PDO - VA - KPSC Classes
92 subscribers
16 photos
1 video
5 files
10 links
Free classes for understanding Basics
Download Telegram
ನಾಳೆ‌ ತುಮಕೂರಿನಲ್ಲಿ ಪರೀಕ್ಷೆ ಬರೆಯುವವರು ಗಮನಿಸಿ.
ನಿಮ್ಮ‌ ಸ್ನೇಹಿತರಿಗೆ ತಕ್ಷಣ ತಲುಪಿಸಿ.
GP_CANDIDATES.pdf
757.3 KB
KAS PRELIMS RESULTS OUT

🥳🥳🥳
ವಾರ್ತಾ ಭಾರತಿ

ಒಳಮೀಸಲಾತಿ ವರದಿ ಸಲ್ಲಿಕೆ ವಿಚಾರ
Forwarded from ಅನಿಕೇತನ
TARGET COMPULSORY KANNADA
KAS & AC SAAD MAINS


FEE: 1250/-

ತರಗತಿಗಳು 03ನೇ ಏಪ್ರಿಲ್ ರಿಂದ ಪ್ರಾರಂಭ.

ಮೊದಲು ಬಂದವರಿಗೆ ಮಾತ್ರ ಅವಕಾಶ.

15-18 ಗಂಟೆಗಳ Compulsory Kannada ತರಗತಿಗಳು ನಡೆಸಲಾಗುವುದು.

ಕ್ಲಾಸ್ ಕೊನೆಗೆ ತಯಾರಾದ ಎಲ್ಲಾ ನೋಟ್ಸ್ ನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು.

8217778711 / 9482090184
ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿರುವ ಗುಪ್ತಚರ ವಿಭಾಗದಲ್ಲಿ ಒಟ್ಟು 3717 ACIO-2 ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಪ್ರಕಟವಾಗಿದೆ...

ವಿದ್ಯಾರ್ಹತೆ: ಯಾವುದೇ ಪದವಿ

ವಯೋಮಿತಿ: 18-27 General ಅಭ್ಯರ್ಥಿಗಳಿಗೆ
(10/08/2025ರಂದು ನಿಮ್ಮ ವಯಸನ್ನು ಪರಿಗಣಿಸಲಾಗುವುದು....)

ವಯೋಮಿತಿಯಲ್ಲಿ ಸಡಲಿಕೆಯು ಇರುತ್ತದೆ ಅದಕ್ಕಾಗಿ ಅಧಿಸೂಚನೆ ನೋಡಿಕೊಳ್ಳಿ

ಪರಿಕ್ಷಾ ವಿಧಾನ...*

🎯 Tier 1: Multiple Choice Questions (MCQ Based)

Current Affairs- 20
Maths- 20
Reasoning- 20
GK- 20
English -20

🎯 ಒಟ್ಟು 100 ಪ್ರಶ್ನೆಗಳು 100 ಅಂಕಗಳು ಒಂದು ಘಂಟೆಯ ಕಾಲವಕಶ ಇರುತ್ತದೆ...

Tier 2: ವಿಸ್ತ್ರತ ಬರವಣಿಗೆಯ ಪರಿಕ್ಷೆ

ಇದರಲ್ಲಿ ನಿಮ್ಮ ಇಂಗ್ಲೀಷ ಭಾಷಾ ಕೌಶಲ್ಯ ಹಾಗೂ ಪ್ರಚಲಿತ ಘಟನೆಗಳ ಮೇಲಿನ ಹಿಡಿತವನ್ನು ಬರವಣಿಗೆಯ ಮೂಲಕ ಪರಿಕ್ಷೆ ಮಾಡುತ್ತಾರೆ.

ಈ ಪರಿಕ್ಷೆಗೆ ಒಟ್ಟು 50 ಅಂಕಗಳಿದ್ದು ಒಂದು ಘಂಟೆಯ ಕಾಲವಕಾಶ ಇರುತ್ತದೆ...


Tier 3: Interview (ಸಂದರ್ಶನ)
(100 ಅಂಕಗಳಿಗೆ...)

