PREM'S CLASSE'S (UPSC/KAS/PDO/PSI/GROUP -C)
6.96K subscribers
1.24K photos
71 videos
459 files
682 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ಬಿಟ್ಟಿ ಬೋಂಡಾ ಯಾಕೆ ಕೊಟ್ಟಿದ್ದಾರೆ ಅಂತ ಯೋಚಿಸಿದ್ದರೆ ಇಲಿ ಬೋನಿಗೆ ಬೀಳುತ್ತಿರಲಿಲ್ಲ
🤣5🔥2😁1
CSP2025-E (1).pdf
1.2 MB
UPSC NOTIFICATION

TOTAL VACANCIES: 979

Application starts from 23rd jan 2025
Closing date- 13th feb 2025

Prelims exam date: 25th may 2025
👍3🔥31
Notif-IFSP-2025-Engl-220125.pdf
968.8 KB
UPSC IFS NOTIFICATION🔥🔥🔥

Total vacancies : 150
2
ಕರ್ನಾಟಕ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ವಿವರ
👍2
NotificationKAS2024.pdf
166.6 KB
2024-25ನೇ ಸಾಲಿಗೆ ಸಮಾಜ ಕಲ್ಯಾಣ ವತಿಯಿಂದ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C  ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಅರ್ಜಿ ಸಲ್ಲಿಸಲು ಅಂತಿಮ‌ ದಿನಾಂಕ: 20-02-2025
👍3
•ದಿನದ ಮಾತು•❤️
ಎಲ್ಲ ಕಳೆದುಕೊಂಡೆ ಅಂತ ರೋದಿಸಬೇಡ. ವರ್ಷಕ್ಕೊಮ್ಮೆ ಮರಗಳು ಎಲೆ ಕಳಕೊಂಡು ಬೋಳಾಗುತ್ತವೆ ಮತ್ತೆ ಹಸಿರಾಗುವ ಕನಸಿನಿಂದ.
11🔥2
•ದಿನದ ಮಾತು•❤️
ಸ್ವರ್ಗದ ದಾರಿ
ನರಕದಂತಿರುತ್ತೆ
ಆದರೆ
ನರಕದ ದಾರಿ
ಸ್ವರ್ಗದಂತೆ
ಕಾಣುತ್ತೆ
National girl child day - 24th jan 2025

Theme: EMPOWERING GIRLS FOR A BRIGHT FUTURE
👍53
•ದಿನದ ಮಾತು•❤️
ಹೋಗುವುದಾದರೆ ಹೋಗಲಿ ಬಿಡಿ, ಹೋಗುವುದ್ಯಾವುದು ನಮ್ಮದಲ್ಲ
ಬರುವುದ್ಯಾವುದು ಬೇರೆಯವರದ್ದಲ್ಲ.....
10
NATIONAL VOTERS DAY : JAN 25
Theme for 2025: “Nothing Like Voting, I Vote for Sure”
🔥4👍2