VIJAYSETU - ವಿಜಯಸೇತು
6.15K subscribers
3.35K photos
66 videos
871 files
883 links
Telegram contact : @KASForum_Setu

YouTube: https://youtube.com/@vijaysetuaj?si=BDbj3epjq89WBPvU

https://www.instagram.com/vijaysetu_forum?igs

VIJAYSETU ವಿಜಯಸೇತು : #KAS, #GroupC, #PDO, #PSI, #FDA, #SDA #Ksp and all other Karnataka competitive exams
Download Telegram
KEA FDA HK Booster Dose Ques.pdf
2 MB
💥💥💥💥💥💥💥💥💥💥

KEA FDA HK ಪೇಪರ್ ನಲ್ಲಿ ನಮ್ಮ ಬೂಸ್ಟರ್ ಡೋಸ್ MCQs ನಿಂದ ಸುಮಾರೂ 14 ಪ್ರಶ್ನೆಗಳು ಬಂದಿವೆ.. ಅದರಲ್ಲಿ 12 ಪ್ರಶ್ನೆಗಳು ಡೈರೆಕ್ಟ್ ಆಗಿ ಬಂದಿವೆ.. ಇನ್ನೂ 2 ಪ್ರಶ್ನೆಗಳು Indirect ಆಗಿ ಬಂದಿವೆ.. ಪ್ರೂಫ್ ಸಮೇತ ಈ ಪಿಡಿಎಫ್ ನಲ್ಲಿ ನೀಡಲಾಗಿದೆ ತಾವು ಗಮನಿಸಬಹುದು..

ಗಮನಿಸಿ: just Topic ಬಂದಿದೆಯಾ ಅಂತ ನೋಡಿದ್ರೆ ಇನ್ನೂ ಸಾಕಷ್ಟು ಪ್ರಶ್ನೆಗಳನ್ನು claim ಮಾಡಿಕೊಳ್ಳಬಹುದು.. ಆದರೆ ಆ ರೀತಿ ನಾವು ಮಾಡುವುದಿಲ್ಲ.. ನಾವು ಕೊಟ್ಟಿರೋ ಕಂಟೆಂಟ್ ಇಂದ ಸರಿ ಉತ್ತರ ಹಾಕಕ್ಕೆ ಆಗೋ ಪ್ರಶ್ನೆಗಳನ್ನ ಮಾತ್ರ ನಾವು claim ಮಾಡಿದೀವಿ..

ಧನ್ಯವಾದಗಳು 🙏🏽🙏🏽🙏🏽
8
ಪೂಚಂತೇ ರವರ ಕತೆಗಳಲ್ಲಿ ಬರುವ ನಾಯಿಯ ಹೆಸರನ್ನು KPSC Group-C PYQ ನಲ್ಲಿ ಕೇಳಿದ್ದಾರೆ... ಅದರ ಹೆಸರನ್ನು ತಿಳಿದುಕೊಳ್ಳಿ...!!!
15
Booster Dose Non-HK.pptx.pdf
1.9 MB
💥💥💥💥💥💥💥💥💥💥

KEA FDA Non-HK ಪೇಪರ್ ನಲ್ಲಿ ನಮ್ಮ ಬೂಸ್ಟರ್ ಡೋಸ್ MCQs ನಿಂದ ಸುಮಾರೂ 20 ಪ್ರಶ್ನೆಗಳು ಬಂದಿವೆ.. ಅದರಲ್ಲಿ 13 ಪ್ರಶ್ನೆಗಳು ಡೈರೆಕ್ಟ್ ಆಗಿ ಬಂದಿವೆ.. ಇನ್ನೂ 7 ಪ್ರಶ್ನೆಗಳು Indirect ಆಗಿ ಬಂದಿವೆ.. ಪ್ರೂಫ್ ಸಮೇತ ಈ ಪಿಡಿಎಫ್ ನಲ್ಲಿ ನೀಡಲಾಗಿದೆ ತಾವು ಗಮನಿಸಬಹುದು..