ಅರ್ಜಿ ಸಲ್ಲಿಸುವ ದಿನಾಂಕ ಆರಂಭ:- 19-07-2025

ಪರಿಕ್ಷಾ ಶುಲ್ಕ :- 650ರೂಪಾಯಿಗಳು

🎯 ಕೇಂದ್ರ ಸರ್ಕಾರದ ಈ ಹುದ್ದೆಯು Level 7 ಹುದ್ದೆಯಾಗಿದ್ದು 20% Security allowance ಸೇರಿ ಮೊದಲ ಸಂಬಳವೇ ಅಂದಾಜು 1 ಲಕ್ಷ ಸಮೀಪ ಇರಲಿದೆ...
1
ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ.
👉 ಈ ಹಿನ್ನೆಲೆ 56% ಮೀಸಲಾತಿ ಪ್ರಕರಣವನ್ನು 12 ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ.
🔍 ಮುಖ್ಯ ಅಂಶಗಳು:
ರಾಜ್ಯ ಸರ್ಕಾರಗಳು 50% ಮೀಸಲಾತಿ ಮಿತಿಯೊಳಗೆ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬಹುದಾಗಿದೆ.
50% ಮಿತಿಯನ್ನು ಮೀರಿರುವ ಹೊಸ ಅಧಿಸೂಚನೆಗಳಿಗೆ ಅಂತಿಮ ತೀರ್ಪು ಬರುವವರೆಗೆ ಆರ್ಡರ್ ಕಾಪಿ (Order Copy) ನೀಡಬಾರದು. (ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ‌.)

⚖️ ಈ ಪ್ರಕರಣದ ವಿಸ್ತೃತ ಪರಿಶೀಲನೆ ಮುಂದಿನ ವಿಚಾರಣೆಯಿಂದಲೇ (12/02/2026) ಆರಂಭವಾಗಲಿದೆ.
ಇಂದಿನ ನ್ಯಾಯಾಲಯದ ನೇಮಕಾತಿಗಳ ವಿಚಾರಣೆ ಕುರಿತು ಮಾನ್ಯ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶವಾಗಲೀ, ಯಾವುದೇ ಸೂಚನೆಗಳಾಗಲೀ ಬಂದಿರುವುದಿಲ್ಲ.

ಇಂದಿನ ಸಂಪೂರ್ಣ ವಾದ-ವಿವಾದವು ಮಾನ್ಯ ನ್ಯಾಯಾಧೀಶರು, AG ಮತ್ತು Opposition ನಡುವಿನ ಚರ್ಚೆಗಳಾಗಿದ್ದು, ನೇಮಕಾತಿ ನಡೆಸುವ ಸಾಧ್ಯತೆಗಳ ಬಗ್ಗೆ ಆದೇಶ ಹೊರಡಿಸುವ ಸಲುವಾಗಿ AG ಯವರು ಸರ್ಕಾರದ ಜೊತೆ ಚರ್ಚಿಸಿ ತಿಳಿಸುವುದಾಗಿ ಕೋರಿದ್ದು, ಮತ್ತು ಇತರೆ ರಾಜ್ಯಗಳ ವಿಚಾರಣೆ ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿದ್ದು ಅದರ‌ ಫಲಿತಾಂಶ ಅರಿತು ಮುಂದಿನ ಹೆಜ್ಜೆ ಇಡಬಹುದಾಗಿರುವುದರಿಂದ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.

ಇದನ್ನು ಕೆಲವರು ತಮ್ಮ ತಮ್ಮ ಲಾಭಕ್ಕಾಗಿ ತಮಗಿಚ್ಚೆ ಬಂದಂತೆ ಮಾನ್ಯ ನ್ಯಾಯಾಲಯದ ಆದೇಶವೆಂಬಂತೆ ವ್ಯಾಖ್ಯಾನಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಲು ಇದರಿಂದ ಧೃತಿಗೆಡಬಾರದು ಮತ್ತು ಮುಂದಿನ ತಿಂಗಳಿನ ವಿಚಾರಣೆಯವರೆಗೆ ಹಿಂದಿನ ಆದೇಶದ ಯಥಾಸ್ಥಿತಿ ಇರುವುದೆಂದು ತಿಳಿಯುವುದು.
1
ಕಂಪ್ಯೂಟರ್ ಸೈನ್ಸ್ ಈಗ ಸುಲಭ

II PUC Computer Science: 2nd Edition is Here!

The "One-Stop Solution" by Chethan Sir that helped students score 100/100 is back with a fresh look and updated content.

Top Features:

1. Full Python & SQL Coverage
2. Lucid Lab Manual
3. Chapter-wise MCQs & Fill-ups
4. Model Question Papers

Price(With FREE Delivery): ₹185/-

Limited FREE Delivery options! Secure yours now: Call/WhatsApp : 8277798119

ಅವಶ್ಯಕತೆ ಉಳ್ಳವರೊಂದಿಗೆ ಹಂಚಿಕೊಳ್ಳಿ...
Many of you are contacting regarding, VAO application closure,
We hope KEA will resolve this issue.