Armed Police Constable (CAR/DAR) (RPC) – Provisional Result Link – https://kearecruitment.karnataka.gov.in/resrecruitment/CDARRKRESULT.ASPX
Armed Police Constable (CAR/DAR) (KK) – Provisional Result Link – https://kearecruitment.karnataka.gov.in/resrecruitment/CDARKKRESULT.ASPX
10 SEPTEMBER 2026 | UPSC-KPSC KEA ಪರೀಕ್ಷಾ ಪ್ರಚಲಿತ ವಿದ್ಯಮಾನಗಳು.
1.ಕರ್ನಾಟಕ ಸರ್ಕಾರವು ಬಾಹ್ಯಾಕಾಶ ಮತ್ತು ವಿಮಾನೋದ್ಯಮ ನೀತಿ 2026–31ಕ್ಕೆ ಅನುಮೋದನೆ ನೀಡಿದ್ದು, ಮುಂದಿನ 5 ವರ್ಷಗಳಲ್ಲಿ ₹60,000 ಕೋಟಿ ಹೂಡಿಕೆ ಮತ್ತು 60,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.
2.ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ 2 ಚರಣಗಳ ಗಾಯನ ಕಡ್ಡಾಯಗೊಳಿಸಲಾಗಿದ್ದು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆಯನ್ನು ಹಾಡಲು ನಿರ್ದೇಶಿಸಲಾಗಿದೆ.
3.ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಭೂದಾಖಲೆ ಆಧುನೀಕರಣ ಕಾರ್ಯಕ್ರಮ 3.0 ಅನ್ನು 2026–31 ಅವಧಿಗೆ ಆರಂಭಿಸಿದೆ.ಈ ಕಾರ್ಯಕ್ರಮಕ್ಕೆ ಸುಮಾರು ₹565.50 ಕೋಟಿ ವೆಚ್ಚ ನಿರೀಕ್ಷಿಸಲಾಗಿದ್ದು, ನಕ್ಷೆ, ಮಾಲೀಕತ್ವ, ನೋಂದಣಿ ಮತ್ತು ನ್ಯಾಯಾಲಯ ಪ್ರಕರಣಗಳ ಮಾಹಿತಿಯನ್ನು ಏಕೀಕರಿಸುವ ಭೂ ಮಾಹಿತಿ ವ್ಯವಸ್ಥೆ ರೂಪಿಸಲಾಗುತ್ತದೆ.
ಪ್ರತಿಯೊಂದು ಭೂಖಂಡಕ್ಕೂ 14 ಅಂಕಿಯ ವಿಶಿಷ್ಟ ಭೂಖಂಡ ಗುರುತು ಸಂಖ್ಯೆ — ‘ಭೂ-ಆಧಾರ್’ ನೀಡುವುದನ್ನು ದೇಶವ್ಯಾಪಿಯಾಗಿ ವಿಸ್ತರಿಸುವುದು ಇದರ ಪ್ರಮುಖ ಗುರಿಯಾಗಿದೆ.
4.ಇಸ್ರೋವು ಮಹೇಂದ್ರಗಿರಿಯ ಪ್ರೊಪಲ್ಷನ್ ಸಂಕೀರ್ಣದಲ್ಲಿ ಸಿ.ಇ.-20 ಕ್ರಯೋಜೆನಿಕ್ ಎಂಜಿನ್‌ನ ಹಾರಾಟ ಸ್ವೀಕೃತಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.ಈ ಎಂಜಿನ್ ಸುಮಾರು 22 ಟನ್ ಒತ್ತಡ ಸಾಮರ್ಥ್ಯದಲ್ಲಿ ಪರೀಕ್ಷಿಸಲ್ಪಟ್ಟಿದ್ದು, ಮುಂದಿನ ಎಲ್‌ವಿಎಂ-3 ಎಂ-7 ಕಾರ್ಯಾಚರಣಾ ಉಡಾವಣೆಯಲ್ಲಿ ಬಳಸಲಾಗುತ್ತದೆ.
5.ಮೊದಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆ 9–10 ಸೆಪ್ಟೆಂಬರ್ 2026ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಿತು.
