ConvertKAS
4.21K subscribers
444 photos
3 videos
172 files
161 links
Hi.

Good that you are part of our channel.

We are here to help you in your competitive exam preparation.

If you have suggestions, feedback or would like to hear what we offer for you all.

Message us here: @ConvertKAS
Download Telegram
👍1
👍41
India’s integrated judicial system is taken from which of the following?
Anonymous Quiz
11%
British constitution
17%
Government of India Act, 1919
54%
Government of India Act, 1935
18%
US Constitution
👍1
Consider the following pairs:
1. Gaekwads : Gwalior
2. Bhonsle : Nagpur 3. Scindias : Baroda 4. Holkars : Poona 5. Peshwas : Indore Which of the above pairs are incorrectly matched?
Anonymous Quiz
13%
1,3,4,5
28%
2,3,5
35%
1,3,4,5
24%
1,2,3,4,5
🥰2👍1
ಭಾರತದ ಸಂಯೋಜಿತ ನ್ಯಾಯಾಂಗ ವ್ಯವಸ್ಥೆಯನ್ನು ಈ ಕೆಳಗಿನ ಯಾವುದರಿಂದ ತೆಗೆದುಕೊಳ್ಳಲಾಗಿದೆ? ..
Anonymous Quiz
10%
(ಎ) ಬ್ರಿಟಿಷ್ ಸಂವಿಧಾನದಿಂದ
13%
(ಬಿ)1919ರ ಭಾರತ ಸರ್ಕಾರದ ಕಾಯಿದೆಯಿಂದ
65%
(ಸಿ) 1935ರ ಭಾರತ ಸರ್ಕಾರದ ಕಾಯಿದೆಯಿಂದ
12%
(ಡಿ)ಅಮೇರಿಕಾ ಸಂವಿಧಾನದಿಂದ.
1😁1
ಕೆಳಗಿನ ಜೋಡಿಗಳನ್ನು ಪರಿಗಣಿಸಿ:
1. ಗಾಯಕ್ವಾಡ್ : ಗ್ವಾಲಿಯರ್
2. ಭೋಂಸ್ಲೆ : ನಾಗ್ಪುರ 3. ಸಿಂಧಿಯಾಸ್ : ಬರೋಡಾ 4. ಹೋಳ್ಕರ್ಸ್ : ಪೂನಾ 5. ಪೇಶ್ವೆಗಳು : ಇಂದೋರ್ ಮೇಲಿನ ಯಾವ ಜೋಡಿಗಳು ತಪ್ಪಾಗಿ ಹೊಂದಾಣಿಕೆಯಾಗುತ್ತವೆ?
Anonymous Quiz
7%
(ಎ) 1,4,5
18%
(ಬಿ) 2,3,5
63%
(ಸಿ) 1,3,4,5
11%
(ಡಿ) 1,2,3,4,5
👍1
👍5
Recently, the explosive eruption of the Hunga Tonga Volcano was the biggest volcanic event recoded anywhere in the
world in over 3 decades. Tonga is located in which of the following oceans?
Anonymous Quiz
58%
(a) The Pacific Ocean
26%
(b) The Atlantic Ocean
12%
(c) The Arctic Ocean
5%
(d) The Indian Ocean
👍2🥰1
ಇತ್ತೀಚೆಗೆ, ಸ್ಫೋಟಿಸಿದ ಹಂಗಾ ಟೊಂಗಾ ಜ್ವಾಲಾಮುಖಿಯು, 3 ದಶಕಗಳಲ್ಲಿ ಸ್ಪೋಟಗೊಂಡ ಪ್ರಪಂಚದ ಅತಿದೊಡ್ಡ ಜ್ವಾಲಾಮುಖಿ ಘಟನೆಯಾಗಿದೆ. ಕೆಳಗಿನ ಯಾವ ಸಾಗರಗಳಲ್ಲಿ ಟೊಂಗಾ ಪ್ರದೇಶವಿದೆ?        
