PREM'S CLASSE'S (UPSC/KAS/PDO/PSI/GROUP -C)
6.92K subscribers
1.24K photos
71 videos
459 files
681 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•
ಜ್ಞಾನ ನಮಗೆ ಅಧಿಕಾರ ನೀಡಬಹುದು, ಆದರೆ ನಮಗೆ ಗೌರವ ತಂದುಕೊಡುವುದು ನಮ್ಮ ವ್ಯಕ್ತಿತ್ವ.
8
ಎಲ್ಲರಿಗೂ ಸರಸ್ವತಿ ಪೂಜೆಯ ಶುಭಾಶಯಗಳು.
Best wishes to everyone on saraswati pooje,📖 maa Saraswati Bless you Everyone 🙏
🙏217🥰1
ಮುಂದಿನ ದಿನಗಳಲ್ಲಿ ಈ ಕೆಳಗಿನ ಯಾವ ವಿಡಿಯೋ ಬೇಕು ?
Anonymous Poll
48%
UPSC/ KPSC complete source (book list )
55%
Subjectwise strategy
17%
Polity Revision part - 02
👍5
PREM'S CLASSE'S (UPSC/KAS/PDO/PSI/GROUP -C)
Photo
ತರಗತಿ ಶುರುವಾಗುವ ಮುನ್ನವೇ ಈ ಹಂತಕ್ಕೆ ತಲುಪಲು ನೀವು ಇಟ್ಟಿರುವ ನಂಬಿಕೆಯೇ ಕಾರಣ ಇದನ್ನು ನಾನು ಉಳಿಸಿಕೊಂಡು ಹೋಗುತ್ತೇನೆ .

ನಾನು ಕೋಚಿಂಗ್ ತೆಗೆದುಕೊಳ್ಳಲು ಆಗಲಿಲ್ಲ , ಆದಕಾರಣ ಅದು ಎಲ್ಲರಿಗೂ ಸಿಗಬೇಕು ,

ನನ್ನ ಉದ್ದೇಶ ಅತೀ ಕಡಿಮೆ ದರದಲ್ಲಿ , ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು.


ದಿನಾಂಕ : 05/02/2025 ರಿಂದ ಹೊಸ ತರಗತಿಗಳು ಶುರುವಾಗುತ್ತವೆ .

App :
https://play.google.com/store/apps/details?id=co.alicia.ksglp
👍74🔥1
•ದಿನದ ಮಾತು•❤️
ನಮಗಿಂತ ಎತ್ತರಕ್ಕೆ ಬೆಳೆಯಬೇಕು ಅಂತ ನಿಮ್ಮ ಬಗ್ಗೆ ಆಶಿಸುವ ವ್ಯಕ್ತಿ
ನಿಮ್ಮ ತಂದೆ ಮಾತ್ರ.
19🙏2
ನಾಳೆ ಇಂದ ಶುರುವಾಗಲಿರುವ economy ತರಗತಿಯನ್ನು ಎಷ್ಟು ಗಂಟೆಗೆ ಶುರು ಮಾಡಬೇಕು?
Anonymous Poll
44%
10:30 to 1:00
37%
11:00 to 1:30
20%
2:00 to 4:30
👍10
ನಾಳೆ ಬೆಳಿಗ್ಗೆ 10:30 ರಿಂದ ಹೊಸ ಬ್ಯಾಚ್ ಶುರುವಾಗುತ್ತದೆ .

Economy ಲೈವ್ ತರಗತಿಗಳು ಬೆಳಿಗ್ಗೆ 10:30ಕ್ಕೆ
ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಅದರ Recorded class ಮಧ್ಯಾಹ್ನದ ಹೊತ್ತಿಗೆ ಅಪ್ಲೋಡ್ ಆಗುತ್ತದೆ .
👍2
•ದಿನದ ಮಾತು•❤️
ವಿಷ ಯಾವುದು ಗೊತ್ತೇ?
ಅಗತ್ಯಕ್ಕಿಂತ ಹೆಚ್ಚು ಸಂಗ್ರಹವಾಗಿರೋದು!
ಅನ್ನ, ಅಲಸ್ಯ, ಅಧಿಕಾರ, ಅಹಂಕಾರ ಯಾವುದಾದರೂ ಸರಿಯೇ!
👍7💯4
PREM'S CLASSES App :

https://play.google.com/store/apps/details?id=co.alicia.ksglp


For iPhone user :

https://apps.apple.com/in/app/myinstitute/id1472483563

org code : ehgkoy

For Your Laptop 💻 and
Desktop:

https://web.classplusapp.com

Org code: ehgkoy

Teligram link :

https://t.me/Premsclasses


How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn



Please DON'T SEE the Description ❤️ , (ದಯವಿಟ್ಟು Description ನೋಡಬೇಡಿ . )

