💥💥💥💥💥💥💥💥💥
Grammy Award PYQ
ಪ್ರಚಲಿತ ಘಟನೆಗಳನ್ನ ಇದೆ ರೀತಿ ಓದಬೇಕು.... ಅಂದ್ರೆ ಒಂದು ಗ್ರಿಪ್ ಸಿಗತ್ತೆ... ಎಲ್ಲಾ ಗುಡ್ಡೆ ಹಾಕೊಂಡ್ ಓದಿದ್ರೆ ತುಂಬಾ ಕಷ್ಟ ನೆನಪಿರಲಿ..!!!

👏7
Forwarded from Kitti's Competitive ಸಿದ್ಧಾಂತ Official
ಲೇ... ಎದ್ದೇಳ್ರೋ ಮೊದಲು! 📢
ದಿನಕ್ಕೆ 20-30 ಜನ ಫೋನ್ ಮಾಡ್ತೀರಿ, ಮೆಸೇಜ್ ಮಾಡ್ತೀರಿ. ಎಲ್ಲರದೂ ಒಂದೇ ರಾಗ, ಒಂದೇ ತಾಳ: "ಸಾರ್, ನೋಟಿಫಿಕೇಶನ್ ಯಾವಾಗ?", "ಸಾರ್, ಏಜ್ ರಿಲ್ಯಾಕ್ಸೇಷನ್ ಕೊಡ್ತಾರಾ?", "ಪಿ.ಎಸ್.ಐ ಯಾವಾಗ ಬರುತ್ತೆ ಸಾರ್?"
ಯಾಕ್ರೋ ನಿಮಗೀ ಹೇಳಿ ಹೇಳಿ ಸಾಕಾಗಿದೆ? ಸ್ವಲ್ಪ ತಲೆ ಉಪಯೋಗಿಸಿ ಮಾತಾಡ್ರೋ ಮಾರಾಯ್ರೇ!
KEA ದವರು ನಿಮ್ಗೆ ಯಾರಿಗೂ ಹೇಳ್ಡೇ ಕೇಳ್ದೇ ಗುಪ್ತವಾಗಿ ಎಕ್ಸಾಮ್ ನಡೆಸಿಬಿಡ್ತಾರಾ?
ನೋಟಿಫಿಕೇಶನ್ ಆದ್ರೆ ಊರೆಲ್ಲಾ ಗೊತ್ತಾಗುತ್ತೆ, ಎಲ್ಲರೂ ವಿಡಿಯೋ ಮಾಡಿ ಕಿರುಚಾಡ್ತರೆ.
ನೀವೇನ್ ಮಾಡ್ತಿದ್ದೀರಿ?
ದಿನಾ ಬೆಳಿಗ್ಗೆ ಎದ್ದಾಗಿನಿಂದ ಸಂಜೆವರೆಗೂ ಇಂತದ್ದೇ ಊಹಾಪೋಹಗಳನ್ನ ನಂಬಿಕೊಂಡು, ಟೈಮ್ ವೇಸ್ಟ್ ಮಾಡ್ಕೊಂಡು, ಓದೋದನ್ನ ಬಿಟ್ಟು ಸುಮ್ಮನೆ ಕುಂತಿದ್ದೀರಲ್ಲ... ಇದು ಕಂಪ್ಲೀಟ್ ಯುಸ್‌ಲೆಸ್ !
ನೋಟಿಫಿಕೇಶನ್ ಬಗ್ಗೆ ತಲೆ ಕೆಡಿಸಿಕೊಳ್ಳೋದು ಇದೆಯಲ್ಲ, ಅದು ಕಂಪ್ಲೀಟ್ ವೆಸ್ಟ್. ಇನ್ನೂ ಇವೆರಡನ್ನೂ ಮಾಡ್ತಾ ಕುಂತಿದ್ದೀರಲ್ಲ, ನಿಜವಾಗಿಯೂ ನಾನು ಎನ್ ಏಳಬೇಕು ಗೊತ್ತಾಗ್ತಿಲ್ಲ.
ಸ್ವಲ್ಪ ಮೆಚ್ಯೂರಿಟಿ ಬೆಳೆಸಿಕೊಳ್ಳಿ (Be a Mature Aspirant):
ಮುಖ್ಯವಾಗಿ ಆ ಚಂಚಲವಾಗಿರೋ ಮನಸ್ಸನ್ನ ಪುಸ್ತಕದ ಮೇಲೆ ಹಾಕಿ. ನಿಮ್ಮ ಗಮನ ಹೇಗಿರಬೇಕು ಗೊತ್ತಾ? ಲೇಸರ್ ಫೋಕಸ್ ಇರಲಿ.
ಖಾಕಿ ಬಟ್ಟೆ ಹಾಕ್ಬೇಕು ಅನ್ನೋ ಆಸೆ ಇದ್ರೆ ಸಾಲದು, ಅದಕ್ಕೆ ತಕ್ಕಂತ ಶ್ರಮ ಇರಬೇಕು. ನೋಟಿಫಿಕೇಶನ್ ಬಂದಾಗ ನಿಮ್ಮ ಹತ್ರ ಉತ್ತರ ಇರಬೇಕೇ ಹೊರತು, ಮತ್ತೆ ಪ್ರಶ್ನೆಗಳಲ್ಲ!
ಇನ್ನೊಮ್ಮೆ 'ನೋಟಿಫಿಕೇಶನ್ ಯಾವಾಗ?' ಅಂತ ಕೇಳೋ ಮುನ್ನ, "ನನ್ನ ಸಿಲೆಬಸ್ ಎಷ್ಟಾಗಿದೆ?" ಅಂತ ನಿಮಗೆ ನೀವೇ ಕೇಳಿಕೊಳ್ಳಿ.
ಸುಮ್ನೆ ಓದೋಕೆ ಕೂತ್ಕೊಳ್ಳಿ!