ಸುಮಾರು 90 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಿದ ಈ ಶೃಂಗಸಭೆಯಲ್ಲಿ ಬಾಹ್ಯಾಕಾಶ ಆರ್ಥಿಕತೆ, ವೈಜ್ಞಾನಿಕ ಅನ್ವೇಷಣೆ, ಭದ್ರತೆ ಮತ್ತು ಸುಸ್ಥಿರ ಬಳಕೆಗೆ ಒತ್ತು ನೀಡಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿ ಸುರಕ್ಷಿತ, ಶಾಂತಿಯುತ ಮತ್ತು ಸುಸ್ಥಿರ ಬಾಹ್ಯಾಕಾಶ ಬಳಕೆಗೆ ಭಾರತ ಬದ್ಧವಾಗಿದೆ ಎಂದು ತಿಳಿಸಿದರು.
6.ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಮೈಸೂರು (INS Mysore) ಮಲೇಷ್ಯಾದ ಲುಮುಟ್‌ಗೆ ತಲುಪಿ, ಭಾರತ ಮತ್ತು ಮಲೇಷ್ಯಾ ನಡುವಿನ 'ಸಮುದ್ರ ಲಕ್ಷ್ಮಣ' (Samudra Lakshmana) ದ್ವಿಪಕ್ಷೀಯ ನೌಕಾ ಅಭ್ಯಾಸದ 4ನೇ ಆವೃತ್ತಿಯಲ್ಲಿ ಯಶಸ್ವಿಯಾಗಿ ಭಾಗವಹಿಸಿದೆ.
7.ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಕಿಶೋರ್ ಮಕ್ವಾನಾ ಅವರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜನಸೇವಾ ಪ್ರಶಸ್ತಿ 2026 ಪ್ರದಾನ ಮಾಡಲಾಗಿದೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರಿಗೆ ಕಳಿಂಗ ರತ್ನ ಪ್ರಶಸ್ತಿ 2026 ಪ್ರದಾನ ಮಾಡಲಾಗಿದೆ.
8.ಉತ್ತರ ಪ್ರದೇಶದ ಬಖಿರಾ ಸರೋವರದ ಸುಮಾರು 25,000 ವರ್ಷಗಳ ಹಳೆಯ ಕೆಸರು ನಿಕ್ಷೇಪಗಳ ಅಧ್ಯಯನದಿಂದ ಮಧ್ಯ ಗಂಗಾ ಬಯಲಿನ ಪ್ರಾಚೀನ ಹವಾಮಾನ ಮತ್ತು ಮಾನ್ಸೂನ್ ಬದಲಾವಣೆಗಳ ಕುರಿತು ಮಾಹಿತಿ ದೊರೆತಿದೆ.
9.ಲಡಾಖ್‌ಗೆ ವಿಶೇಷ ಸಾಂವಿಧಾನಿಕ ರಕ್ಷಣೆ ಒದಗಿಸುವ ಉದ್ದೇಶದಿಂದ ಸಂವಿಧಾನದ ಕಲಂ 371ರಡಿ ‘371(ಕೆ)’ ಮಾದರಿಯ ವಿಶೇಷ ಪ್ರಾವಧಾನ ಕುರಿತು ಕೇಂದ್ರ ಮಟ್ಟದಲ್ಲಿ ಪ್ರಸ್ತಾಪಿಸಲಾಗಿದೆ.ಇದು ಇನ್ನೂ ಜಾರಿಯಾದ ಸಂವಿಧಾನ ತಿದ್ದುಪಡಿ ಅಲ್ಲ, ಚರ್ಚೆಯ ಹಂತದಲ್ಲಿರುವ ಪ್ರಸ್ತಾಪವಾಗಿದೆ.
10.'ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ' ಯೋಜನೆ (ಸಿಎಂ ವಿದ್ಯಾರ್ಥಿ ಸಹಾಯ ಹಸ್ತ) ಎನ್ನುವುದು ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ನೆರವಾಗಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ದೆಹಲಿಯ ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಪ್ರಸಿದ್ಧ "ಕಬ್ಬಿನದ ಸ್ತಂಭ" (Iron Pillar) ಇಂದಿಗೂ ತುಕ್ಕು ಹಿಡಿದಿಲ್ಲ. ಈ ಸ್ತಂಭದ ಶಾಸನದಲ್ಲಿ ಯಾವ ರಾಜನ ಉಲ್ಲೇಖವಿದೆ?