ಗಮನಿಸಿ: just Topic ಬಂದಿದೆಯಾ ಅಂತ ನೋಡಿದ್ರೆ ಇನ್ನೂ ಸಾಕಷ್ಟು ಪ್ರಶ್ನೆಗಳನ್ನು claim ಮಾಡಿಕೊಳ್ಳಬಹುದು.. ಆದರೆ ಆ ರೀತಿ ನಾವು ಮಾಡುವುದಿಲ್ಲ.. ನಾವು ಕೊಟ್ಟಿರೋ ಕಂಟೆಂಟ್ ಇಂದ ಸರಿ ಉತ್ತರ ಹಾಕಕ್ಕೆ ಆಗೋ ಪ್ರಶ್ನೆಗಳನ್ನ ಮಾತ್ರ ನಾವು claim ಮಾಡಿದೀವಿ..

ಧನ್ಯವಾದಗಳು 🙏🏽🙏🏽🙏🏽
4
💥💥💥💥💥💥💥💥💥

ವಿಶೇಷ ಅಧಿವೇಶನ

ರಾಜ್ಯ ಶಾಸಕಾಂಗ ಸಭೆಯ ವಿಶೇಷ ಅಧಿವೇಶನವು ನಿಯಮಿತ ವೇಳಾಪಟ್ಟಿಯ ಹೊರಗೆ ಕರೆಯಲ್ಪಡುವ ಅಸಾಧಾರಣ ಸಭೆಯಾಗಿದೆ, ಇದು ಸಾಮಾನ್ಯವಾಗಿ ತುರ್ತು ಪರಿಸ್ಥಿತಿಗಳು, ಪ್ರಮುಖ ಘಟನೆಗಳು ಅಥವಾ ಸಾಂವಿಧಾನಿಕ ವಿಷಯಗಳಂತಹ ತುರ್ತು, ನಿರ್ದಿಷ್ಟ ಸಮಸ್ಯೆಗಳಿಗಾಗಿ, ಭಾರತೀಯ ಸಂವಿಧಾನದ 174 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಕರೆಯುತ್ತಾರೆ, ಆರು ತಿಂಗಳ ಅಂತರದಲ್ಲಿ ವಾರ್ಷಿಕವಾಗಿ ಕನಿಷ್ಠ ಎರಡು ಅಧಿವೇಶನಗಳ ಅಗತ್ಯವಿರುತ್ತದೆ. ಸಂವಿಧಾನದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲವಾದರೂ, ಇದು ವಿಧಾನಸಭೆಯ ವ್ಯವಹಾರ ಸಲಹಾ ಸಮಿತಿಯು ನಿಗದಿಪಡಿಸಿದ ಕಾರ್ಯಸೂಚಿಯೊಂದಿಗೆ ಕೇಂದ್ರೀಕೃತ ಶಾಸಕಾಂಗ ಕ್ರಮವನ್ನು ಅನುಮತಿಸುತ್ತದೆ, ತುರ್ತು ರಾಜ್ಯ ವಿಷಯಗಳನ್ನು ತ್ವರಿತವಾಗಿ ಪರಿಹರಿಸಲಾಗಿದೆ ಎಂದು ಖಚಿತಪಡಿಸುತ್ತದೆ, ನಿರ್ಣಾಯಕ ಸಂದರ್ಭಗಳಲ್ಲಿ ರಾಷ್ಟ್ರೀಯ ವಿಶೇಷ ಅಧಿವೇಶನಗಳಂತೆಯೇ.
4
💥💥💥💥💥💥💥💥💥

KAS Mains update

“The results of the Mains examination are expected to be declared in the third or fourth week of January.”
👍106
Share GP ಆಡಳಿತಾಧಿಕಾರಿ ನೇಮಕ ಬಗ್ಗೆ
Forwarded from D'Code
UPDATES