❤17👍8🔥6
*ಕೆ.ವಿ.ಎನ್ ಮೇಷ್ಟ್ರು ಕೈ ತಲುಪಿದ 'ಬೇರು ಕಾಂಡ ಚಿಗುರು'...*
* ನಾಳೆಯಿಂದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಮತ್ತು ಅಂತರ್ಜಾಲ ಮಳಿಗೆಗಳಲ್ಲಿ ಪುಸ್ತಕಗಳು ಲಭ್ಯವಿದೆ...
*ಸಾಹಿತ್ಯ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಉಪಯುಕ್ತ ಕೃತಿಯಿದು...*
*******
ಸಾಹಿತ್ಯ ವಿಮರ್ಶೆ ಅನ್ನುವುದು ಮೂಲತಃ ಕೃತಿ ಕೇಂದ್ರಿತವಾದ ಒಂದು ಬೌದ್ಧಿಕ ಸಂವಾದ ಅನ್ನುವುದನ್ನು ಡಾ. ಕೆ.ವಿ. ನಾರಾಯಣ ಅವರ ಈ ಬರೆಹಗಳು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಹೊರಗಿನಿಂದ ಎರವಲು ತಂದ ಮಾದರಿಗಳ ಸ್ಪಷ್ಟವಾದ ನಿರಾಕರಣೆ, ಮತ್ತು ಸಾಹಿತ್ಯದ ಚರ್ಚೆಗೆ ಅಗತ್ಯವಾದ ವೈಚಾರಿಕ ಪರಿಕರಗಳು ಕೃತಿಯ ಒಡಲೊಳಗೇ ಅಂತರ್ಗತವಾಗಿವೆ ಎಂಬ ತಿಳುವಳಿಕೆ ಹಾಗೂ ಈ ಬಗೆಯ ತಿಳುವಳಿಕೆಯಿಂದಲೇ ಸಾಹಿತ್ಯ ಕೃತಿಯೊಳಗೆ ವ್ಯಕ್ತವಾಗಿರುವ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಲು ಸಾಧ್ಯ ಎಂಬ ಗ್ರಹಿಕೆ - ಈ ಮೂರೂ ಈ ಸಂವಾದದ ನೆಲೆಯಾಗಿವೆ. 'ಈ ದೃಷ್ಟಿಯಿಂದಲೇ ಡಾ. ನಾರಾಯಣ ಅವರ ವಿಮರ್ಶಾ ಕ್ರಮವು ಸಮಕಾಲೀನ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ವಿಭಿನ್ನವೂ, ವಿಶಿಷ್ಟವೂ, ಪ್ರಸ್ತುತವೂ ಆಗಿ ತೋರುತ್ತದೆ.
ಸಾಹಿತ್ಯ ಚರಿತ್ರೆ, ಭಾಷಾ ವಿಜ್ಞಾನ, ಕಾವ್ಯಮೀಮಾಂಸೆ, ಪರಂಪರೆಯ ಪ್ರಜ್ಞೆ ಇತ್ಯಾದಿಗಳಿಂದ ಪರಿಣತವಾದ ಮನಸ್ಸೆಂದು, ಸಾಹಿತ್ಯ ಕೃತಿಗಳನ್ನೂ, ಪ್ರಕಾರಗಳನ್ನೂ ಪರಿಕಲ್ಪನೆಗಳನ್ನೂ ಹಾಗೂ ಸಾಹಿತ್ಯಕ ವಾಗ್ವಾದಗಳನ್ನೂ ಕುರಿತು ಜಿಜ್ಞಾಸೆಗೆ ಒಳಗು ಪಡಿಸಿದ ಚಿಂತನಾ ಕ್ರಮವೊಂದನ್ನು ಇಲ್ಲಿ ಗುರುತಿಸಬಹುದು. ಅಭಿವ್ಯಕ್ತಿಯೊಳಗಣ ಖಚಿತತೆ, ಅಹಂ ನಿರಸನದ ವಿನಯ, ಸತ್ಯಪರವಾದ ದಿಟ್ಟತನ, ಸೂಕ್ಷ್ಮವೂ ಅತ್ಯಂತ ತರ್ಕಬದ್ಧವೂ ಆದ ವಿಶ್ಲೇಷಣೆ ಮತ್ತು ಚಕಿತಗೊಳಿಸುವ ಒಳನೋಟಗಳು- ಈ ಕೆಲವು ಲಕ್ಷಣಗಳಿಂದ ಡಾ. ನಾರಾಯಣ ಅವರ ಈ ಬರೆಹಗಳು ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಬುದ್ಧತೆಗೆ ಸಾಕ್ಷಿಯಾಗಿವೆ.
*- ಜಿ.ಎಸ್. ಶಿವರುದ್ರಪ್ಪ*
(ಮೊದಲ ಮುದ್ರಣಕ್ಕೆ ಬರೆದ ಬೆನ್ನುಡಿ)
********
ಬೆಲೆ: 500.00
*ರಿಯಾಯಿತಿ ಬೆಲೆ: 450.00*
********
ಆಸಕ್ತರು ಪುಸ್ತಕ ಖರೀದಿಸಲು: 9353664930 (ವಿಳಾಸ ವಾಟ್ಸಪ್ ಮಾಡಿ)

