PREM'S CLASSE'S (UPSC/KAS/PDO/PSI/GROUP -C)
6.95K subscribers
1.24K photos
71 videos
459 files
682 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
NATIONAL VOTERS DAY : JAN 25
Theme for 2025: “Nothing Like Voting, I Vote for Sure”
🔥4👍2
Indore in Madhya Pradesh and Udaipur in Rajasthan have joined the list of 31 Wetland Accredited Cities in the world🇮🇳
👍6
2025 ರ ಹೊಸ ಅಧ್ಯಾಯ ಶುರು :

ಬಹಳಷ್ಟು ಹೊಸ ಹೊಸ ತರಗತಿಗಳು , ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಹೊಸ ಯೂಟ್ಯೂಬ್ ಚಾನೆಲ್ ದಯವಿಟ್ಟು subscribe ಮಾಡಿ . ಅತೀ ಶೀಘ್ರದಲ್ಲಿ ಒಂದು ಅತೀ ದೊಡ್ಡ ಯೋಚನೆಯನ್ನು ಜಾರಿಗೆ ತರುತ್ತೇವೆ.
🔥32👏1
ಎಲ್ಲಾರಿಗೂ ನಮಸ್ಕಾರ ❤️, ಇನ್ನೂ ಮುಂದೆ "Prem yaana " ನನ್ನ ಜೀವನದ ಪ್ರಯಾಣವನ್ನು ದಾಖಲಿಸುವ ವೈಯಕ್ತಿಕ ಯೂಟ್ಯೂಬ್ ಚಾನೆಲ್ ಆಗಿರುತ್ತದೆ .

ತರಗತಿಗಳಿಗಾಗಿ ಮತ್ತು ಮಾರ್ಗದರ್ಶನಕ್ಕಾಗಿ PREM'S CLASSES ಎನ್ನುವ ಹೊಸ ಯೂಟ್ಯೂಬ್ ಚಾನೆಲ್ ಜೊತೆಗೆ ಅತೀ ಶೀಘ್ರದಲ್ಲಿ ಮತ್ತೊಂದು ಹೊಸ ಅಧ್ಯಾಯ ಶುರುಮಾಡುತ್ತೇವೆ , ದಯವಿಟ್ಟು ತಮ್ಮ ಪ್ರೀತಿ ಎಂದಿನಂತೆ ನಮ್ಮ ಮೇಲಿರಲಿ. ಈ ಹೊಸ ಚಾನೆಲ್ ಅನ್ನು subscribe ಮಾಡಿ .
https://youtube.com/@premkumars-f8w?si=4g9NYwgQ9C_XF7nZ

ಎಲ್ಲರಿಗೂ ಧನ್ಯವಾದಗಳು. ❤️
👍4
•ದಿನದ ಮಾತು•❤️
ಬೆಟ್ಟದಷ್ಟು ನಿರಾಶೆಯ ನಡುವೆಯೂ ಒಂದು ಸಣ್ಣ ಕಲ್ಲಿನಷ್ಟು ಆಶಾವಾದ ಇರಿಸಿಕೊಳ್ಳಬೇಕು
👍63
ಈಗ ಸಮಯ ಬೆಳಿಗ್ಗಿನ ಜಾವ 3:48 ಯೋಚಿಸಿ ನಮ್ಮ ವಿದ್ಯಾರ್ಥಿಗಳ commitment ( ಆದರೆ ದಯವಿಟ್ಟು ಆರೋಗ್ಯ ನೋಡಿಕೊಳ್ಳಿ )
15👍1👏1
•ದಿನದ ಮಾತು•❤️
ದೇವರು ಹಾಗೆಯೇ.
ಹೂವಿನ ಕನಸು ಕಾಣುತ್ತಿದ್ದವನಿಗೆ ಹೂದೋಟವನ್ನೇ ಕೊಟ್ಟುಬಿಡುತ್ತಾನೆ
🙏8
The right to property was removed from the list of Fundamental Rights by which amendment?
Anonymous Quiz
30%
42nd Amendment
55%
44th Amendment
9%
52nd Amendment
5%
61st Amendment
👍5
•ದಿನದ ಮಾತು•❤️
ಕೆಲ ಮಂದಿ ಮೋಡಗಳಂತೆ.
ಅವರು ಪಕ್ಕಕ್ಕೆ ಸರಿದರೆ ಬೆಳಕು ಚೆನ್ನಾಗಿ ಕಾಣುತ್ತದೆ.
9👍1
🚨 GOOD NEWS! India & China AGREES to resume 'Kailash Mansarovar Yatra' from this summer
How many languages are listed in the Eighth Schedule of the Indian Constitution?
Anonymous Quiz
9%
14
79%
22
10%
28
2%
30
5