ನೋಡಬ್ಯಾಡಿ ಅಂದಮೇಲೂ ಬಂದ್ರಾ! ಆಯ್ತು ಬನ್ನಿ . ಹೇಳುವಂಥದ್ದು ಏನೂ ಇಲ್ಲ , " ನಾನು " ಯಾರೂ ಅಲ್ಲ , ಯಾರೂ ನಾನಲ್ಲ , ಸದ್ಯಕ್ಕೆ ನನ್ನಲ್ಲಿ ನಾನಿಲ್ಲ ,

" ಇನ್ನೂ ನನ್ನ ಬಗ್ಗೆ ಉಳಿದವರು ಕಂಡಂತೆ ಅಷ್ಟೇ "


ಇನ್ನೂ PREM❤️S CLASSES ಬಗ್ಗೆ ಒಂದಂತೂ ಸತ್ಯ ,
"QUALITY is NOT Expensive" ಇದು ನಮ್ಮ ಸಿದ್ಧಾಂತ ,

Quality , Affordability , Accountability

" ನಿಮ್ಮ ಪರೀಕ್ಷೆ ನಮ್ಮ ಜವಾಬ್ಧಾರಿ " ಹೇಳುವುದು ಏನು ಇಲ್ಲ ತರಗತಿ ನೋಡಿ ಹೇಳಿ . ❤️ ❤️ ❤️.

PREM'S CLASSES online ತರಗತಿಯ 4500 ವಿದ್ಯಾರ್ಥಿಗಳಲ್ಲಿ 150+ ಮತ್ತು ಕೊನೆಯ 100 Personal Mentorship Program students KAS 30 + ವಿದ್ಯಾರ್ಥಿಗಳು mains ಬರೆಯುತ್ತಾರೆ .

ಮುಂದಿನ ಪರೀಕ್ಷೆಯಲ್ಲಿ ನೀವು ಅಲ್ಲಿರಬೇಕು.

ನಾನೇನು ನಿಮಗೆ ತಿಳಿಯದೇ ಇರುವುದನ್ನು ಅಥವಾ ಹೊಸದನ್ನು ಹೇಳುತ್ತಿಲ್ಲ, ಕೇವಲ ವಿದ್ಯಾರ್ಥಿಗಳು ಮಾಡುವ ತಪ್ಪನ್ನು ತಿದ್ದಿ, ಸರಿ ದಾರಿಗೆ ಬಿಡುವುದು ನನ್ನ ಕೆಲಸ ಅಷ್ಟೇ .

I swear on my heart , ನಿಮ್ಮ ಪರೀಕ್ಷೆ ನನ್ನ ಜವಾಬ್ದಾರಿ, ಇದು ಬಹಳ ದೂರದ ಪಯಣ ಯಾವುದೇ ಕಾರಣಕ್ಕೂ ಮದ್ಯೆ ಕಳೆದುಹೋಗಬೇಡಿ .
👍61
•ದಿನದ ಮಾತು•❤️
ಕೊನೆಗಾದರೂ ಒಂಟಿಯಾಗೇ ಹೋಗಬೇಕು. ಅಭ್ಯಾಸ ಈಗಿನಿಂದಲೇ ಆರಂಭಿಸಿ.
🔥9💯4
PREM'S CLASSE'S (UPSC/KAS/PDO/PSI/GROUP -C)
PREM'S CLASSES App : https://play.google.com/store/apps/details?id=co.alicia.ksglp For iPhone user : https://apps.apple.com/in/app/myinstitute/id1472483563 org code : ehgkoy For Your Laptop 💻 and Desktop: https://web.classplusapp.com Org code:…
Economy 2 ನೇ ತರಗತಿ ಬೆಳಿಗ್ಗೆ 10:30 ಗೆ ಶುರುವಾಗುತ್ತದೆ. 06/02/2025

Economy ಲೈವ್ ತರಗತಿಗಳು  ಬೆಳಿಗ್ಗೆ 10:30ಕ್ಕೆ
ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಅದರ Recorded class ಮಧ್ಯಾಹ್ನದ ಹೊತ್ತಿಗೆ ಅಪ್ಲೋಡ್ ಆಗುತ್ತದೆ .
👍41