Anonymous Quiz
11%
A) ಅಶೋಕ
55%
B) ಎರಡನೇ ಚಂದ್ರಗುಪ್ತ
31%
C) ಸಮುದ್ರಗುಪ್ತ
3%
D) ಹರ್ಷವರ್ಧನ
ಐಹೊಳೆಯನ್ನು "ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು" ಎಂದು ಕರೆಯಲಾಗುತ್ತದೆ. ಇಲ್ಲಿರುವ ಯಾವ ಪ್ರಸಿದ್ಧ ದೇವಾಲಯವು ಬೌದ್ಧರ ಚೈತ್ಯಾಲಯದ ಮಾದರಿಯಲ್ಲಿ ಅಥವಾ "ಗಜಪೃಷ್ಠಾಕಾರ"ದ (Elephant Back / Apsidal) ವಿನ್ಯಾಸದಲ್ಲಿದೆ?
Anonymous Quiz
27%
A) ಲಾಡ್ ಖಾನ್ ದೇವಾಲಯ
25%
B) ದುರ್ಗಾ ದೇವಾಲಯ
47%
C) ಮೇಗುತಿ ಜೈನ ದೇವಾಲಯ
2%
D) ಹುಚ್ಚಿಮಲ್ಲಿಗುಡಿ
ಅಕ್ಬರ್ ನ ಕಂದಾಯ ಮಂತ್ರಿಯಾಗಿದ್ದ ರಾಜಾ ತೋದರಮಲ್ಲನು (Raja Todar Mal) ಜಾರಿಗೆ ತಂದ "ದಹಸಾಲ ಪದ್ಧತಿ" (Dahsala System) ಅಥವಾ 'ಜಬ್ದಿ ಪದ್ಧತಿ'ಯಲ್ಲಿ ಭೂಕಂದಾಯವನ್ನು ಹೇಗೆ ನಿಗದಿಪಡಿಸಲಾಗುತ್ತಿತ್ತು?
Anonymous Quiz
10%
A) ಪ್ರತಿ ವರ್ಷದ ಇಳುವರಿಯ ಆಧಾರದ ಮೇಲೆ
70%
B) ಕಳೆದ 10 ವರ್ಷಗಳ ಸರಾಸರಿ ಇಳುವರಿ ಮತ್ತು ಬೆಲೆಯ ಆಧಾರದ ಮೇಲೆ
4%
C) ಜಮೀನ್ದಾರರು ಹೇಳಿದಷ್ಟು
16%
D) ಭೂಮಿಯ ವಿಸ್ತೀರ್ಣದ ಆಧಾರದ ಮೇಲೆ ಮಾತ್ರ
ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರು 1913 ರಲ್ಲಿ ಸ್ಥಾಪಿಸಿದ "ಮೈಸೂರು ಬ್ಯಾಂಕ್" (ಇಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು - ಈಗ ವಿಲೀನಗೊಂಡಿದೆ) ನ ಮೊದಲ ಅಧ್ಯಕ್ಷರು ಯಾರಾಗಿದ್ದರು?
Anonymous Quiz
8%
A) ಸರ್ ಎಂ. ವಿಶ್ವೇಶ್ವರಯ್ಯ
44%
B) ಕೆ.ಪಿ. ಪುಟ್ಟಣ್ಣ ಚೆಟ್ಟಿ
37%
C) ನಾಲ್ವಡಿ ಕೃಷ್ಣರಾಜ ಒಡೆಯರ್
11%
D) ಟಿ. ಆನಂದ ರಾವ್
👏1
ಸಿಂಧೂ ನಾಗರಿಕತೆಯ (ಹರಪ್ಪ) ಜನರು ಕಂಚನ್ನು ತಯಾರಿಸಲು ತಾಮ್ರ ಮತ್ತು ತವರವನ್ನು (Tin) ಬಳಸುತ್ತಿದ್ದರು. ಅವರು ಮುಖ್ಯವಾಗಿ "ತಾಮ್ರ"ವನ್ನು (Copper) ಭಾರತದ ಯಾವ ಗಣಿಯಿಂದ ತರಿಸಿಕೊಳ್ಳುತ್ತಿದ್ದರು?
