NotificationKAS2024.pdf
166.6 KB
⚫ 2024-25ನೇ ಸಾಲಿಗೆ ಸಮಾಜ ಕಲ್ಯಾಣ ವತಿಯಿಂದ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-02-2025
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-02-2025
👍3
•ದಿನದ ಮಾತು•❤️
ಎಲ್ಲ ಕಳೆದುಕೊಂಡೆ ಅಂತ ರೋದಿಸಬೇಡ. ವರ್ಷಕ್ಕೊಮ್ಮೆ ಮರಗಳು ಎಲೆ ಕಳಕೊಂಡು ಬೋಳಾಗುತ್ತವೆ ಮತ್ತೆ ಹಸಿರಾಗುವ ಕನಸಿನಿಂದ.
ಎಲ್ಲ ಕಳೆದುಕೊಂಡೆ ಅಂತ ರೋದಿಸಬೇಡ. ವರ್ಷಕ್ಕೊಮ್ಮೆ ಮರಗಳು ಎಲೆ ಕಳಕೊಂಡು ಬೋಳಾಗುತ್ತವೆ ಮತ್ತೆ ಹಸಿರಾಗುವ ಕನಸಿನಿಂದ.
❤11🔥2
•ದಿನದ ಮಾತು•❤️
ಸ್ವರ್ಗದ ದಾರಿ
ನರಕದಂತಿರುತ್ತೆ
ಆದರೆ
ನರಕದ ದಾರಿ
ಸ್ವರ್ಗದಂತೆ
ಕಾಣುತ್ತೆ
ಸ್ವರ್ಗದ ದಾರಿ
ನರಕದಂತಿರುತ್ತೆ
ಆದರೆ
ನರಕದ ದಾರಿ
ಸ್ವರ್ಗದಂತೆ
ಕಾಣುತ್ತೆ
In the aftermath of Puja Khedkar row, govt. makes changes to Civil Services Examination Rules - https://www.thehindu.com/news/national/in-the-aftermath-of-puja-khedkar-row-govt-makes-changes-to-civil-services-examination-rules/article69132681.ece, For the best experience read this on The Hindu App. https://bit.ly/THNewsApp
The Hindu
In the aftermath of Puja Khedkar row, govt. makes changes to Civil Services Examination Rules
The Ministry of Personnel notified the Rules for Civil Services Examination Rules 2025 to be conducted by the UPSC; The changes have been brought in the wake of probationer IAS officer Puja Khedkar’s case
•ದಿನದ ಮಾತು•❤️
ಹೋಗುವುದಾದರೆ ಹೋಗಲಿ ಬಿಡಿ, ಹೋಗುವುದ್ಯಾವುದು ನಮ್ಮದಲ್ಲ
ಬರುವುದ್ಯಾವುದು ಬೇರೆಯವರದ್ದಲ್ಲ.....
ಹೋಗುವುದಾದರೆ ಹೋಗಲಿ ಬಿಡಿ, ಹೋಗುವುದ್ಯಾವುದು ನಮ್ಮದಲ್ಲ
ಬರುವುದ್ಯಾವುದು ಬೇರೆಯವರದ್ದಲ್ಲ.....
❤10
Indore in Madhya Pradesh and Udaipur in Rajasthan have joined the list of 31 Wetland Accredited Cities in the world🇮🇳
👍6
2025 ರ ಹೊಸ ಅಧ್ಯಾಯ ಶುರು :
ಬಹಳಷ್ಟು ಹೊಸ ಹೊಸ ತರಗತಿಗಳು , ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಹೊಸ ಯೂಟ್ಯೂಬ್ ಚಾನೆಲ್ ದಯವಿಟ್ಟು subscribe ಮಾಡಿ . ಅತೀ ಶೀಘ್ರದಲ್ಲಿ ಒಂದು ಅತೀ ದೊಡ್ಡ ಯೋಚನೆಯನ್ನು ಜಾರಿಗೆ ತರುತ್ತೇವೆ.
