PREM'S CLASSE'S (UPSC/KAS/PDO/PSI/GROUP -C)
6.96K subscribers
1.24K photos
71 videos
459 files
683 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
•ದಿನದ ಮಾತು•❤️
ನೀ ಮಾಡೋ ಕೆಲಸ ಹೆಸರಾಗಬೇಕು ಇಲ್ಲಾ ನಿನ್ನ ಹೆಸರು ಹೇಳಿದ್ರೆ ಕೆಲಸ ಆಗಬೇಕು
👍7
🔸The Budget Session of Parliament will convene on 31st January.

🔸Union Budget will be presented on 1st February 2025.

🔸The first part of the Budget Session will conclude on 13th February 2025.

🔸The second part of the session will commence on 10th March and conclude on 4th April 2025.
NAMASTE Scheme is related to which of the following groups of worker's?
Anonymous Quiz
12%
Agricultural worker's
22%
Health service worker's
22%
Hospitality sector worker's
44%
Sanitation worker's
👏1
In which Indian State was the World's First Asian Vulture Conservation Centre inaugurated?
Anonymous Quiz
13%
Maharashtra
40%
Madya Pradesh
31%
Uttar Pradesh
16%
Rajasthan
𝐂𝐇𝐀𝐌𝐏𝐈𝐎𝐍𝐒 of the World, Champions of 𝐊𝐇𝐎 𝐊𝐇𝐎 🇮🇳

India scripts history in the inaugural edition of the Kho Kho World Cup as both Men’s & Women’s teams lift trophies in New Delhi.
👍5
*ಕೆಲಸ ಮಾಡಿಕೊಂಡು , ಮನೆ ಪರಿಸ್ಥಿತಿ ಮತ್ತು ಮನದ ಪರಿಸ್ಥಿತಿ ನೋಡಿಕೊಂಡು , ಹೆಣ್ಣು ಸಮಾಜದಲ್ಲಿ ಎಲ್ಲಾ ಟೀಕೆಗಳು , ಮನೆಯ ಒತ್ತಡ ಎಲ್ಲಾವನ್ನು ನೋಡಿಕೊಂಡು ಏನಾದರೂ ಸಾಧಿಸಬೇಕೆಂಬ ಹಂಬಲ ಬಿಡದೇ ಹಾಗೆ ಇರುವುದು ಬಹಳ ಕಷ್ಟದ ಹಾದಿ* ,

ಆದರೂ ಸಹ ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತಿರುವ ನಿಮಗೆ ಅಭಿನಂದನೆಗಳು ,

ಟಾರ್ಗೆಟ್ ಕಂಪ್ಲೀಟ್ ಮಾಡಲು ಕಷ್ಟ ಎಂದು ಹೇಳುವ ಮುನ್ನ ಕೆಲವು ಮಂದಿ ಒಮ್ಮೆ ಕೇಳಿಕೊಳ್ಳಿ *ನಮಗೆ ಸಾಧ್ಯವಾಗದೇ ಇರುವುದು ಯಾವುದು ಇದೆ* .
👍158🔥3
•ದಿನದ ಮಾತು•❤️
ನಮ್ಮ ವೈರಿಗಳು ಹೊರಗೆ ಎಲ್ಲೋ ಇಲ್ಲ. ಸಿಟ್ಟು, ಅಹಂ, ದ್ವೇಷದ ರೂಪದಲ್ಲಿ ನಮ್ಮೊಳಗೇ ಇದ್ದಾರೆ.
👍12