Anonymous Quiz
18%
A) ಕೋಲಾರ (ಕರ್ನಾಟಕ)
65%
B) ಖೇತ್ರಿ ಗಣಿಗಳು (ರಾಜಸ್ಥಾನ)
10%
C) ಪನ್ನಾ (ಮಧ್ಯಪ್ರದೇಶ)
6%
D) ಹಜಾರಿಬಾಗ್ (ಜಾರ್ಖಂಡ್)
ಪ್ರಚಲಿತ ಪೇಪರ್ 12.09.2026.pdf
18.2 MB
➠ ಪ್ರಚಲಿತ ಪೇಪರ್ ಕಟ್ಟಿಂಗ್
➠ ದಿನಾಂಕ:- 12.09.2026
🌿𝐌𝐨𝐬𝐭 𝐢𝐦𝐩𝐨𝐫𝐭𝐚𝐧𝐭 𝐂𝐮𝐫𝐫𝐞𝐧𝐭 𝐚𝐟𝐟𝐚𝐢𝐫𝐬 𝐩𝐚𝐩𝐞𝐫𝐬 𝐟𝐨𝐫 𝐚𝐥𝐥 𝐜𝐨𝐦𝐩𝐞𝐭𝐢𝐭𝐢𝐯𝐞 𝐞𝐱𝐚𝐦𝐬

1902 ರಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ "ಶಿವನಸಮುದ್ರ ಜಲವಿದ್ಯುತ್ ಯೋಜನೆ"ಯನ್ನು (ಕಾವೇರಿ ನದಿಗೆ) ಪ್ರಾರಂಭಿಸಿದಾಗ ಮೈಸೂರಿನ ದಿವಾನರು ಯಾರಾಗಿದ್ದರು?
Anonymous Quiz
22%
A) ಸರ್ ಎಂ. ವಿಶ್ವೇಶ್ವರಯ್ಯ
70%
B) ಸರ್ ಶೇಷಾದ್ರಿ ಅಯ್ಯರ್
7%
C) ಟಿ. ಆನಂದ ರಾವ್
2%
D) ಪಿ.ಎನ್. ಕೃಷ್ಣಮೂರ್ತಿ
ಪ್ರೀತಿಯ ಸಂಕೇತವಾದ ತಾಜ್ ಮಹಲ್ ಅನ್ನು ಷಹಜಹಾನ್ ನಿರ್ಮಿಸಿದನು. ಆದರೆ, ಈ ಅದ್ಭುತ ಸ್ಮಾರಕದ ವಿನ್ಯಾಸವನ್ನು ರೂಪಿಸಿದ "ಮುಖ್ಯ ವಾಸ್ತುಶಿಲ್ಪಿ" (Chief Architect) ಯಾರು?
Anonymous Quiz
33%
A) ಉಸ್ತಾದ್ ಈಸಾ
57%
B) ಉಸ್ತಾದ್ ಅಹ್ಮದ್ ಲಾಹೋರಿ
7%
C) ಮಿರ್ ಅಬ್ದುಲ್ ಕರೀಂ
4%
D) ಮಕ್ರಮಾತ್ ಖಾನ್
1946 ರಲ್ಲಿ ಭಾರತಕ್ಕೆ ಭೇಟಿ ನೀಡಿದ "ಕ್ಯಾಬಿನೆಟ್ ಮಿಷನ್" (Cabinet Mission Plan) ನ ಪ್ರಮುಖ ಉದ್ದೇಶ ಅಥವಾ ಶಿಫಾರಸು ಏನಾಗಿತ್ತು?
Anonymous Quiz
16%
A) ಭಾರತ ಮತ್ತು ಪಾಕಿಸ್ತಾನ ಎಂದು ಎರಡು ದೇಶಗಳ ವಿಭಜನೆ.
69%
B) ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿ, ಒಕ್ಕೂಟ ವ್ಯವಸ್ಥೆಯನ್ನು (Union of India) ಸ್ಥಾಪಿಸುವುದು.
7%
C) ಭಾರತಕ್ಕೆ ತಕ್ಷಣ ಸ್ವಾತಂತ್ರ್ಯ ನೀಡುವುದು.
8%
D) ಸಂವಿಧಾನ ರಚನಾ ಸಭೆಯನ್ನು ರದ್ದುಗೊಳಿಸುವುದು.
ಬೌದ್ಧ ಧರ್ಮದ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳಲ್ಲಿ, ಬೌದ್ಧ ಭಿಕು/ಭಿಕುಣಿಯರು ಪಾಲಿಸಬೇಕಾದ "ಶಿಸ್ತು ಮತ್ತು ನಿಯಮಗಳನ್ನು" (Rules of Discipline/Conduct) ಒಳಗೊಂಡಿರುವ ಪಿಟಕ ಯಾವುದು?
Anonymous Quiz
16%
A) ಸುತ್ತ ಪಿಟಕ
60%
B) ವಿನಯ ಪಿಟಕ
22%
C) ಅಭಿಧಮ್ಮ ಪಿಟಕ
2%
D) ಜಾತಕ ಕಥೆಗಳು