ಬಹಳಷ್ಟು ಹೊಸ ಹೊಸ ತರಗತಿಗಳು , ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಹೊಸ ಯೂಟ್ಯೂಬ್ ಚಾನೆಲ್ ದಯವಿಟ್ಟು subscribe ಮಾಡಿ . ಅತೀ ಶೀಘ್ರದಲ್ಲಿ ಒಂದು ಅತೀ ದೊಡ್ಡ ಯೋಚನೆಯನ್ನು ಜಾರಿಗೆ ತರುತ್ತೇವೆ.
🔥3❤2👏1
ಎಲ್ಲಾರಿಗೂ ನಮಸ್ಕಾರ ❤️, ಇನ್ನೂ ಮುಂದೆ "Prem yaana " ನನ್ನ ಜೀವನದ ಪ್ರಯಾಣವನ್ನು ದಾಖಲಿಸುವ ವೈಯಕ್ತಿಕ ಯೂಟ್ಯೂಬ್ ಚಾನೆಲ್ ಆಗಿರುತ್ತದೆ .
ತರಗತಿಗಳಿಗಾಗಿ ಮತ್ತು ಮಾರ್ಗದರ್ಶನಕ್ಕಾಗಿ PREM'S CLASSES ಎನ್ನುವ ಹೊಸ ಯೂಟ್ಯೂಬ್ ಚಾನೆಲ್ ಜೊತೆಗೆ ಅತೀ ಶೀಘ್ರದಲ್ಲಿ ಮತ್ತೊಂದು ಹೊಸ ಅಧ್ಯಾಯ ಶುರುಮಾಡುತ್ತೇವೆ , ದಯವಿಟ್ಟು ತಮ್ಮ ಪ್ರೀತಿ ಎಂದಿನಂತೆ ನಮ್ಮ ಮೇಲಿರಲಿ. ಈ ಹೊಸ ಚಾನೆಲ್ ಅನ್ನು subscribe ಮಾಡಿ . https://youtube.com/@premkumars-f8w?si=4g9NYwgQ9C_XF7nZ
ಎಲ್ಲರಿಗೂ ಧನ್ಯವಾದಗಳು. ❤️

YouTube
PREM'S CLASSES
Please DON'T WATCH the Description ❤️ , (ದಯವಿಟ್ಟು Description ನೋಡಬೇಡಿ . )
ನೋಡಬ್ಯಾಡಿ ಅಂದಮೇಲೂ ಬಂದ್ರಾ! ಆಯ್ತು ಬನ್ನಿ . ಹೇಳುವಂಥದ್ದು ಏನೂ ಇಲ್ಲ , " ನಾನು " ಯಾರೂ ಅಲ್ಲ , ಯಾರೂ ನಾನಲ್ಲ , ಸದ್ಯಕ್ಕೆ ನನ್ನಲ್ಲಿ ನಾನಿಲ್ಲ ,
" ಇನ್ನೂ ನನ್ನ ಬಗ್ಗೆ ಉಳಿದವರು ಕಂಡಂತೆ ಅಷ್ಟೇ "
ಇನ್ನೂ PREM❤️S…
ನೋಡಬ್ಯಾಡಿ ಅಂದಮೇಲೂ ಬಂದ್ರಾ! ಆಯ್ತು ಬನ್ನಿ . ಹೇಳುವಂಥದ್ದು ಏನೂ ಇಲ್ಲ , " ನಾನು " ಯಾರೂ ಅಲ್ಲ , ಯಾರೂ ನಾನಲ್ಲ , ಸದ್ಯಕ್ಕೆ ನನ್ನಲ್ಲಿ ನಾನಿಲ್ಲ ,
" ಇನ್ನೂ ನನ್ನ ಬಗ್ಗೆ ಉಳಿದವರು ಕಂಡಂತೆ ಅಷ್ಟೇ "
ಇನ್ನೂ PREM❤️S…
👍4