PREM'S CLASSES App :
https://play.google.com/store/apps/details?id=co.alicia.ksglp
For iPhone user :
https://apps.apple.com/in/app/myinstitute/id1472483563
org code : ehgkoy
For Your Laptop 💻 and
Desktop:
https://web.classplusapp.com
Org code: ehgkoy
Teligram link :
https://t.me/Premsclasses
How to join PREM'S CLASSES:
https://youtu.be/3l8P7GB8xd4?si=_jS7jsx6ktOhZpKn
Demo Class: https://youtu.be/ASY8v-cvEiI?si=ddI2E0EKoLb_tMCy
Please DON'T SEE the Description ❤️ , (ದಯವಿಟ್ಟು Description ನೋಡಬೇಡಿ . )
ನೋಡಬ್ಯಾಡಿ ಅಂದಮೇಲೂ ಬಂದ್ರಾ! ಆಯ್ತು ಬನ್ನಿ . ಹೇಳುವಂಥದ್ದು ಏನೂ ಇಲ್ಲ , " ನಾನು " ಯಾರೂ ಅಲ್ಲ , ಯಾರೂ ನಾನಲ್ಲ , ಸದ್ಯಕ್ಕೆ ನನ್ನಲ್ಲಿ ನಾನಿಲ್ಲ ,
" ಇನ್ನೂ ನನ್ನ ಬಗ್ಗೆ ಉಳಿದವರು ಕಂಡಂತೆ ಅಷ್ಟೇ "
ಇನ್ನೂ PREM❤️S CLASSES ಬಗ್ಗೆ ಒಂದಂತೂ ಸತ್ಯ ,
"QUALITY is NOT Expensive" ಇದು ನಮ್ಮ ಸಿದ್ಧಾಂತ ,
Quality , Affordability , Accountability
" ನಿಮ್ಮ ಪರೀಕ್ಷೆ ನಮ್ಮ ಜವಾಬ್ಧಾರಿ " ಹೇಳುವುದು ಏನು ಇಲ್ಲ ತರಗತಿ ನೋಡಿ ಹೇಳಿ . ❤️ ❤️ ❤️.
PREM'S CLASSES online ತರಗತಿಯ 4500 ವಿದ್ಯಾರ್ಥಿಗಳಲ್ಲಿ 150+ ಮತ್ತು ಕೊನೆಯ 100 Personal Mentorship Program students KAS 30 + ವಿದ್ಯಾರ್ಥಿಗಳು mains ಬರೆಯುತ್ತಾರೆ .
ಮುಂದಿನ ಪರೀಕ್ಷೆಯಲ್ಲಿ ನೀವು ಅಲ್ಲಿರಬೇಕು.
ನಾನೇನು ನಿಮಗೆ ತಿಳಿಯದೇ ಇರುವುದನ್ನು ಅಥವಾ ಹೊಸದನ್ನು ಹೇಳುತ್ತಿಲ್ಲ, ಕೇವಲ ವಿದ್ಯಾರ್ಥಿಗಳು ಮಾಡುವ ತಪ್ಪನ್ನು ತಿದ್ದಿ, ಸರಿ ದಾರಿಗೆ ಬಿಡುವುದು ನನ್ನ ಕೆಲಸ ಅಷ್ಟೇ .
I swear on my heart , ನಿಮ್ಮ ಪರೀಕ್ಷೆ ನನ್ನ ಜವಾಬ್ದಾರಿ, ಇದು ಬಹಳ ದೂರದ ಪಯಣ ಯಾವುದೇ ಕಾರಣಕ್ಕೂ ಮದ್ಯೆ ಕಳೆದುಹೋಗಬೇಡಿ .

Google Play
PREM'S CLASSES - Apps on Google Play
"Study anytime with downloadable offline content."
❤8👍8
1) Feb - 05 to 20 Feb
Complete Economy by Prem . ( ಅರ್ಥಶಾಸ್ತ್ರದ) live ತರಗತಿಗಳು ಶುರುವಾಗುತ್ತವೆ . ( Recorded classes ಕೂಡ ಇರುತ್ತದೆ ) .
*ಕೇವಲ - 499 ,*
2) Feb -25 to March 15 ವರೆಗೆ* -
Environment and Ecology by Prem .
ಕೇವಲ 499.
March - 20 onwards - ಭಾರತದ ಸಂವಿಧಾನ ತರಗತಿಗಳು.

