಕೆ ನಾನೇ ಬೆಲೆ ಕೊಡುತ್ತೇನೆ , ಯಾವತ್ತೂ ಇಡುವುದು ಒಂದೇ ನಾನು ಅನೇಕ ಯಶಸ್ವಿ ಸ್ನೇಹಿತರು ವ್ಯಕ್ತಿಗಳು ವಿದ್ಯಾರ್ಥಿಗಳು ಬಂದಿದ್ದಾರೆ , ನಾನು ಅವರ ಜೊತೆ ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ ಆದರೆ ಯಾರು ಸೋತಿದ್ದಾರೆ ಯಾರು ಬೇಸರದಲ್ಲಿದ್ದಾರೆ ಅವರ ಜೊತೆ ನಾನು ಎಂದಿಗೂ ಇರುತ್ತೇನೆ .
ಮುಂದಿನ ಪರೀಕ್ಷೆಗೆ ಸಿದ್ಧತೆಗಳು ಅವರು ಅತಿ ಬೇಗನೆ ಮರಳಿ ಬನ್ನಿ , ಅಥವಾ ಮುಂದಿನ ಜೀವನವನ್ನು ನಡೆಸುವವರು ನಿಮ್ಮ ಜೀವನದ ದಾರಿಯನ್ನ ನಡೆಸಿರಿ ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ .
ನಿಮ್ಮ ಪರಿಶ್ರಮಕ್ಕೆ ನಾನು ಬೆಲೆ ಕೊಡುತ್ತೇನೆ.

❤23👍9🔥4👏3🥰1
Hey! Come and learn something new on PREM'S CLASSES. Here’s a course you might like: ESI & PSI COMPLETE COURSE - 2025 by PREMKUMAR S.
https://ehgkoy.on-app.in/app/oc/632966/ehgkoy?utm_source%3Dtelegram%26utm_medium%3Dtutor-course-referral-tg%26utm_campaign%3Dcourse-overview-app

ehgkoy.on-app.in
ESI & PSI COMPLETE COURSE - 2025
About this Course
Live and Recorded
Live and Recorded
👍2
•ದಿನದ ಮಾತು•❤️
ಜ್ಞಾನ ಎನ್ನುವುದು ಡಬ್ಬದಲ್ಲಿರುವ ಬಣ್ಣ. ನೀವದನ್ನು ಗೋಡೆಗೆ ಬಳಿಯದಿದ್ದರೆ ಅದರ ಸೊಗಸು ಅರ್ಥವಾಗುವುದಿಲ್ಲ

🔥9
PREM'S CLASSES App :
https://play.google.com/store/apps/details?id=co.alicia.ksglp
For iPhone user :
https://apps.apple.com/in/app/myinstitute/id1472483563
org code : ehgkoy
For Your Laptop 💻 and
Desktop:
web.classplusapp.com
Org code: ehgkoy
Teligram link:
https://t.me/Premsclasses
How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn
Demo Classes : https://youtu.be/ASY8v-cvEiI?si=ddI2E0EKoLb_tMCy

👍4❤1
PREM'S CLASSE'S (UPSC/KAS/PDO/PSI/GROUP -C)
PREM'S CLASSES App : https://play.google.com/store/apps/details?id=co.alicia.ksglp For iPhone user : https://apps.apple.com/in/app/myinstitute/id1472483563 org code : ehgkoy For Your Laptop 💻 and Desktop: web.classplusapp.com Org code: ehgkoy…
ತರಗತಿಗಳನ್ನು ಕೇಳಿ ಅಥವಾ ನಮ್ಮ ವಿದ್ಯಾರ್ಥಿಗಳನ್ನು ಕೇಳಿ Course join ಆಗಿ.
( ಯಾವುದೇ ಕೋಚಿಂಗ್ join ಆಗಿ ತರಗತಿಗಳನ್ನು ಕೇಳಿ ಅಥವಾ ವಿದ್ಯಾರ್ಥಿಗಳನ್ನು ಕೇಳಿ join ಆಗಿ)

👍5🔥1
•ದಿನದ ಮಾತು•❤️
ಚೌಕಟ್ಟು ಹಾಕಬೇಕಾದ್ದು ಗೆಲ್ಲಲು ಬೇಕಾದ ಪ್ರಯತ್ನಕ್ಕಲ್ಲ, ಗೆದ್ದ ನಂತರದ ಅಹಂಕಾರಕ್ಕೆ.

❤11🔥2