ConvertKAS
4.21K subscribers
444 photos
3 videos
172 files
161 links
Hi.

Good that you are part of our channel.

We are here to help you in your competitive exam preparation.

If you have suggestions, feedback or would like to hear what we offer for you all.

Message us here: @ConvertKAS
Download Telegram
Assertion- Mediterranean region have been inhabited from early period in history.

Reason-Plain areas are favourable for the production of crops and to built roads and industries.
Anonymous Quiz
35%
Both Assertion and Reason are correct and Reason is the correct explanation for Assertion
45%
Both Assertion and reason are correct but Reason is not the correct explanation for Assertion.
14%
Only Assertion is correct.
6%
Only Reason is correct.
Which one from the following is known as Push Factor ?
Anonymous Quiz
19%
Education
43%
Drought
29%
Higher wages
9%
Regular work
👍3😁2
👍3
👍11🍌21
ಪ್ರತಿಪಾದನೆ- ಮೆಡಿಟರೇನಿಯನ್ ಪ್ರದೇಶದಲ್ಲಿ ಇತಿಹಾಸದ ಆರಂಭಿಕ ಕಾಲದಿಂದಲೂ ಜನವಸತಿ ನೆಲೆಸಿದೆ.
ಕಾರಣ-ಬಯಲು ಪ್ರದೇಶಗಳು ಬೆಳೆಗಳ ಉತ್ಪಾದನೆಗೆ, ರಸ್ತೆ ನಿರ್ಮಾಣ ಮತ್ತು ಕೈಗಾರಿಕೆಗಳಿಗೆ ಅನುಕೂಲಕರವಾಗಿದೆ.
Anonymous Quiz
31%
A. ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಮತ್ತು ಸಮರ್ಥನೆಗೆ ಕಾರಣವು ಸರಿಯಾದ ವಿವರಣೆಯಾಗಿದೆ .
54%
B. ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಆದರೆ ಸಮರ್ಥನೆಗೆ ಕಾರಣವು ಸರಿಯಾದ ವಿವರಣೆಯಲ್ಲ
12%
C. ಸಮರ್ಥನೆ ಮಾತ್ರ ಸರಿಯಾಗಿದೆ.
4%
D. ಕಾರಣ ಮಾತ್ರ ಸರಿಯಾಗಿದೆ.
👎3👍2
ಕೆಳಗಿನವುಗಳಲ್ಲಿ ಯಾವುದನ್ನು ಪುಶ್ ಫ್ಯಾಕ್ಟರ್ ಎಂದು ಕರೆಯಲಾಗುತ್ತದೆ?
Anonymous Quiz
14%
ಎ. ಶಿಕ್ಷಣ
38%
ಬಿ. ಬರ
38%
ಸಿ. ಹೆಚ್ಚಿನ ವೇತನ
10%
ಡಿ. ನಿಯಮಿತ ಕೆಲಸ
👍2😁1
Stop and go determinism is also known as
Anonymous Quiz
19%
Possibilism
32%
Determinism
45%
Neo determinism
4%
None of the above
👍3
ಸ್ಟಾಪ್ ಅಂಡ್ ಗೋ ಡಿಟರ್ಮಿನಿಸಂ ಎಂಬುದನ್ನು ಹೀಗೂ ಹೇಳುತ್ತಾರೆ.
Anonymous Quiz
7%
ಎ. ಸಾಧ್ಯತೆ
61%
ಬಿ . ನಿಯೋ ಡಿಟರ್ಮಿನಿಸಂ
30%
ಸಿ . ನಿರ್ಣಯವಾದ
2%
ಡಿ. ಮೇಲಿನ ಯಾವುದೂ ಅಲ್ಲ
👍1
👍3
👍3
Consider the following statements:
1. Plants have the highest number of
species on the Earth. 2. Vertebrates have the highest number of species within the animals. Which of the statements given above is/are correct?
Anonymous Quiz
21%
1 only
18%
2 only
41%
Both 1and 2
20%
Neither 1 nor 2
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:     
  1. ಭೂಮಿಯ ಮೇಲೆ ಸಸ್ಯಗಳು ಅತ್ಯಧಿಕ ಸಂಖ್ಯೆಯ ಪ್ರಬೇಧಗಳನ್ನು ಹೊಂದಿವೆ.
2.  ಪ್ರಾಣಿಗಳಲ್ಲಿ ಕಶೇರುಕಗಳು ಹೆಚ್ಚಿನ ಸಂಖ್ಯೆಯ ಪ್ರಬೇಧಗಳನ್ನು ಹೊಂದಿವೆ. ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
Anonymous Quiz
7%
1 ಮಾತ್ರ
13%
2 ಮಾತ್ರ
41%
1 ಮತ್ತು 2 ಎರಡೂ
39%
1 ಮತ್ತು 2 ತಪ್ಪು
👍2
Assam shares its border with which of the following states/country?
1. Mizoram
2. Myanmar 3. Tripura Select the correct answer using the code given below:
Anonymous Quiz
12%
1 only.
51%
1 and 3 only.
18%
2 and 3 only.
19%
1, 2 and 3.
ಅಸ್ಸಾಂ ಈ ಕೆಳಗಿನ ಯಾವ ರಾಜ್ಯ/ದೇಶದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
1. ಮಿಜೋರಾಂ
2. ಮ್ಯಾನ್ಮಾರ್ 3. ತ್ರಿಪುರ ಕೆಳಗೆ ಕೊಟ್ಟಿರುವ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
Anonymous Quiz
7%
(ಎ) 1 ಮಾತ್ರ
57%
(ಬಿ) 1ಮತ್ತು 3 ಮಾತ್ರ
18%
(ಸಿ) 2 ಮತ್ತು 3 ಮಾತ್ರ
18%
(ಡಿ) 1,2 ಮತ್ತು 3
👍3