Anonymous Quiz
54%
(ಎ) ಪೆಸಿಫಿಕ್ ಸಾಗರ
28%
(ಬಿ) ಅಟ್ಲಾಂಟಿಕ್ ಸಾಗರ
13%
(ಸಿ) ಆರ್ಕ್ಟಿಕ್ ಸಾಗರ
5%
(ಡಿ) ಹಿಂದೂ ಮಹಾಸಾಗರ
Which of the following are sedimentary
rocks?
1. Loess 2. Slate 3. Limestone 4. Coal 5. Marble Select the correct answer using the code given below:
Anonymous Quiz
13%
(a) 1, 2 and 4 only
42%
(b) 1, 3 and 4 only
22%
(c) 3 and 4 only
24%
(d) 1, 2 and 5 only
👍4
ಕೆಳಗಿನವುಗಳಲ್ಲಿ ಯಾವುದು ಸಂಚಿತ ಶಿಲೆಗಳು? 1. ಲೋಸ್ 2. ಸ್ಲೇಟ್ 3. ಸುಣ್ಣದ ಕಲ್ಲು 4. ಕಲ್ಲಿದ್ದಲು 5. ಅಮೃತಶಿಲೆ
ಕೆಳಗೆ ಕೊಟ್ಟಿರುವ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ :
Anonymous Quiz
9%
(ಎ) 1, 2 ಮತ್ತು 4 ಮಾತ್ರ
58%
(ಬಿ) 1, 3 ಮತ್ತು 4 ಮಾತ್ರ
22%
(ಸಿ) 3 ಮತ್ತು 4 ಮಾತ್ರ
11%
(ಡಿ) 1, 2 ಮತ್ತು 5 ಮಾತ್ರ
👍4🙏1
During the Pratihara Empire, the term Pattala denoted which of the following?
Anonymous Quiz
20%
(a) Provinces
25%
(b) Districts
24%
(c) Villages
31%
(d) Towns below district
ಪ್ರತಿಹಾರರ ಸಾಮ್ರಾಜ್ಯದ ಅವಧಿಯಲ್ಲಿ, ಪಟ್ಟಾಲ ಎಂಬ ಪದವು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?
Anonymous Quiz
17%
(ಎ) ಪ್ರಾಂತ್ಯಗಳು
14%
(ಬಿ) ಜಿಲ್ಲೆಗಳು
17%
(ಸಿ) ಗ್ರಾಮಗಳು
52%
(ಡಿ) ಜಿಲ್ಲೆಯ ಕೆಳಗಿನ ಪಟ್ಟಣಗಳು
👍3
The jataka story painted at Ajanta caves in which Boddhisattva is seen as removing his own tusk and giving it to the hunter, Sonuttar. It is related to which of the following?
Anonymous Quiz
8%
(a) Ruru Jataka
33%
(b) Queen Mahadayi's dream
47%
(c) Chaddanta Jataka
12%
(d) Kukkuta Jataka
👍3🙏1
ಅಜಂತಾ ಗುಹೆಗಳಲ್ಲಿ ಚಿತ್ರಿಸಿದ ಜಾತಕ ಕಥೆಯಲ್ಲಿ ಬೋಧಿಸತ್ವನು ತನ್ನ ದಂತವನ್ನು ತೆಗೆದು ಬೇಟೆಗಾರನಾದ ಸೋನುತ್ತರ್‌ಗೆ ನೀಡುತ್ತಿರುವಂತೆ ಕಂಡುಬರುತ್ತದೆ. ಇದು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
Anonymous Quiz
5%
(ಎ) ರುರು ಜಾತಕ
24%
(ಬಿ) ಮಹಾದಾಯಿ ರಾಣಿಯ ಕನಸು
61%
(ಸಿ) ಚದ್ದಾಂತ ಜಾತಕ
9%
(ಡಿ) ಕುಕ್ಕುಟ ಜಾತಕ
👍2