ಇಂದು ನಮ್ಮ Personal Mentorship Program ವಿದ್ಯಾರ್ಥಿಗಳಿಗೆ ಎಂದಿನಂತೆ ಟಾರ್ಗೆಟ್ ಜೊತೆ , ಒಂದು Home work ಕೊಟ್ಟಿದ್ದೆವು , ಎಲ್ಲರೂ ಕೂಡ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ .
ಚಿಕ್ಕ ಮಕ್ಕಳು ಏನೇ ವಿಚಾರವಾಗಲಿ ಬಹು ಬೇಗನೇ ಕಲಿಯುತ್ತಾರೆ , ಯಾಕೆಂದರೆ , ಅವರಲ್ಲಿ ನನಗೆ *ಎಲ್ಲವೂ ಗೊತ್ತು* ಎನ್ನುವ ಅಹಂಕಾರ ಇರುವುದಿಲ್ಲ , ಮತ್ತು ಎಲ್ಲವನ್ನೂ ಬಹಳ *ಕುತೂಹಲದಿಂದ* ನೋಡುತ್ತಾರೆ .
ತಾವುಗಳು ಸಹ ಅದೇ ಮನೋಭಾವದಿಂದ ಇಂದಿನ ಟಾರ್ಗೆಟ್ ಕಂಪ್ಲೀಟ್ ಮಾಡಿ , ಜೊತೆಗೆ short ನೋಟ್ಸ್ ಮಾಡಿದ್ದೀರಾ ,
ನಿಮ್ಮ ಈ ಕಲಿಕೆಯ ಮನೋಭಾವ ಹೀಗೆ ಮುಂದುವರಿಯಲಿ congratulations to all , ಇಂದಿಗೆ ನಮ್ಮ ಹೊಸ mentorship ಬ್ಯಾಚ್ ಶುರುವಾಗಿ 10 ದಿನ ಕಳೆದಿದೆ , ಎಲ್ಲರೂ ಸತತವಾಗಿ ತಮ್ಮ ಶ್ರಮವಹಿಸಿದ್ದೀರಾ ,
ನಿಮ್ಮೊಳಗಿನ ಹೊಸ ವ್ಯಕ್ತಿಯನ್ನು ಈ Mentorship Program ಮುಗಿದ ಕೂಡಲೇ ನೀವು ಬೇಟಿಯಾಗುತ್ತೀರಿ.
#ನಿಮ್ಮ ಪರೀಕ್ಷೆ ನನ್ನ ಜವಾಬ್ದಾರಿ.

👍6❤3
•ದಿನದ ಮಾತು•❤️
ಕಳೆದುಹೋದ ಮೇಲೆ ದುಃಖಿಸಲು ಅರ್ಹತೆ ಇರುವುದು, ಇದ್ದಾಗ ಉಳಿಸಿಕೊಳ್ಳಲು ಶ್ರಮ ಪಟ್ಟವನಿಗೆ ಮಾತ್ರ.

👍6