👍6❤1
ನನಗೆ ನಾನು ಓದುವ ಸಂದರ್ಭದಲ್ಲಿ ಕೋಚಿಂಗ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ , ಹಾಗೂ ಹಳ್ಳಿಯ ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ಬಂದು ಕೋಚಿಂಗ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ , ಮತ್ತು ಕರ್ನಾಟಕದ ಉತ್ತರಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಊಟ ಸರಿಹೊಂದುವುದಿಲ್ಲ, ಇದೆಲ್ಲವನ್ನ ಅರಿತು ಅತಿ ಕಡಿಮೆ ದರದಲ್ಲಿ ಕೇವಲ 499 ರೂಗಳಲ್ಲಿ ತರಗತಿ ಕೊಡಬೇಕೆಂಬುದು ನನ್ನ ಮೊದಲ ಉದ್ದೇಶ .
*ಕ್ಲಾಸ್ ತೆಗೆದುಕೊಳ್ಳುವ ಮುನ್ನ ಒಮ್ಮೆ ಒಮ್ಮೆ ಯೋಚಿಸಿ*.
1) QUALITY is NOT Expensive ( 499 ರೂಪಾಯಿಗಳು ಕೊಡುತ್ತಾರೆ ಎಂದರೆ ಹೇಗೆ ಇರುತ್ತದೆಯೋ ಎನ್ನುವ ಮನೋಭಾವ ಬೇಡ , ನನಗೆ ದುಡ್ಡು ಮಾತ್ರವೇ ಮುಖ್ಯವಲ್ಲ , ನಾನು ಪಾಠ ಮಾಡುವುದು UPSC ವಿದ್ಯಾರ್ಥಿಗಳಿಗೆ , ಇದು ನಮ್ಮ PSI , PC , KAS , SDA , FDA , ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ , ನೀವು ಸಹ ಯಾವುದೇ UPSC ವಿದ್ಯಾರ್ಥಿಗಳಿಗೆ ಕಮ್ಮಿ ಇಲ್ಲ )
2) ಒಂದು ಗಂಟೆಗೆ ofline ಕೋಚಿಂಗ್ ಅಲ್ಲಿ 1500-2000 ತೆಗೆದುಕೊಳ್ಳುತ್ತೇನೆ . ಇದನ್ನು ಬಿಟ್ಟು 499 ಗೆ ಕೊಡುತ್ತೇನೆ ಒಮ್ಮೆ ಯೋಚಿಸಿ.
3) STUDIO CHARGE 1500 Per hour ,
4) App commission 10% .
5) GST - 18% .
SO ಇದೆಲ್ಲ ಹೇಳುವ ಅಗತ್ಯವಿಲ್ಲ ಆದರೂ ಸಹ ನನ್ನ ಬದುಕು ವಿದ್ಯಾರ್ಥಿಗಳಿಂದ ಮುಚ್ಚಿಡುವುದು ಯಾವುದೂ ಇಲ್ಲ.
499 ಜಾಸ್ತಿ ಆಯಿತೇ ಅಥವಾ ಕಡಿಮೆ ಆಯಿತೇ ಯೋಚಿಸಿ .
#QUALITY #AFFORDABILITY

❤29👍15👏3🔥1
•ದಿನದ ಮಾತು•❤️
ದೇವರ ಯೋಜನೆ ಚೆನ್ನಾಗಿಯೇ ಇರುತ್ತೆ. ನಿನ್ನ ಪ್ರಯತ್ನ ಹಾಕಿ ಬಾಯ್ಮುಚ್ಚಿಕೊಂಡು ಕುಳಿತುಕೋ ಉಳಿದಿದ್ದನ್ನು ಅವನೇ ಮಾಡುತ್ತಾನೆ!

❤12👍5
•ದಿನದ ಮಾತು•❤️
ನಿಜ ಬದುಕಿನಲ್ಲೂ ಒಳ್ಳೆಯವನಾಗಿರು ಬರೀ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ!

❤9🔥4
ಇದು ನಮ್ಮ ಸ್ನೇಹಿತರದ್ದು ,
" PREMS CLASSES" ಇದೇ FEB - 05 ಇಂದ UPSC -2025 ಪರೀಕ್ಷೆಗೆ ತರಗತಿಗಳು ಶುರುವಾಗುತ್ತವೆ .

👍5
Econmic_Survey_24-25.pdf
9.4 MB
union Econmic_Survey_24-25.pdf
India adds 4 new Ramsar sites, taking the total to 89!
1.Sakkarakottai Bird Sanctuary, Tamil Nadu
2. Therthangal Bird Sanctuary, Tamil Nadu
3. Khecheopalri Wetland, Sikkim
4. Udhwa Lake, Jharkhand

👍13
•ದಿನದ ಮಾತು•❤️
ಬೀಜ ನೆಟ್ಟ ದಿನವೇ ಫಲ ಉಣ್ಣಬೇಕೆಂದರೆ ಹೇಗೆ?
ತಾಳ್ಮೆಬೇಕು
ಬೀಜ ನೆಟ್ಟ ದಿನವೇ ಫಲ ಉಣ್ಣಬೇಕೆಂದರೆ ಹೇಗೆ?
ತಾಳ್ಮೆಬೇಕು
🥰9🔥4👍3