ಜ್ಞಾನ ಸರಸ್ವತಿ ಮಾನವಿ.✍️✍️🎯🎯🇮🇳🇮🇳
ಸೋತರೆ ನಿರಾಸೆಗೊಳ್ಳದಿರೋಣ☝️ ಸೋಲು ಜೀವನದ ಸೌಂದರ್ಯ
ಜಗತ್ತಿನಲ್ಲಿ ಇತಿಹಾಸ ನಿರ್ಮಿಸಿದವರೆಲ್ಲ ಒಂದಲ್ಲ ಒಂದು ದಿನ ಸೋತವರೇ
ಆದರೆ ಅವರು ಸೋಲಿಗೆ ಹೆದರಲಿಲ್ಲ ಪ್ರತಿ ಬಾರಿ ಸೋತಾಗಲು ಮತ್ತೆ ಫೀನಿಕ್ಸ್ ನಂತೆ ಎದ್ದು ಬಂದು ಗೆಲುವಿಗಾಗಿ ಹಂಬಲಿಸಿ ಗೆದ್ದರು ಅವರಂತೆ ನಾವೂ ಕೂಡ ಇತಿಹಾಸ ಬರೆದು ಇತಿಹಾಸ ಸೇರೋಣ..🤝👫
If you have Telegram, you can view and join
ಜ್ಞಾನ ಸರಸ್ವತಿ ಮಾನವಿ.✍️✍️🎯🎯🇮🇳🇮🇳 right away.