❤1
Forwarded from VIJAYSETU - ವಿಜಯಸೇತು
ವಿಜಯ "ಸಂಕಲ್ಪ"
SCORE BOOSTER CLASSES
ಅರ್ಥಶಾಸ್ತ್ರ - Economy for KPSC/KEA, Group-B, Group-C, PSI, VAO ಮತ್ತು PC ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ
Course Features/ವೈಶಿಷ್ಟ್ಯಗಳು:
- PYQ ಆಧಾರಿತ ಮತ್ತು ಪರೀಕ್ಷಾ ದೃಷ್ಟಿಕೋನದಿಂದ ಪರೀಕ್ಷೆಗೆ ಎಷ್ಟು ಬೇಕು ಅಷ್ಟು!! ಕ್ಲಾಸ್ ಮಾಡಲಾಗುವುದು
- ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮದಲ್ಲಿ ಇರುತ್ತದೆ (Live + Recorded classes)
- ಕ್ಲಾಸ್ ನೋಟ್ಸ್ ಕೊಡಲಾಗುವುದು
- 30 ದಿನಗಳಲ್ಲಿ ಕ್ಲಾಸ್ ಮುಗಿಸಿ ಕೊಡಲಾಗುವುದು
- Course Validity: 8 ತಿಂಗಳವರೆಗೆ ಕ್ಲಾಸ್ ನೋಡಿಕೊಳ್ಳಬಹುದು
- PYQ ಆಧಾರಿತ 3 Mock Tests ಕೂಡ ಕೊಡಲಾಗುವುದು
- 2026ರ ಬಜೆಟ್ ಕ್ಲಾಸ್ ಕೂಡ ಪ್ರತ್ಯೇಕವಾಗಿ ಮಾಡಿ ಕೊಡಲಾಗುವುದು
- ಪ್ರತ್ಯೇಕ ಮಾರ್ಗದರ್ಶನ (Mentorship) ಸಹ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6360497425
Watsapp Link: https://wa.me/message/34PDB6BNEPE2A1
Telegram Link: @KASForum_Setu
💥💥💥 Demo Class and class ppt uploaded in app kindly check it.. 💥💥💥💥
To join Course Download our app, Link 👇🏽👇🏽👇🏽👇🏽👇🏽👇🏽
https://oosmor.on-app.in/app/oc/784723/oosmor?utm_source%3Dcopy-link%26utm_medium%3Dtutor-course-referral%26utm_campaign%3Dcourse-overview-app

YouTube
BOOSTER DOSE Direct Hit Questions in SDA Non-HK Exam Current Affairs ಈ ರೀತಿಯಾಗಿ ಓದೋದಕ್ಕೆ ಶುರು ಮಾಡಿ..
Telegrm link: https://t.me/KASForum
Watsapp Link: https://wa.me/message/34PDB6BNEPE2A1
VIJAYSETU Mobile App Link:
https://oosmor.on-app.in/app/home?org...
VIJAYSETU contact no: 6360497425
#kea #KPSC #currentaffairs #currentaffairsinkannada #groupc…

❤4
16th_FC_Report_Summary.pdf
652.8 KB
ಎಲ್ಲಾ ಪರೀಕ್ಷೆಗಳಲ್ಲಿ ಈ ಟಾಪಿಕ್ ಮೇಲೆ ಪ್ರಶ್ನೆ ಬಂದೆ ಬರುತ್ತೆ..!!!
UPSC CSE Notification 2026 ...pdf
4.4 MB
💥💥💥💥💥💥💥
https://upsconline.nic.in/exam-apply
UPSC 2026 Notification Out
Total Posts- 933
LAST DATE FOR SUBMISSION OF ONLINE APPLICATIONS: 24.02.2026

❤3
UPSC - FORM FILLING INSTRUCTIONS .pdf
2.7 MB
URN and Form Filling Instructions Document provided by UPSC