1. Results of KAS Mains most likely to be declared in the 3rd week or 4th week of January

2. Results of other mains exams ACSAAD and JE will be declared post KAS Mains results - within a month tentatively.

3. High level meeting to be held in 3rd week of January to decide on future recruitments.
11
ನೇಮಕಾತಿಗಳು ಶುರುವಾಗುತ್ತವೆ, ಆಗಲೇಬೇಕು.. ನೇಮಕಾತಿ ಆದಮೇಲೆ ಓದುತ್ತೇನೆ ಅಂದರೆ ನಿಮಗೆ ನಷ್ಟ ಮತ್ತು ಕಷ್ಟ.. ಓದಕ್ಕೆ ಈಗ ಮೋಟಿವೇಷನ್ ಇಲ್ಲಾ, ನಿಜ ಸ್ಪರ್ಧಾರ್ಥಿಗಳ ಕಷ್ಟ ಅರ್ಥ ಆಗತ್ತೆ.. ಆದರೆ ಓದೋದು ಬಿಟ್ಟರೆ ಬೇರೆ ದಾರಿ ಏನಾದ್ರು ಇದೆಯಾ ಅಂತ ನಿಮ್ಮ ಮನಸ್ಸನ್ನ ಕೇಳ್ಕೊಳಿ, ಇದ್ರೆ ಅದನ್ನೇ ಮಾಡಿ.. ಟೀಕೆ ಮಾಡ್ತಾ ಕೂತ್ರೆ ನಿಮ್ಮಕಿಂತ ಚೆನ್ನಾಗಿ ಓದೋರು ಮುಂದೆ ಹೋಗ್ತಾರೆ ನೆನಪಿರಲಿ.. ಇನ್ನೂ ಮಿಕ್ಕಿದ್ದು ನಿಮಗ ಬಿಟ್ಟಿದ್ದು...!!!
👏287👍7🎉2
ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಶಾಲೆಗಳಲ್ಲಿ ‘ನೀರಿನ ಗಂಟೆ’ (ವಾಟರ್‌ ಬೆಲ್‌) ಬಾರಿಸುವುದನ್ನು ಕಡ್ಡಾಯಗೊಳಿಸಿ, ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.


ಮಧ್ಯಾಹ್ನದ ಬಿಸಿಯೂಟ, ಆಟದ ಸಮಯದಲ್ಲಿ ನೀರು ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಎಲ್‌ಕೆಜಿ, ಯುಕೆಜಿ ಒಳಗೊಂಡಂತೆ ಎಲ್ಲ ಹಂತದಲ್ಲೂ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಈ ನಿಯಮ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
3
Important
10
🔥🔥🔥🔥🔥🔥🔥🔥🔥🔥🔥

Current Affairs Booster Dose MCQs Feedack
7
Uploading soon..!!!
9
ಸಮಾಜ ಕಲ್ಯಾಣ ಇಲಾಖೆ

IGCCD ಅಧಿಕೃತ ಪ್ರಕಟಣೆ

ಕೆವಿಎಸ್ (KAS) ಪರೀಕ್ಷಾ ತರಬೇತಿ 2025 ಗಾಗಿ ಆಫ್ಲೈನ್ ಕೌನ್ಸಿಲಿಂಗ್

ಕೆವಿಎಸ್ (KAS) ಪರೀಕ್ಷಾ ತರಬೇತಿಗಾಗಿ ಆಫ್ಲೈನ್ ಕೌನ್ಸಿಲಿಂಗ್ ಅನ್ನು ದಿನಾಂಕ 20-01-2026 ರಂದು ನಡೆಸಲಾಗುತ್ತದೆ.

🕘 ಬೆಳಿಗ್ಗೆ 9:00 ಗಂಟೆಯಿಂದ

📍 ಡಾ. ಬಾಬು ಜಗಜೀವನರಾಮ್ ಭವನ,
ಸುವರ್ಣಹಳ್ಳಿ, ದೊರವಟಕಲ್ಲು ರಸ್ತೆ,
ಬೆಂಗಳೂರು – 560091

ಸೂಚನೆ:
ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು.

📞 24×7 ಸಹಾಯವಾಣಿ – 94823 00400
3
Non-Hk Kannada Questions direct hit from our Mission Utkarsh Communication Course

👇🏽👇🏽👇🏽👇🏽👇🏽👇🏽👇🏽👇🏽👇🏽


🔥🔥🔥🔥
🤗5🙏1