VIJAYSETU - ವಿಜಯಸೇತು
6.15K subscribers
3.34K photos
66 videos
871 files
882 links
Telegram contact : @KASForum_Setu

YouTube: https://youtube.com/@vijaysetuaj?si=BDbj3epjq89WBPvU

https://www.instagram.com/vijaysetu_forum?igs

VIJAYSETU ವಿಜಯಸೇತು : #KAS, #GroupC, #PDO, #PSI, #FDA, #SDA #Ksp and all other Karnataka competitive exams
Download Telegram
ವಿಜಯ "ಸಂಕಲ್ಪ"
SCORE BOOSTER CLASSES
ಅರ್ಥಶಾಸ್ತ್ರ - Economy for KPSC/KEA, Group-C, PSI, VAO ಮತ್ತು PC ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ

Course Features/ವೈಶಿಷ್ಟ್ಯಗಳು:
- PYQ ಆಧಾರಿತ ಮತ್ತು ಪರೀಕ್ಷಾ ದೃಷ್ಟಿಕೋನದಿಂದ ಪರೀಕ್ಷೆಗೆ ಎಷ್ಟು ಬೇಕು ಅಷ್ಟು!! ಕ್ಲಾಸ್ ಮಾಡಲಾಗುವುದು
- ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮದಲ್ಲಿ ಇರುತ್ತದೆ (Live + Recorded classes)
- ಕ್ಲಾಸ್ ನೋಟ್ಸ್ ಕೊಡಲಾಗುವುದು
- 30 ದಿನಗಳಲ್ಲಿ ಕ್ಲಾಸ್ ಮುಗಿಸಿ ಕೊಡಲಾಗುವುದು
- Course Validity: 6 ತಿಂಗಳವರೆಗೆ ಕ್ಲಾಸ್ ನೋಡಿಕೊಳ್ಳಬಹುದು
- PYQ ಆಧಾರಿತ 3 Mock Tests ಕೂಡ ಕೊಡಲಾಗುವುದು
- 2026ರ ಬಜೆಟ್ ಕ್ಲಾಸ್ ಕೂಡ ಪ್ರತ್ಯೇಕವಾಗಿ ಮಾಡಿ ಕೊಡಲಾಗುವುದು
- ಪ್ರತ್ಯೇಕ ಮಾರ್ಗದರ್ಶನ (Mentorship) ಸಹ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6360497425
Watsapp Link: https://wa.me/message/34PDB6BNEPE2A1
Telegram Link:
@KASForum_Setu

To join Course Download our app, Link 👇🏽👇🏽👇🏽👇🏽👇🏽👇🏽

https://oosmor.on-app.in/app/oc/784723/oosmor?utm_source%3Dcopy-link%26utm_medium%3Dtutor-course-referral%26utm_campaign%3Dcourse-overview-app
🤗31
🔥🔥🔥🔥🔥🔥🔥

BOOSTER DOSE MCQs Feedback
4
INDUSTRIAL EXTENTION 1;3.pdf
243 KB
1:3 ELIGIBILITY LIST FOR THE POST OF INDUSTRIAL EXTENSION OFFICER (RPC)

ಕೈಗಾರಿಕಾ ವಿಸ್ತರಣಾಧಿಕಾರಿ 1:3

https://kpsc.kar.nic.in/IEO_RPC_ELIGIBILITY%20LIST%20PUBLISHED%20ON%2021-01-2026.pdf
🥰4
🔥🔥🔥🔥🔥🔥
ವಿಧಿ 176 ನ್ಯೂಸ್ ನಲ್ಲಿದೆ.. ಚೆನ್ನಾಗಿ ಓದಿಕೊಳ್ಳಿ... ಕರೆಂಟ್ ಅಫ್ಫೇರ್ಸ್ ಅನ್ನು static subject ಅನುಗುಣವಾಗಿ ಓದುವುದನ್ನು ರೂಡಿಸಿಕೊಳ್ಳಿ...
6
ಇದೇ ಜನೆವರಿ 25 ರಂದು ನಡೆಯಲಿರುವ ವಿವಿಧ ಇಲಾಖೆಗಳ ಪರೀಕ್ಷೆಗಳ ಬೆಲ್ ಸಮಯ & ವಿವರಗಳನ್ನು KEA ಪ್ರಕಟಿಸಿದೆ
6
ವಿಜಯ "ಸಂಕಲ್ಪ"
SCORE BOOSTER CLASSES
ಅರ್ಥಶಾಸ್ತ್ರ - Economy for KPSC/KEA, Group-C, PSI, VAO ಮತ್ತು PC ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ

Course Features/ವೈಶಿಷ್ಟ್ಯಗಳು:
- PYQ ಆಧಾರಿತ ಮತ್ತು ಪರೀಕ್ಷಾ ದೃಷ್ಟಿಕೋನದಿಂದ ಪರೀಕ್ಷೆಗೆ ಎಷ್ಟು ಬೇಕು ಅಷ್ಟು!! ಕ್ಲಾಸ್ ಮಾಡಲಾಗುವುದು
- ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮದಲ್ಲಿ ಇರುತ್ತದೆ (Live + Recorded classes)
- ಕ್ಲಾಸ್ ನೋಟ್ಸ್ ಕೊಡಲಾಗುವುದು
- 30 ದಿನಗಳಲ್ಲಿ ಕ್ಲಾಸ್ ಮುಗಿಸಿ ಕೊಡಲಾಗುವುದು
- Course Validity: 6 ತಿಂಗಳವರೆಗೆ ಕ್ಲಾಸ್ ನೋಡಿಕೊಳ್ಳಬಹುದು
- PYQ ಆಧಾರಿತ 3 Mock Tests ಕೂಡ ಕೊಡಲಾಗುವುದು
- 2026ರ ಬಜೆಟ್ ಕ್ಲಾಸ್ ಕೂಡ ಪ್ರತ್ಯೇಕವಾಗಿ ಮಾಡಿ ಕೊಡಲಾಗುವುದು
- ಪ್ರತ್ಯೇಕ ಮಾರ್ಗದರ್ಶನ (Mentorship) ಸಹ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6360497425
Watsapp Link: https://wa.me/message/34PDB6BNEPE2A1
Telegram Link:
@KASForum_Setu

To join Course Download our app, Link 👇🏽👇🏽👇🏽👇🏽👇🏽👇🏽

https://oosmor.on-app.in/app/oc/784723/oosmor?utm_source%3Dcopy-link%26utm_medium%3Dtutor-course-referral%26utm_campaign%3Dcourse-overview-app
3
💥💥💥💥💥💥💥💥

ವಯೋಮಿತಿ ಸಡಿಲಿಕೆ

ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈವರೆಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ವಯೋಮಿತಿ ಇದ್ದರೆ, SC, ST ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿತ್ತು. ಆದರೀಗ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಆಗಲಿದ್ದು, ಡಿ.31 2027 ವರೆಗೆ ಹೊರಡಿಸಲಾಗುವ ಎಲ್ಲ ಅಧಿಸೂಚನೆಗಳಿಗೆ ಇದು ಅನ್ವಯ ಆಗಲಿದೆ.

https://tv9kannada.com/karnataka/bengaluru/karnataka-cabinet-approves-5-year-age-relaxation-for-civil-services-and-housing-for-nomads-1139259.html
8
Tomorrow Morning at 11AM YouTube Live class
4👍3